ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ್ ಅಮೀನಗಡ

ಸಂಪರ್ಕ:
ADVERTISEMENT

ಶೀಘ್ರದಲ್ಲೇ ಹೈಟೆಕ್ ಸಂಚಾರಿ ಗ್ರಂಥಾಲಯ

ಮೈಸೂರು ನಗರದಲ್ಲಿ ಕಳೆದ 4 ವರ್ಷಗಳಿಂದ ಚಲಿಸದೆ ಇದ್ದ ‘ಕುವೆಂಪು ಸಂಚಾರಿ ಗ್ರಂಥಾಲಯ’ ಶೀಘ್ರದಲ್ಲೇ ಹೈಟೆಕ್‌ ಆಗಿ ಸಂಚರಿಸಲಿದೆ. ಇದರಿಂದ ಜನರ ಬಳಿಗೇ ಗ್ರಂಥಾಲಯ ತೆರಳಲಿದೆ. ನಿಜ, ನಗರ ಕೇಂದ್ರ ಗ್ರಂಥಾಲಯದ ಮಹತ್ವದ ಯೋಜನೆಯಾದ ‘ಹೈಟೆಕ್ ಸಂಚಾರಿ ಗ್ರಂಥಾಲಯ’ಕ್ಕೆ ನೂತನ ಬಸ್ ಸಜ್ಜುಗೊಂಡಿದೆ.
Last Updated 26 ನವೆಂಬರ್ 2015, 9:14 IST
fallback

ಐಸ್‌ಕ್ರೀಮ್‌ ಉದ್ಯಮ ವೇಗದ ಬೆಳವಣಿಗೆ

ಚಳಿಗಾಲ ಹೊರತುಪಡಿಸಿ ವರ್ಷದ ಉಳಿದೆಲ್ಲಾ ಅವಧಿಯಲ್ಲೂ ಐಸ್‌ಕ್ರೀಮ್‌ ತಿನ್ನುವವರಿದ್ದಾರೆ. ಬಗೆಬಗೆಯ ಐಸ್‌ಕ್ರೀಮ್‌ ಸೇವನೆ ಈಗ ಆಧುನಿಕ ಜೀವನಶೈಲಿಯ ಭಾಗವೇ ಆಗಿಬಿಟ್ಟಿದೆ. ಹಾಗಾಗಿ ರಾಜ್ಯದಲ್ಲಿ ಐಸ್‌ಕ್ರೀಮ್‌ ಉದ್ಯಮದ ವಾರ್ಷಿಕ ವಹಿವಾಟು ರೂ250–300 ಕೋಟಿ ಮೀರಿದೆ ಇದರ ವಿವರ ಇಲ್ಲಿದೆ
Last Updated 14 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT