ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಅಹಲ್ಯ

ಸಂಪರ್ಕ:
ADVERTISEMENT

ಬೆಂಡೆಕಾಯಿಯ ಅಂಟಿಗೂ ಇದೆ ರುಚಿಯ ನಂಟು

ಎಲ್ಲ ಕಾಲದಲ್ಲೂ ಸಿಗುವ ಬೆಂಡೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಹಲವು ವಿಧದ ತಿನಿಸುಗಳಿಗೂ ಪದಾರ್ಥಗಳಿಗೂ ಒಗ್ಗಬಲ್ಲ ತರಕಾರಿಗಳ ಸಾಲಿಗೆ ಇದು ಸೇರುತ್ತದೆ. ಕೆಲವರಿಗೆ ಬೆಂಡೆಕಾಯಿಯನ್ನು ಕಂಡರೆ ಇಷ್ಟವಾಗದಿರಬಹುದು. ಆದರೆ ಅಂಥವರಿಗೂ ಇಷ್ಟವಾಗುವಂಥ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ, ಎಂ. ಅಹಲ್ಯ.
Last Updated 13 ಏಪ್ರಿಲ್ 2018, 19:30 IST
ಬೆಂಡೆಕಾಯಿಯ ಅಂಟಿಗೂ ಇದೆ ರುಚಿಯ ನಂಟು

ಊರಿನ ಹೆಸರಿನ ಸಾರಿನ ಘಮಲು

ಧಾರವಾಡ ಪೇಡ, ಮೈಸೂರು ಪಾಕ್, ದಾವಣಗೆರೆ ಬೆಣ್ಣೆದೋಸೆ – ಹೀಗೆ ಊರಿನ ಹೆಸರಿನ ತಿಂಡಿಗಳನ್ನು ಕೇಳಿದ್ದೇವೆ. ಹಾಗೆಯೇ ಊರಿನ ಹೆಸರಿನಲ್ಲಿ ಸಾರು, ಸಾಂಬಾರುಗಳು ಇವೆ ಎಂಬುದು ನಿಮಗೆ ತಿಳಿದಿದೆಯಾ? ಇಲ್ಲಿವೆ ಅಂತಹ ಕೆಲವು ಸಾರುಗಳು.
Last Updated 2 ಫೆಬ್ರುವರಿ 2018, 19:30 IST
ಊರಿನ ಹೆಸರಿನ ಸಾರಿನ ಘಮಲು

ಬದನೆಕಾಯಿಯ ಬಗೆ ಬಗೆ ಭಕ್ಷ್ಯ

ಬದನೆಕಾಯಿ ಒಂದು ಸಾಮಾನ್ಯ ತರಕಾರಿ. ಹೀಗಾಗಿಯೇ ಅದನ್ನು ಕಂಡರೆ ಕೆಲವರಿಗೆ ಅಸಡ್ಡೆ. ಭಾರತ ಹಾಗೂ ಶ್ರೀಲಂಕಾದಲ್ಲಿ ಬೆಳೆಯುವ ಈ ತರಕಾರಿಯಿಂದ ಹುಳಿಯನ್ನು ಮಾತ್ರವೇ ಅಲ್ಲದೆ, ಬಜ್ಜಿ, ಪಕೋಡ ಮುಂತಾದ ಹಲವು ಖಾದ್ಯಗಳನ್ನು ತಯಾರಿಸಬಹುದು.
Last Updated 6 ಅಕ್ಟೋಬರ್ 2017, 19:30 IST
ಬದನೆಕಾಯಿಯ ಬಗೆ ಬಗೆ ಭಕ್ಷ್ಯ

ಕುಂಬಳಕಾಯಿ ಅಡುಗೆ ರುಚಿ

ಸಿಹಿಗುಂಬಳಕಾಯಿ ಅಥವಾ ಚೀನಿಕಾಯಿ ಎಂದು ಕರೆಯುವ ಈ ತರಕಾರಿ ಬಾಯಿಗೂ ರುಚಿ, ದೇಹಾರೋಗ್ಯಕ್ಕೂ ಉತ್ತಮ. ಚೀನಿ ಕಾಯಿ ತಿನ್ನುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೂ ಉತ್ತಮ.
Last Updated 30 ಜೂನ್ 2017, 19:30 IST
ಕುಂಬಳಕಾಯಿ ಅಡುಗೆ ರುಚಿ

ಸೌತೆಕಾಯಿ ಬಗೆಬಗೆ ಖಾದ್ಯ

ಶೇಕಡ 90ರಷ್ಟು ನೀರಿನ ಅಂಶ ಹೊಂದಿರುವ ಸೌತೆಕಾಯಿ ಬೇಸಿಗೆಯಲ್ಲಿ ಆರೋಗ್ಯ ಕಾಪಿಟ್ಟುಕೊಳ್ಳಬಹುದಾದ ಸಮೃದ್ಧ ತರಕಾರಿ. ಈ ಬಿರುಬಿಸಿಲಿನಲ್ಲಿ ಶರೀರವನ್ನು ತಂಪುಗೊಳಿಸಿ ಮನಸ್ಸಿಗೆ ಉತ್ಸಾಹವನ್ನು ತುಂಬುವ ಸೌತೆಕಾಯಿ ಹಸಿಯಾಗಿಯೇ ತಿನ್ನಬಹುದಲ್ಲದೇ, ವಿವಿಧ ಖಾದ್ಯಗಳ ರೂಪದಲ್ಲೂ ಸವಿಯಬಹುದು. ಇದರಿಂದ ಮಾಡಬಹುದಾದ ಹಲವು ಅಡುಗೆ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.
Last Updated 21 ಏಪ್ರಿಲ್ 2017, 19:30 IST
ಸೌತೆಕಾಯಿ ಬಗೆಬಗೆ ಖಾದ್ಯ

ಸಿಹಿ ಹುಳಿ ಖಾರದ ಖಾದ್ಯಗಳು

ಮಾವಿನಕಾಯಿ ಹುಳಿಯಾದರೂ ಅದು ಚಟ್ನಿಯಾದಾಗ ತಿನ್ನಲು ಬಲು ರುಚಿ. ಈರುಳ್ಳಿಹೂವಿನ ತೊಕ್ಕು ಕೂಡ ರುಚಿಯೋ ರುಚಿ. ಹೆಸರುಬೇಳೆ ಪಾಯಸ ನಮಗೆ ಗೊತ್ತು; ಅದರಲ್ಲಿ ಹಲ್ವಾ ಕೂಡ ಮಾಡಬಹುದು. ಇಂಥ ಕೆಲವು ಸಿಹಿಯಾದ, ಹುಳಿಯಾದ, ಖಾರವಾದ ತಿನಿಸುಗಳ ಪರಿಚಯಇಲ್ಲಿದೆ...
Last Updated 24 ಫೆಬ್ರುವರಿ 2017, 19:30 IST
ಸಿಹಿ ಹುಳಿ ಖಾರದ ಖಾದ್ಯಗಳು

ವಲ್ಲಭ ಸಂಭ್ರಮ...

ಸಾವಿರ ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಮಹಾಕ್ಷೇತ್ರ ವಸಂತಪುರ. ಬೆಂಗಳೂರಿನಿಂದ 1-2 ಕಿ.ಮೀ. ದೂರ ಇರುವ ಈ ಕ್ಷೇತ್ರ ಮಾಂಡವ್ಯ ಮಹರ್ಷಿಗಳಿಂದ ಪ್ರತಿಷ್ಠಾಪನೆಗೊಂಡಿದೆ. ಸ್ವಾಮಿಯ ದೇಗುಲದಲ್ಲೀಗ ದೀಪಾವಳಿ ಸಂಭ್ರಮ.
Last Updated 28 ಅಕ್ಟೋಬರ್ 2013, 19:30 IST
ವಲ್ಲಭ ಸಂಭ್ರಮ...
ADVERTISEMENT
ADVERTISEMENT
ADVERTISEMENT
ADVERTISEMENT