ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಕ್ಕೂರು ಎಸ್.ನಾಗರಾಜು

ಸಂಪರ್ಕ:
ADVERTISEMENT

ರಸ್ತೆ ಸ್ವಚ್ಛಗೊಳಿಸಿ

ಕುಂದು ಕೊರತೆ
Last Updated 9 ನವೆಂಬರ್ 2015, 19:47 IST
fallback

ಪಾದಾಚಾರಿ ರಸ್ತೆ ತೆರವುಗೊಳಿಸಿ

ಕುಂದುಕೊರತೆ
Last Updated 19 ಜನವರಿ 2015, 19:30 IST
ಪಾದಾಚಾರಿ ರಸ್ತೆ ತೆರವುಗೊಳಿಸಿ

ಕೆರೆ ಉಳಿಸಿ

ಕೆರೆಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸುವ ಬಗ್ಗೆ ಹಾಗೂ ಕಲುಷಿತ ನೀರು ಸಂಸ್ಕರಿಸದೆ ನೇರವಾಗಿ ಕೆರೆಗೇ ಹರಿದು ಬರುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯಲ್ಲಿ ಮಾತು ಕೇಳಿಬರುತ್ತಿದೆ. ಹೀಗಿದ್ದರೂ ಬೆಂಗಳೂರಿಗೆ ಸ್ವಲ್ಪ ದೂರದ ದಾಸನಪುರ ಹೋಬಳಿಯ ‘ಕೆರೆಗುಡ್ಡದಹಳ್ಳಿ’ ಕೆರೆಯ ಮಾರಣಹೋಮ ಯಾರ ಕಣ್ಣಿಗೂ ಬಿದ್ದಂತಿಲ್ಲ.
Last Updated 1 ಸೆಪ್ಟೆಂಬರ್ 2014, 19:30 IST
fallback

ವಾಹನ ನಿಲುಗಡೆ: ನಿಷೇಧ ಫಲಕ ಹಾಕಿ

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ರಸ್ತೆ ಅಭಿವೃದ್ಧಿಯಾಗಿದೆ. ರಸ್ತೆಯ ಎರಡೂ ಬದಿಯ ಊರು, ಜನವಸತಿಗಳಿಗೆ ತೊಂದರೆಯಾಗದಂತೆ ಕೆಳರಸ್ತೆಯನ್ನೂ ನಿರ್ಮಿಸಲಾಗಿದೆ.
Last Updated 18 ಆಗಸ್ಟ್ 2014, 19:30 IST
fallback

ಇತ್ತ ಕಣ್ಣು ಬಿಟ್ಟು ನೋಡಿ!

ಯಲಹಂಕ–ದೊಡ್ಡಬಳ್ಳಾಪುರ ರಸ್ತೆಯನ್ನು ಯಲಹಂಕ ಅರಕ್ಷಕ ಠಾಣೆಯಿಂದ ಬಿ.ಎಂ.ಎಸ್‌. ಕಾಲೇಜಿನವರೆವಿಗೂ ಅಭಿವೃದ್ಧಿಪಡಿಸಿದ್ದು, ರಸ್ತೆಯ ಎರಡೂ ಬದಿಯಲ್ಲಿ ನೀರು ಹರಿಯುವ ಕಾಲುವೆಯ ಮೇಲೆ ಕಾಂಕ್ರೀಟ್‌ ಹಾಕಿ ಪಾದಚಾರಿ ರಸ್ತೆಯನ್ನಾಗಿ ಮಾಡಿದ್ದಾರೆ
Last Updated 17 ಫೆಬ್ರುವರಿ 2014, 19:30 IST
fallback

ವಿದ್ಯುತ್‌ ಪೋಲಾಗುವುದನ್ನು ತಪ್ಪಿಸಿ

ಕುಂದು ಕೊರತೆ
Last Updated 13 ಜನವರಿ 2014, 19:30 IST
fallback

ಗಿಡಗಂಟೆ ತೆರವುಗೊಳಿಸಿ

ಯಲಹಂಕ ದೊಡ್ಡಬಳ್ಳಾಪುರ ರಸ್ತೆಯನ್ನು ಬಿ.ಎಂ.ಎಸ್‌. ಕಾಲೇಜಿನವರೆಗೂ ಅಭಿವೃದ್ಧಿಪಡಿಸಿದ್ದು ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಪಥಕ್ಕೆ ಟೈಲ್ಸ್ ಅಳವಡಿಸಿರುತ್ತಾರೆ. ಆದರೆ ಒಂದು ಬದಿಯ ಪಾದಚಾರಿ ರಸ್ತೆಯಲ್ಲಿ ಗಿಡ, ಬಳ್ಳಿಗಳು ಬೆಳೆದು ಜನರು ಈ ರಸ್ತೆಯಲ್ಲಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ.
Last Updated 23 ಡಿಸೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT