ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಸ್.ಅಶ್ವತ್ಥನಾರಾಯಣ, ಬೆಂಗಳೂರು

ಸಂಪರ್ಕ:
ADVERTISEMENT

ಮತ್ತೊಂದು ತಂಡ...?

ಬೆಂಗಳೂರು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮತ್ತೊಂದು ತಂಡವನ್ನು (ವಿಷನ್‌ ಗ್ರೂಪ್‌) ರಚಿಸಿದೆ. ಮುಖ್ಯಮಂತ್ರಿ ನೇತೃತ್ವದ ಈ ತಂಡದಲ್ಲಿ ಅನೇಕ ಪ್ರತಿಷ್ಠಿತ ವ್ಯಕ್ತಿಗಳಿದ್ದಾರೆ.
Last Updated 12 ಮೇ 2016, 19:54 IST
fallback

ಅಸಹಾಯಕತೆ ಸರಿಯೇ?

ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಎಳೆಯುವ ಉತ್ಸಾಹದಲ್ಲಿ ‘ನಾನು ಚಹ ಅಂಗಡಿ ಇಟ್ಟರೂ ಗಿರಾಕಿಗಳು ಬರಲ್ಲ’ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್‌ ಧುರೀಣ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ (ಪ್ರ.ವಾ., ಏ. 15) ಹಾಸ್ಯಾಸ್ಪದವಾಗಿದೆ.
Last Updated 18 ಏಪ್ರಿಲ್ 2016, 19:33 IST
fallback

ಶುದ್ಧೀಕರಣ

ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿ– ಬಿಸಿಸಿಐ. ಇತ್ತೀಚಿನ ವರ್ಷಗಳಲ್ಲಿ ಸ್ಪಾಟ್‌ ಫಿಕ್ಸಿಂಗ್‌, ಕ್ರಿಕೆಟ್‌ ಬೆಟ್ಟಿಂಗ್‌ನಿಂದ ತೀವ್ರ ಅಪಖ್ಯಾತಿಗೆ ಒಳಗಾಗಿದ್ದ ಬಿಸಿಸಿಐ, ಪಟ್ಟಭದ್ರ ಹಿತಾಸಕ್ತಿ ಹೊಂದಿದವರ ಕಪಿಮುಷ್ಟಿಯಿಂದ ಈಗ ಹೊರಗೆ ಬಂದಿದೆ. ಈಗಿನ ಅಧ್ಯಕ್ಷ ಶಶಾಂಕ್‌ ಮನೋಹರ್‌ ಕೆಲವು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ.
Last Updated 15 ನವೆಂಬರ್ 2015, 19:59 IST
fallback

ಮನ ಕದಡಿತು

ರಾಜ್ಯದ ಸೌಮ್ಯ ಸ್ವಭಾವದ ಕೆಲವೇ ನಾಯಕರಲ್ಲಿ ಡಾ. ಜಿ. ಪರಮೇಶ್ವರರೂ ಒಬ್ಬರು. ಬೆಂಗಳೂರಿನಲ್ಲಿ ನಡೆದ ‘ಸಾರ್ಥಕ ಸಮಾವೇಶ’ದಲ್ಲಿ ದಲಿತರ ಸ್ಥಿತಿ ಬಗ್ಗೆ ಅವರು ಹೇಳಿದ ಮಾತು ಮನ ಕದಡಿತು
Last Updated 6 ನವೆಂಬರ್ 2015, 19:30 IST
fallback

ಎಷ್ಟು ಸರಿ?

ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಮಾರ್ಗೋಪಾಯಗಳನ್ನು ರೂಪಿಸಬೇಕಿತ್ತು. ಅದನ್ನು ಮಾಡದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಮೊತ್ತವನ್ನು ₹ 2 ಲಕ್ಷದಿಂದ ₹ 5 ಲಕ್ಷ ಕ್ಕೆ ಏರಿಸಿ, ಮೃತ ರೈತರ ಪತ್ನಿಗೆ ₹ 2 ಸಾವಿರ ಮಾಸಾಶನ ಪ್ರಕಟಿಸಿರುವುದು ಎಷ್ಟು ಸರಿ!?
Last Updated 18 ಅಕ್ಟೋಬರ್ 2015, 19:47 IST
fallback

ಈ ನಿದ್ರೆ ಸರಿಯೇ?

ಸಂಕಷ್ಟಕ್ಕೆ ಸಿಲುಕಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ನೋವಿನ ಸಂಗತಿ. ರೈತರ ಕಷ್ಟಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಹತ್ವದ ಚರ್ಚೆ ಆಗುತ್ತಿದ್ದ ವೇಳೆ ಕೆಲವು ಶಾಸಕರು, ಸಚಿವರು, ಮತ್ತು ಮುಖ್ಯಮಂತ್ರಿ ಸುಖಾಸನಗಳ ಮೇಲೆ ನಿದ್ದೆಗೆ ಜಾರಿದ್ದ ದೃಶ್ಯಗಳು ಟಿ.ವಿ. ಚಾನೆಲ್‌ಗಳಲ್ಲಿ ನೇರ ಪ್ರಸಾರ ಕಂಡವು. ಈ ದೃಶ್ಯಗಳನ್ನು ನೋಡಿದಾಗ ನಿಜಕ್ಕೂ ಬೇಸರವಾಯಿತು.
Last Updated 3 ಜುಲೈ 2015, 19:30 IST
fallback

ಪ್ರಶಸ್ತಿಗಾಗಿ ವಶೀಲಿ ಹಚ್ಚುವುದು ಸರಿಯಲ್ಲ

ಪ್ರಸಕ್ತ ಸಾಲಿನ ದೇವರಾಜ ಅರಸು ಪ್ರಶಸ್ತಿಗಾಗಿ ಕೋಣಂದೂರು ಲಿಂಗಪ್ಪ ಆಯ್ಕೆಯಾಗಿರುವುದು ಗೊತ್ತಿರುವ ಸಂಗತಿ. ಆದರೆ ಈ ಪ್ರಶಸ್ತಿಗಾಗಿ ನೂರಕ್ಕಿಂತ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.
Last Updated 20 ಆಗಸ್ಟ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT