ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ವಿ.ಗಣೇಶಯ್ಯ

ಸಂಪರ್ಕ:
ADVERTISEMENT

ಗುಂಡಿ– ಕರಾಮತ್ತು

ಬಹುಶಃ ಹೊಂಡ ಮುಚ್ಚುವ ಕೆಲಸವನ್ನು ಗುತ್ತಿಗೆ ಹಿಡಿಯಲು ಕಾಯುತ್ತಿರುವ ಜನರ ಕರಾಮತ್ತೇ ಹೊಂಡ ಬೀಳಲು ಕಾರಣ ಇರಬೇಕು.
Last Updated 19 ಅಕ್ಟೋಬರ್ 2017, 19:30 IST
fallback

ಬಸವಣ್ಣ: ವೇದ ವಿರೋಧಿಯೇ?

ಬಸವಣ್ಣನವರು ಬ್ರಾಹ್ಮಣ ವರ್ಣದಲ್ಲಿ ಹುಟ್ಟಿದ್ದರೂ ವೇದಾಧ್ಯಯನ ಮಾಡಿದ ಹಾಗೆ ಕಾಣುವುದಿಲ್ಲ. ಏಕೆಂದರೆ, ಅವರು ರಾಜಕೀಯದಲ್ಲಿ ಮುಳುಗಿದ್ದರಾದ ಕಾರಣ ವೇದಾಧ್ಯಯನಕ್ಕೆ ವ್ಯವಧಾನವಿರಲಿಲ್ಲ ಅಂತ ಕಾಣುತ್ತದೆ.
Last Updated 3 ಆಗಸ್ಟ್ 2017, 19:30 IST
ಬಸವಣ್ಣ: ವೇದ ವಿರೋಧಿಯೇ?

ಗೋಹತ್ಯೆ ಅನಿವಾರ್ಯವೇ

ಪ್ರಾಣಿ ಲೋಕದಲ್ಲಿ ಸಸ್ಯಾಹಾರಿಯಾದ ಯಾವುದಾದರೂ ಪ್ರಾಣಿ ಇನ್ನೊಂದು ಪ್ರಾಣಿಯನ್ನು ಆಹಾರಕ್ಕಾಗಿ ಕೊಲ್ಲುವುದನ್ನು ನೀವೆಲ್ಲಾದರೂ ಕಂಡಿದ್ದೀರಾ?
Last Updated 16 ಜೂನ್ 2017, 19:30 IST
fallback

ಹೀಗೂ ಮಾಡಿದರೆ...

ನಾಲೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್‌ ಪಡೆಯುತ್ತಿರುವುದು ಹೆಚ್ಚಿನವರಿಗೆ ಗೊತ್ತಿರುವ ವಿಚಾರ. ಇನ್ನೂ ಎರಡು ರೀತಿಯಿಂದ ವಿದ್ಯುತ್‌ ಪಡೆಯಲು ಸರ್ಕಾರ ಕ್ರಮ ಕೈಗೊಂಡರೆ ಹೇಗೆ ಅಂತ ನನ್ನ ಪ್ರಶ್ನೆ.
Last Updated 15 ಮೇ 2016, 19:54 IST
fallback

ಪಟಾಕಿ ಸಿಡಿಸುವ ಮುನ್ನ

ಕೇರಳದ ಕೊಲ್ಲಂ ಜಿಲ್ಲೆಯ ಪುಟ್ಟಿಂಗಲ್‌ ದೇವಾಲಯದಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ ನೂರಕ್ಕೂ ಹೆಚ್ಚು ಜನ ಬಲಿಯಾದ ಸುದ್ದಿ ಎಂಥವರ ಮನಸ್ಸನ್ನೂ ಕಲಕುವಂತಹುದು.  ಈ ಘಟನೆಯು ಪಟಾಕಿಯ ವಿಚಾರದಲ್ಲಿ ಒಂದಿಷ್ಟು ಚಿಂತನೆ ನಡೆಸಲು ಪ್ರೇರೇಪಿಸುತ್ತದೆ.
Last Updated 17 ಏಪ್ರಿಲ್ 2016, 19:30 IST
fallback

ಸಿಂಹವನ್ನು ರಕ್ಷಿಸಿದ ಪ್ರಾಣಿಗಳು

ಮಕ್ಕಳ ಕತೆ
Last Updated 1 ಆಗಸ್ಟ್ 2015, 19:59 IST
fallback

ಡಬ್ಬಿಂಗ್‌... ತರ್ಕರಹಿತ

ಇತರ ಭಾಷೆಗಳ ಜನಪ್ರಿಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್‌ ಮಾಡಲು ಅವಕಾಶ ನೀಡದಿರುವುದರಿಂದ, ಕನ್ನಡ ಸಿನಿಮಾ ಉದ್ಯಮಕ್ಕೆ ಯಾವ ರೀತಿಯಲ್ಲಿ ಎಷ್ಟು ಲಾಭವಾಗಿದೆ ಎನ್ನುವುದನ್ನು ಡಬ್ಬಿಂಗ್‌ ವಿರೋಧಿಗಳು ತಿಳಿಸಬೇಕು. ಇಂತಹ ಕ್ರಮಗಳಿಂದ ಕನ್ನಡಿಗರೆಲ್ಲ ಪರಭಾಷೆ ಸಿನಿಮಾಗಳ ಬದಲಿಗೆ ಕನ್ನಡ ಸಿನಿಮಾಗಳನ್ನಷ್ಟೇ ನೋಡುತ್ತಾರೆ ಎಂದುಕೊಳ್ಳುವುದು ಬರೀ ಭ್ರಮೆಯಷ್ಟೆ
Last Updated 28 ಜುಲೈ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT