ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗಿರೀಶ ಮಟ್ಟೆಣ್ಣವರ, ಧಾರವಾಡ

ಸಂಪರ್ಕ:
ADVERTISEMENT

ನಕ್ಸಲ್ ಆಗಿರುತ್ತಿದ್ದೆ...

ಇಂದು ನಮ್ಮ ದೇಶ ಒಬ್ಬ ಮಾಜಿ ರಾಷ್ಟ್ರಪತಿಯನ್ನು ಕಳೆದುಕೊಂಡಿದೆ. ಆದರೆ ನಾನು ನನ್ನ ಜೀವನದ ದಿಕ್ಕನ್ನೇ ಬದಲಿಸಿದ ಪ್ರೇರಣಾ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಅಬ್ದುಲ್ ಕಲಾಂ ಅವರು ಬರೆದ ‘ವಿಂಗ್ಸ್‌ ಆಫ್‌ ಫೈರ್‌’ ಪುಸ್ತಕವನ್ನು ಓದದಿದ್ದರೆ ಬಹುಶಃ ನಾನು ನಕ್ಸಲೀಯ ಅಥವಾ ತೀವ್ರಗಾಮಿ ಆಗಿರುತ್ತಿದ್ದೆ.
Last Updated 28 ಜುಲೈ 2015, 19:30 IST
fallback

ಭದ್ರತೆ ಬದಲು ತನಿಖೆಗೆ ಆದೇಶ

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡು ತ್ತಿರುವ ಎಸ್.ಆರ್ ಹಿರೇಮಠ ಅವರ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆ ಎಳೆದವರಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ‘WHISTLE BLOWER (protection) ACT’ ತಂದಿದೆ. ಈ ಕಾಯ್ದೆ ಪ್ರಕಾರ, ಸರ್ಕಾರವೇ ಭದ್ರತೆ ನೀಡಿ ಅಂತಹ ವ್ಯಕ್ತಿಗಳಿಗೆ ಯಾವುದೇ ಬೆದರಿಕೆ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.
Last Updated 3 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT