ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಜಗದೀಶ

ಸಂಪರ್ಕ:
ADVERTISEMENT

ಆನೆಗೊಂಬೆ ಡ್ಯಾನ್ಸ್‌!

ಮಾಯಕೊಂಡದಲ್ಲೊಂದು ವಿಶಿಷ್ಟ ದಸರೆ ಆಚರಣೆ
Last Updated 8 ಅಕ್ಟೋಬರ್ 2018, 19:30 IST
ಆನೆಗೊಂಬೆ ಡ್ಯಾನ್ಸ್‌!

ಸಾಮಾಜಿಕ ಜಾಲತಾಣದಲ್ಲಿ ಸಿರಿಧಾನ್ಯ ಪ್ರೀತಿ

‘ಸಿರಿಧಾನ್ಯ ಗೀತೆ’ ರಚಿಸಿದ ಅಧಿಕಾರಿ ಶ್ರೀಧರಮೂರ್ತಿ
Last Updated 1 ಜನವರಿ 2018, 7:04 IST
fallback

ಚಿಕೂನ್‌ಗುನ್ಯಾಕ್ಕೆ ಅಣಬೇರು ಗ್ರಾಮಸ್ಥರು ತತ್ತರ

‘ಊರಾಗೆ ಸಾವಿರ ಜನಕ್ಕೆ ಚಿಕೂನ್‌ಗುನ್ಯಾ ಬಂದೈತೆ. ಬದುಕೇ ಹಾಳಾಗೈತಿ, ಕಾಲು, ಕೀಲು ನೋವು ತಡೆಯಾಕಾಗಲ್ಲ, ಯಮಯಾತನೆ ಯಾರಿಗೂ ಬೇಡ.
Last Updated 6 ಡಿಸೆಂಬರ್ 2017, 7:03 IST
ಚಿಕೂನ್‌ಗುನ್ಯಾಕ್ಕೆ ಅಣಬೇರು ಗ್ರಾಮಸ್ಥರು ತತ್ತರ

ಮಾಯಕೊಂಡ: ಹರಿಜನ ಕೇರಿಯ ದಾರುಣ ಬದುಕು

‘ಜನತಾ ಮನೆ’ಗಳಲ್ಲಿ ಜೀವನ ಸವೆಸುತ್ತಿದ್ದಾರೆ. ಮಕ್ಕಳು ಹೆಚ್ಚಿ ಕುಟುಂಬಗಳು ಬೆಳೆದಿವೆಯೇ ವಿನಾ ಮನೆಗಳ ಗಾತ್ರ ದೊಡ್ಡದಾಗಿಲ್ಲ.
Last Updated 2 ಡಿಸೆಂಬರ್ 2017, 9:09 IST
ಮಾಯಕೊಂಡ: ಹರಿಜನ ಕೇರಿಯ ದಾರುಣ ಬದುಕು

ಎಚ್. ರಾಂಪುರಕ್ಕೆ ಕೊನೆಗೂ ದೊರಕದ ‘ರಸ್ತೆ ಭಾಗ್ಯ’

ರಸ್ತೆ ಸರಿಯಿಲ್ಲದ್ದರಿಂದ ಬಸ್ ಗಳೂ ಊರಿಗೆ ಬರುವುದಿಲ್ಲ. ಆಸ್ಪತ್ರೆಗೆ 6ಕಿ.ಮೀ ದೂರದ ಮಾಯಕೊಂಡಕ್ಕೆ, ನ್ಯಾಯ ಬೆಲೆ ಅಂಗಡಿಗೆ 8 ಕಿ.ಮೀ ದೂರದ ಎಚ್.ಬಸವಾಪುರಕ್ಕೆ ಹೋಗಿ ಬರಲು ಅರ್ಧ ದಿನವೇ ಬೇಕು.
Last Updated 30 ಅಕ್ಟೋಬರ್ 2017, 6:19 IST
ಎಚ್. ರಾಂಪುರಕ್ಕೆ ಕೊನೆಗೂ ದೊರಕದ ‘ರಸ್ತೆ ಭಾಗ್ಯ’

ಸ್ವಂತ ಖರ್ಚಿನಲ್ಲಿ ಕೆರೆಗೆ ನೀರು ತಂದ ರೈತರು

ಕೆರೆಯನ್ನು ಯಾವುದಾದರೂ ಯೋಜನೆಯ ವ್ಯಾಪ್ತಿಗೆ ಸೇರಿಸಿ, ನೀರು ತುಂಬಿಸಲು ಜನಪ್ರತಿಧಿಗಳ ಬಳಿ ಅಲೆಯುವ ಬದಲು ಅಗತ್ಯ ಕೆಲಸವನ್ನು ಮಾಡುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ.
Last Updated 7 ಅಕ್ಟೋಬರ್ 2017, 8:30 IST
ಸ್ವಂತ ಖರ್ಚಿನಲ್ಲಿ ಕೆರೆಗೆ ನೀರು ತಂದ ರೈತರು

ಬಯಲು ಶೌಚಾಲಯ ಈ ರುದ್ರಭೂಮಿ

ಮನೆಗಳಲ್ಲಿ ಶೌಚಾಲಯವಿದ್ದವರೂ ಇಲ್ಲಿಗೇ ಬಹಿರ್ದೆಸೆಗೆ ಬರುವ ಅಭ್ಯಾಸವಿದೆ. ಬಯಲು ಬಹಿರ್ದೆಸೆ ತಡೆಯಲು ಸರ್ಕಾರ, ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳು ಕ್ರಮ ಕೈಗೊಂಡಿದ್ದರೂ, ಪರಿಸ್ಥಿತಿ ಮುಂದುವರಿದಿದೆ.
Last Updated 15 ಸೆಪ್ಟೆಂಬರ್ 2017, 9:55 IST
ಬಯಲು ಶೌಚಾಲಯ ಈ ರುದ್ರಭೂಮಿ
ADVERTISEMENT
ADVERTISEMENT
ADVERTISEMENT
ADVERTISEMENT