ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ವಾಸುದೇವ

ಸಂಪರ್ಕ:
ADVERTISEMENT

ಹನ್ನೊಂದು ಮನೆಗಳ ಹೆಮ್ಮೆಯ ಹಳ್ಳಿ

ಪರಿಶಿಷ್ಟ ಜಾತಿಯ ಹನ್ನೊಂದು ಕುಟುಂಬಗಳು ವಾಸಿಸುವ ಈ ಪುಟ್ಟಹಳ್ಳಿಯಲ್ಲಿ 23 ಮಂದಿ ಸರ್ಕಾರಿ ನೌಕರರಿದ್ದರೆ, ಒಬ್ಬರಂತೂ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
Last Updated 28 ಮೇ 2018, 19:30 IST
ಹನ್ನೊಂದು ಮನೆಗಳ ಹೆಮ್ಮೆಯ ಹಳ್ಳಿ

ಪಾದಯಾತ್ರಿಗಳಿಗೆ ಮಲೆನಾಡಿಗರ ಉಪಚಾರ

ಶಿವರಾತ್ರಿ ಬಂತೆಂದರೆ ಸಾಕು, 15 ದಿನ ಮೊದಲೇ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನರು ತಂಡೋಪತಂಡವಾಗಿ ಶಿವನ ಆರಾಧ್ಯ ತಾಣವಾದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಡುತ್ತಾರೆ.
Last Updated 11 ಫೆಬ್ರುವರಿ 2018, 10:16 IST
ಪಾದಯಾತ್ರಿಗಳಿಗೆ ಮಲೆನಾಡಿಗರ ಉಪಚಾರ

ಮೂಡಿಗೆರೆ: ನೆಲಕಚ್ಚಿದ ಕಾಫಿ, ಬಾಳೆ ಬೆಳೆ

‘ಈ ಬಾರಿ ರಭಸವಾಗಿ ಬೀಸುತ್ತಿರುವ ಗಾಳಿಯು ಕಟಾವಾಗದ ಭತ್ತಕ್ಕೆ ಹಾನಿಯಾದರೆ, ಒಕ್ಕಲಾಟದಲ್ಲಿ ಹೊಟ್ಟು ತೂರಲು ಗಾಳಿ ಸೂಕ್ತವಾಗಿದೆ.
Last Updated 20 ಡಿಸೆಂಬರ್ 2017, 7:06 IST
ಮೂಡಿಗೆರೆ: ನೆಲಕಚ್ಚಿದ ಕಾಫಿ, ಬಾಳೆ ಬೆಳೆ

ಮಾಕೋನಹಳ್ಳಿ: ಹೆಚ್ಚುತ್ತಿರುವ ದನ ಕಳ್ಳತನ

ಎರಡು ವರ್ಷಗಳಲ್ಲಿ ಪಟ್ಟದೂರು, ಬಡವನದಿಣ್ಣೆ, ತರುವೆ, ಮಾಕೋನಹಳ್ಳಿ ಗ್ರಾಮಗಳಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ನೂರಾರು ದನಗಳನ್ನು ರಾತ್ರೋರಾತ್ರಿ ಹಗ್ಗವನ್ನು ತುಂಡರಿಸಿ ಕದ್ದೊಯ್ದಿರುವ ಘಟನೆಗಳು ನಡೆದಿದ್ದು, ಕೆಲವು ಪ್ರಕರಣಗಳು ಪೊಲೀಸ್‌ಠಾಣೆಯಲ್ಲೂ ದಾಖಲಾಗಿವೆ.
Last Updated 30 ಅಕ್ಟೋಬರ್ 2017, 6:00 IST
fallback

ಹೆದ್ದಾರಿ ಬದಿಯಲ್ಲಿ ಗಿಡಗಂಟಿಗಳು!

‘ಗಿಡಗಂಟಿಗಳನ್ನು ನಾವೇ ಸ್ವಚ್ಛಗೊಳಿಸಿಕೊಳ್ಳುತ್ತೇವೆ. ಆದರೆ, ಗಿಡಗಂಟಿಗಳ ಪೊದೆಯಲ್ಲಿ ಹಾವುಗಳು ಸೇರಿಕೊಂಡಿರುವುದರಿಂದ ಅದರೊಳಗೆ ಹೋಗಲು ಭಯವಾಗುತ್ತದೆ.
Last Updated 23 ಅಕ್ಟೋಬರ್ 2017, 6:06 IST
ಹೆದ್ದಾರಿ ಬದಿಯಲ್ಲಿ ಗಿಡಗಂಟಿಗಳು!

ದಿನಸಿ ಅಂಗಡಿಗಳಲ್ಲಿ ಮದ್ಯಮಾರಾಟ!

ಕೂಗಳತೆ ದೂರದಲ್ಲಿರುವ ಪಟ್ಟಣದಿಂದ ಮದ್ಯವನ್ನು ಅಕ್ರಮ ವಾಗಿ ತಂದಿಟ್ಟುಕೊಳ್ಳುವ ಈ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದನ್ನು ದಂಧೆಯಾಗಿಸಿಕೊಂಡಿದ್ದಾರೆ.
Last Updated 26 ಸೆಪ್ಟೆಂಬರ್ 2017, 9:33 IST
ದಿನಸಿ ಅಂಗಡಿಗಳಲ್ಲಿ ಮದ್ಯಮಾರಾಟ!

ಸೇತುವೆ ಕುಸಿತ:ಸಂಪರ್ಕ ಕಡಿತ

ಸೇತುವೆ ಕುಸಿತವಾಗಿರುವುದರಿಂದ, ಹೊರಟ್ಟಿ, ಅಕ್ಕಿರುದ್ದಿ, ಮೇಕನಗದ್ದೆ, ಮರಗುಂದ, ಬಕ್ಕಡಿ, ಹೊಸಳ್ಳಿ, ಕೊಗ್ರಿ ಸೇರಿದಂತೆ 10 ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.
Last Updated 19 ಸೆಪ್ಟೆಂಬರ್ 2017, 8:47 IST
ಸೇತುವೆ ಕುಸಿತ:ಸಂಪರ್ಕ ಕಡಿತ
ADVERTISEMENT
ADVERTISEMENT
ADVERTISEMENT
ADVERTISEMENT