ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಧನಂಜಯ ಜೀವಾಳ ಬಿ.ಕೆ ಮೂಡಿಗೆರೆ

ಸಂಪರ್ಕ:
ADVERTISEMENT

ಮತದಾನಕ್ಕೆ ನೀಡುವ ರಜೆ, ಪಿಕ್ನಿಕ್‌ಗೆ ಬಳಕೆಯಾಗದಿರಲಿ

ಚುನಾವಣೆಯ ದಿನಗಳಲ್ಲಿ ಸರ್ಕಾರ ಎಲ್ಲಾ ಮನರಂಜನೆಯ ತಾಣಗಳು, ಪ್ರೇಕ್ಷಣೀಯ ಸ್ಥಳಗಳು ಮತ್ತು ಹೋಂ ಸ್ಟೇ ಗಳನ್ನು ಸುಗ್ರೀವಾಜ್ಞೆ ಹೊರಡಿಸಿ ಕಡ್ಡಾಯವಾಗಿ ಬಂದ್ ಮಾಡಿಸಬೇಕು.
Last Updated 11 ಮಾರ್ಚ್ 2019, 20:28 IST
fallback

ಅಪಾಯಕಾರಿ ಮೌನ

ಜಗತ್ತಿನ ಹಲವು ದೇಶಗಳು ಮಾನವೀಯ ನೆಲೆಯಲ್ಲಿ ಸಿರಿಯಾ ಪ್ರಜೆಗಳ ನೆರವಿಗೆ ನಿಂತಿರುವುದು ನಾಗರಿಕತೆ, ಅಂತಃಕರಣ ಮತ್ತು ಭ್ರಾತೃತ್ವ ಜೀವಂತವಾಗಿದೆ ಎಂಬುದಕ್ಕೆ ನಿದರ್ಶನ. ಆದರೆ ಸಮಾನತೆ, ಸಹೋದರತೆ, ನೋವು ಹಂಚಿಕೊಳ್ಳುವ ತತ್ವದ ಮೇಲೆ ಸರ್ಕಾರ ನಡೆಸುತ್ತಿರುವ ಮುಸ್ಲಿಂ ರಾಷ್ಟ್ರಗಳು ಸಿರಿಯಾ ಕಲಹಕ್ಕೆ ಮನುಷ್ಯತ್ವದ ಆಧಾರದ ಮೇಲೆ ಯಾಕೆ ಸ್ಪಂದಿಸುತ್ತಿಲ್ಲ?
Last Updated 14 ಸೆಪ್ಟೆಂಬರ್ 2015, 19:44 IST
fallback

ಅಪಘಾತಗಳ ಹಿಂದೆ...

ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ, ವಾಹನದ ವೈಫಲ್ಯವಷ್ಟೇ ಕಾರಣವಲ್ಲ; ಮೇಲ್ನೋಟಕ್ಕೆ ಅಗೋಚರವಾದ ಇನ್ನೂ ಅನೇಕ ಕಾರಣಗಳಿವೆ.
Last Updated 22 ಜುಲೈ 2015, 19:30 IST
fallback

ಮೊದಲೇ ಎಚ್ಚರಗೊಳ್ಳಿ

ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂಗಾರಿನಲ್ಲಿ ಹೆಚ್ಚು ಮಳೆ ಬೀಳುತ್ತದೆ. ತೀವ್ರ ಮಳೆಗಾಳಿ, ನೆರೆಹಾವಳಿ, ಮರಗಳ ಪಲ್ಲಟ, ಸಂಚಾರದ ಸಮಸ್ಯೆಯಿಂದಾಗಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ತೊಂದರೆಯಾಗುತ್ತದೆ. ಬೇಸಿಗೆಯಲ್ಲಿ ನೀಡುವ ರಜೆಯನ್ನು ರದ್ದುಮಾಡಿ ಅದನ್ನೇ ಮಳೆಗಾಲದಲ್ಲಿ ನೀಡಿದರೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲಕ್ಕೆ ಪರಿಹಾರ ಸಿಗುತ್ತದೆ.
Last Updated 24 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT