ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೀಮ್ ಉಲ್ಲಾ

ಸಂಪರ್ಕ:
ADVERTISEMENT

ನುಡಿ ಬೆಳಗು | ಅನಾಥ ಭಾವದ ನೆನಪುಗಳು

ಗೆಳೆಯರು ಸಿಕ್ಕಾಗ ಹೀಗೆ ಬಾಲ್ಯದ ನೆನಪುಗಳಿಗೆ ಜಾರುವುದು ವಾಡಿಕೆ. ಒಬ್ಬರೆಂದರು ‘ನನ್ನನ್ನು ಅಪ್ಪ ಒಂದನೇ ತರಗತಿಗೇನೆ ಹಾಸ್ಟೆಲ್‌ಗೆ ಸೇರಿಸಿದರು.
Last Updated 23 ಏಪ್ರಿಲ್ 2024, 21:19 IST
ನುಡಿ ಬೆಳಗು | ಅನಾಥ ಭಾವದ ನೆನಪುಗಳು

ನುಡಿ ಬೆಳಗು: ಅಲೆಗೆ ಸಿಲುಕಿದ ಹಡಗು..

ನುಡಿ ಬೆಳಗು: ಅಲೆಗೆ ಸಿಲುಕಿದ ಹಡಗು
Last Updated 16 ಏಪ್ರಿಲ್ 2024, 18:56 IST
ನುಡಿ ಬೆಳಗು: ಅಲೆಗೆ ಸಿಲುಕಿದ ಹಡಗು..

ನುಡಿ ಬೆಳಗು | ಹಕ್ಕಿ ಹೇಳಿದ ಮಾತು

ನುಡಿ ಬೆಳಗು | ಹಕ್ಕಿ ಹೇಳಿದ ಮಾತು
Last Updated 2 ಏಪ್ರಿಲ್ 2024, 23:33 IST
ನುಡಿ ಬೆಳಗು | ಹಕ್ಕಿ ಹೇಳಿದ ಮಾತು

ನುಡಿ ಬೆಳಗು: ಹಸಿವು ಮಣಿಸಲು ಹುಟ್ಟಿದವಳು

ಮಿತ್ರನ ಅಕ್ಕ ಆಕೆಯ ತಮ್ಮನಷ್ಟೇ ನನ್ನನ್ನೂ ನೋಡಿಕೊಂಡಳು. ಅವಳ ಮಕ್ಕಳನ್ನು ನಾವು ಎತ್ತಾಡಿಸಿದೆವು. ಅವೂ ಅಷ್ಟೇ ನಮ್ಮನ್ನು ಬಳ್ಳಿಯಂತೆ ಸುತ್ತಿಕೊಂಡವು. ಒಂದೇ ತಾಯ ಕರುಳು ಕಿತ್ತು ಹಂಚಿಕೊಂಡಂತೆ ಬಾಂಧವ್ಯ ಬೆಳೆದಿತ್ತು.
Last Updated 26 ಮಾರ್ಚ್ 2024, 21:20 IST
ನುಡಿ ಬೆಳಗು: ಹಸಿವು ಮಣಿಸಲು ಹುಟ್ಟಿದವಳು

ನುಡಿ ಬೆಳಗು | ಲೆಕ್ಕದ ಪುಸ್ತಕ

ತುಂಬಿದ ಮಧ್ಯಮ ವರ್ಗದ ಕುಟುಂಬ. ಅಪ್ಪ ಅಧಿಕಾರಿಯಾಗಿ ನಿವೃತ್ತರು. ಈಗ ಮಕ್ಕಳೆಲ್ಲಾ ಸ್ವಂತ ಕಾಲ ಮೇಲೆ ನಿಂತವರು. ಅಪ್ಪನಿಗೆ ಎಲ್ಲವನ್ನೂ ಬರೆದಿಡುವ ಅಭ್ಯಾಸ. ಯಾವುದಕ್ಕೆ ಎಷ್ಟು ಖರ್ಚಾಯಿತು, ಉಳಿದ ಹಣವೆಷ್ಟು, ಕೊಡಬೇಕಾದ ಸಾಲವೆಷ್ಟು? ಎಲ್ಲವೂ ಪುಸ್ತಕದಲ್ಲಿ ದಾಖಲು.
Last Updated 19 ಮಾರ್ಚ್ 2024, 23:54 IST
ನುಡಿ ಬೆಳಗು | ಲೆಕ್ಕದ ಪುಸ್ತಕ

ನುಡಿ ಬೆಳಗು | ಕೊನೆಯನೆಂದೂ ಮುಟ್ಟದಿರು...

ಮನೆಗೆ ಬಂದವರು ‘ಅಕ್ಕಾ ನೀವು ಮನೆಯನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದೀರಿ. ಚೆಂದದ ಗಿಡ ಬೆಳೆಸಿದ್ದೀರಿ. ಇಷ್ಟೊಂದು ಸುಂದರವಾಗಿ ಮನೆ ಇಟ್ಟುಕೊಂಡವರನ್ನು ನಾನು ನೋಡೇ ಇಲ್ಲ. ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂದು ವರ್ಣಿಸಿದರು.
Last Updated 13 ಮಾರ್ಚ್ 2024, 0:08 IST
ನುಡಿ ಬೆಳಗು | ಕೊನೆಯನೆಂದೂ ಮುಟ್ಟದಿರು...

ನುಡಿ ಬೆಳಗು| ಸ್ನೇಹದ ಸಿರಿಗನ್ನಡಿ

ಹೊಟ್ಟೆಕಿಚ್ಚಿನವನಿಗೆ ಎಂದೂ ಸುಖದ ನಿದ್ರೆ ಇರುವುದಿಲ್ಲ. ಬೇರೆಯವ ಸಂತಸ ಕಂಡು ಕರುಬುವ ಇವನಿಗೆ ನೆಮ್ಮದಿ ಎಂಬುದು ಮೊದಲೇ ಇಲ್ಲ. ಅವನಂತೆ ನಾನೂ ಯಶಸ್ವಿಯಾಗಬೇಕು ಎಂಬ ಹಟ, ಛಲಗಳಿಲ್ಲ. ದುರಹಂಕಾರಿ ಆದವನಿಗೆ ಒಳ್ಳೆಯ ಸ್ನೇಹಿತರೂ ಇರುವುದಿಲ್ಲ.
Last Updated 5 ಮಾರ್ಚ್ 2024, 21:57 IST
ನುಡಿ ಬೆಳಗು| ಸ್ನೇಹದ ಸಿರಿಗನ್ನಡಿ
ADVERTISEMENT
ADVERTISEMENT
ADVERTISEMENT
ADVERTISEMENT