ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಆರ್.ಮಂದಾರವಲ್ಲಿ

ಸಂಪರ್ಕ:
ADVERTISEMENT

ಹಳಹಳಿಕೆಯ ಬದುಕು ಬೇಕೇ?

ಜಗತ್ತಿನಲ್ಲಿ ತನಗೆ ಮಾತ್ರ ದುಃಖ ಇದೆ ಎಂದು ಯೋಚಿಸುವುದು ರೋಗದ ಮನಃಸ್ಥಿತಿ. ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸಲು ಸಾಧ್ಯವೇ ಆಗದಂತಹ ಒಂದು ವ್ಯಕ್ತಿತ್ವ ಅದು. ಬದುಕಿನಲ್ಲಿ ನೋವು ಎಂಬುದು ಸಹಜ ಕ್ರಿಯೆ. ಸುಖಜೀವನ ಇದ್ದಾಗಲೂ ನೋವು ಎಂದುಕೊಂಡು ಕೊರಗುತ್ತಿದ್ದರೆ ಬದುಕು ನಮ್ಮನ್ನು ಇನ್ನಷ್ಟು ದುಃಖಕ್ಕೆ ನೂಕುತ್ತದೆ.
Last Updated 23 ಮೇ 2017, 19:30 IST
ಹಳಹಳಿಕೆಯ ಬದುಕು ಬೇಕೇ?

ಅವರ ಸಂಧ್ಯಾರಾಗಕ್ಕೆ ನಮ್ಮ ಶ್ರುತಿ

ಇಳಿ ವಯಸ್ಸು ಎಂದರೆ ಮರಳಿ ಬಾಲ್ಯ ಪಡೆವ ಕಾಲ. ಅರವತ್ತು ದಾಟುತ್ತಿದ್ದಂತೆ ಮನಸ್ಸು ಮಗುವಂತಾಗುತ್ತದೆ. ಆದರೆ ಆ ಮಗು ಮನಸ್ಸನ್ನು ಅರ್ಥೈಸಿಕೊಂಡು, ಆ ಮನಸ್ಸಿನ ಭಾವನೆಗೆ ತಕ್ಕಂತೆ ಸ್ಪಂದಿಸುವುದು ಮನೆಯಲ್ಲಿನ ಸದಸ್ಯರ ಕರ್ತವ್ಯ. ಇಳಿ ವಯಸ್ಸಿನ ಮೃದು ಮನಸ್ಸಿಗೆ ನೋವು ನೀಡದೆ ಸಂತಸದಿಂದಿರುವಂತೆ ನೋಡಿಕೊಳ್ಳಿ.
Last Updated 10 ಮಾರ್ಚ್ 2017, 19:30 IST
ಅವರ ಸಂಧ್ಯಾರಾಗಕ್ಕೆ ನಮ್ಮ ಶ್ರುತಿ

ಕೋಪವೆಂಬ ಶಕ್ತಿಯಲ್ಲಿ ಇರಲಿ ನಂಬಿಕೆ

ಸಹಜವಾದ, ಪ್ರಕೃತಿದತ್ತವಾದ, ಧರ್ಮಯುತವಾದ, ನ್ಯಾಯಬದ್ಧವಾದ ಕಾರ್ಯಗಳು ಜರುಗಬೇಕೆಂದರೆ ಕೋಪವಿಲ್ಲದೇ ಸಾಧ್ಯವೇ ಇಲ್ಲ. ಅದನ್ನು ವ್ಯವಸ್ಥಿತ ಬದುಕಿಗಾಗಿ ಹೋರಾಡಲು ಬಳಸಿದಾಗ ಅದು ಅದ್ಭುತ ಆಯುಧವಾಗುತ್ತದೆ.
Last Updated 8 ನವೆಂಬರ್ 2016, 19:30 IST
ಕೋಪವೆಂಬ ಶಕ್ತಿಯಲ್ಲಿ  ಇರಲಿ ನಂಬಿಕೆ

ಮಾನವೀಯತೆಯ ಮಾತೃಸಂಹಿತೆಯೇ ಸ್ವಾತಂತ್ರ್ಯ

ನಕ್ಷೆ, ಬಾವುಟ, ಪ್ರತಿಮೆ, ಚಿತ್ರಪಟ, ವಿಗ್ರಹಕ್ಕೆ ಸಲ್ಲುವ ಗೌರವ ಜೀವಂತ ಹೆಣ್ಣಿಗೆ ದೊರಕುವುದೇ ಇಲ್ಲ. ಇದು ಹೇಗೆ ಸಾಧ್ಯ? ಲಕ್ಷಾಂತರ ಮನೆಗಳಲ್ಲಿ, ಜನರಿಂದ ಪೂಜೆಗೆ ಅರ್ಹಳಾಗುವ ಸ್ತ್ರೀ ಅದೇ ಮನೆಗಳಲ್ಲಿ ಶೋಷಣೆಗೆ ಒಳಗಾಗುವುದು ಕೂಡ ಸೋಜಿಗವೇ!
Last Updated 12 ಆಗಸ್ಟ್ 2016, 19:30 IST
ಮಾನವೀಯತೆಯ ಮಾತೃಸಂಹಿತೆಯೇ ಸ್ವಾತಂತ್ರ್ಯ
ADVERTISEMENT
ADVERTISEMENT
ADVERTISEMENT
ADVERTISEMENT