ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಸಿ.ರಘು

ಸಂಪರ್ಕ:
ADVERTISEMENT

ಆರೋಗ್ಯ: ಕೊಲೆಸ್ಟ್ರಾಲ್‌ ಕ್ರೈಮ್‌ ಸ್ಟೋರಿ

ಕಾನೂನಿನಲ್ಲಿಯೂ ಯಾವುದೋ ಅಮಲಿನ ಉತ್ತೇಜನದಿಂದ ನಡೆದ ಅಪರಾಧಕ್ಕೆ ಸ್ಪಲ್ಪ ವಿನಾಯಿತಿಯುಂಟು. ಈ ಕೊಲೆಸ್ಟ್ರಾಲ್‌ನ ಗುಣವೈಷಮ್ಯಕ್ಕೆ ಸೂರ್ಯನಮಸ್ಕಾರ ಉತ್ತಮವಾದ ಯೋಗ ಪರಿಹಾರ ಎನ್ನುವುದು ಸತ್ಯ...
Last Updated 8 ನವೆಂಬರ್ 2021, 19:30 IST
ಆರೋಗ್ಯ: ಕೊಲೆಸ್ಟ್ರಾಲ್‌ ಕ್ರೈಮ್‌ ಸ್ಟೋರಿ

ಆಹಾರದಲ್ಲಿದೆ ಆರೋಗ್ಯದ ಗುಟ್ಟು

ಉತ್ತಮ ಆಹಾರದಿಂದ ಸಾವಿರಾರು ಕಾಯಿಲೆಗಳನ್ನು ತಡೆಗಟ್ಟಬಹುದಲ್ಲದೆ, ಲಕ್ಷಾಂತರ ಕೋಟಿ ರೂಪಾಯಿ ಆರ್ಥಿಕ ಹೊರೆಯನ್ನೂ ಇಳಿಸಬಹುದು.
Last Updated 22 ಫೆಬ್ರುವರಿ 2021, 19:30 IST
ಆಹಾರದಲ್ಲಿದೆ ಆರೋಗ್ಯದ ಗುಟ್ಟು

ಸಾವಿನಿಂದಲೇ ಬದುಕಲು ಸಾಧ್ಯ!

ಜೀವಕೋಶಗಳು ಆತ್ಮಹತ್ಯೆ ಮಾಡಿಕೊಳ್ಳದಿದ್ದಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ನಾಂದಿಯಾಗುವ ಸಾಧ್ಯತೆಯುಂಟು. ಅಂದರೆ ನಮ್ಮ ದೇಹ ಪ್ರಕೃತಿ ಇನ್ನೂ ನಮಗೆ ನಿಗೂಢ ಲೋಕವಾಗಿದೆ. ಇಲ್ಲಿ ಕಂಡುಬರುವ ಪ್ರಕ್ರಿಯೆ ನಮ್ಮನ್ನು ವಿಜ್ಞಾನದ ಮಾಹಿತಿಯ ಜೊತೆಗೆ ತತ್ವಶಾಸ್ತ್ರಕ್ಕೆ ತಳ್ಳಲೂಬಹುದು. ಹಾಗೆಯೇ ನಮ್ಮ ದೇಹದ ಜೀವಕೋಶಗಳು ವ್ಯವಹರಿಸುವ ರೀತಿ ಗಮನಿಸಿದರೆ, ಪರಿಸರ ವಿಜ್ಞಾನ, ಸುಸ್ಥಿರತೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನಮಗೆ ಮಾರ್ಗಸೂಚಿಯಾಗಿದೆ.
Last Updated 12 ಅಕ್ಟೋಬರ್ 2018, 19:30 IST
ಸಾವಿನಿಂದಲೇ ಬದುಕಲು ಸಾಧ್ಯ!

ಸ್ಮಾರ್ಟ್‌ಫೋನ್‌ ಸ್ನೇಹದಲ್ಲಿ ದಡ್ಡರು!

ಮೊಬೈಲ್‍ವ್ಯಸನದಿಂದ ಹೊರತರಲು ಮಹಾನಗರಗಳಲ್ಲಿ ‘ಇಂಟರ್‌ನೆಟ್‌ ಡಿ ಅಡಿಕ್ಷನ್ ಸೆಂಟರ್‌’ಗಳು ಪ್ರಾರಂಭಗೊಂಡಿವೆ.
Last Updated 5 ಅಕ್ಟೋಬರ್ 2018, 19:30 IST
ಸ್ಮಾರ್ಟ್‌ಫೋನ್‌ ಸ್ನೇಹದಲ್ಲಿ ದಡ್ಡರು!

ತೆಂಗಿನ ಎಣ್ಣೆ ವಿಷ: ಈ ಸುದ್ದಿಯನ್ನು ತಲೆಗೆ ಹಚ್ಚಿಕೊಳ್ಳಬೇಡಿ!

ತೆಂಗಿನ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೆ? ಕೆಟ್ಟದ್ದೆ? – ಈ ಚರ್ಚೆ ಎಲ್ಲೆಡೆ ಮತ್ತೆ ಆರಂಭವಾಗಿದೆ. ಇದಕ್ಕೆ ಕೆರಿನ್ ಮಿಷಲ್ಸ್ ಎಂಬ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಾಪಕಿ ಜರ್ಮನಿಯ ಫ್ರೆಬರ್ಗ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣ ಕಾರಣವಾಗಿದೆ. ಇದನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನ ಯೂಟ್ಯೂಬ್‍ನಲ್ಲಿ ವೀಕ್ಷಿಸಿದ್ದಾರೆ.
Last Updated 31 ಆಗಸ್ಟ್ 2018, 19:30 IST
ತೆಂಗಿನ ಎಣ್ಣೆ ವಿಷ: ಈ ಸುದ್ದಿಯನ್ನು ತಲೆಗೆ ಹಚ್ಚಿಕೊಳ್ಳಬೇಡಿ!

ಊಟವಿಲ್ಲದೆ ಬದುಕಬಹುದೇ?

ಸ್ಕಾಟ್‍ಲ್ಯಾಂಡ್‍ನಲ್ಲಿ 382 ದಿನ ಉಪವಾಸ ಮಾಡಿದ ವ್ಯಕ್ತಿಯನ್ನು ಅಲ್ಲಿಯ ವಿಶ್ವವಿದ್ಯಾಲಯ ತಪಾಸಣೆಗೆ ಒಳಪಡಿಸಿದ ಬಗ್ಗೆ ಮಾಹಿತಿಗಳಿವೆ. ಆತನ ರಕ್ತದಲ್ಲಿನ ಸಕ್ಕರೆಯ ಅಂಶ 30 ಎಂ.ಜಿ./ಡಿ.ಎಲ್. ಗೆ ಇಳಿದದ್ದು ಮತ್ತು ತೂಕ ಸುಮಾರು 107 ಕೆಜಿಯಿಂದ 82ಕ್ಕೆ ಇಳಿದದ್ದು ವರದಿಯಾಗಿದೆ. ಎರಡು ವರ್ಷಗಳ ಹಿಂದೆ ಮುಂಬೈಯಲ್ಲಿ ಜೈನ ಮುನಿಯೊಬ್ಬರು 423 ದಿನಗಳು ಉಪವಾಸ ಮಾಡಿದ ಉಲ್ಲೇಖವಿದೆ.
Last Updated 24 ಆಗಸ್ಟ್ 2018, 19:45 IST
ಊಟವಿಲ್ಲದೆ ಬದುಕಬಹುದೇ?

ತಾಮ್ರದ ಹೊಳಪಿಗೆ ಮಾರುಹೋಗುವ ಮುನ್ನ...

ನಮ್ಮ ಊಟದ ಮೂಲಕವೇ ನಮ್ಮ ದೇಹಕ್ಕೆ ಬೇಕಾದ ಸುಮಾರು 1.5ಮಿಲಿ ಗ್ರಾಂ ತಾಮ್ರ ಸಿಗುತ್ತದೆ. ತಾಮ್ರದ ಕೊರತೆಯಿರುವವರನ್ನು ಜಗತ್ತಿನಲ್ಲಿ ಕಾಣುವುದು ಅತ್ಯಂತ ವಿರಳ. ವೈದ್ಯಕೀಯ ಚಿಕಿತ್ಸೆಯಿಂದ, ಅದರಲ್ಲೂ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಕೆಲವರಲ್ಲಿ ತಾಮ್ರದ ಕೊರತೆ ಕಂಡುಬಂದಿದೆ.
Last Updated 10 ಆಗಸ್ಟ್ 2018, 19:30 IST
ತಾಮ್ರದ ಹೊಳಪಿಗೆ ಮಾರುಹೋಗುವ ಮುನ್ನ...
ADVERTISEMENT
ADVERTISEMENT
ADVERTISEMENT
ADVERTISEMENT