ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಡಕಣಿ ಜೈವಂತ ಪಟಗಾರ

ಸಂಪರ್ಕ:
ADVERTISEMENT

ದೇಸಿ ಸಂತೆ ರೈತರು, ಗ್ರಾಹಕರ ಬೆಸುಗೆ

ನಾವು ತಿನ್ನುವ ಆಹಾರ ಹೇಗಿರಬೇಕು ಎನ್ನುವ ಕಲ್ಪನೆಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯ ದೇಸಿ ಅಂಗಡಿಯ ಮುಂಭಾಗದಲ್ಲಿ ವಾರಕ್ಕೊಮ್ಮೆ ದೇಸಿ ಸಂತೆ ನಡೆಯುತ್ತಿದೆ. ‘ಹೊಲದಿಂದ ನೇರವಾಗಿ ಸಂತೆಗೆ’ ಎಂಬ ಗುರಿಯೊಂದಿಗೆ ಸಾವಯವ ಪದ್ಧತಿಯಲ್ಲಿ ಬೆಳೆದ ದವಸ,ಧಾನ್ಯ, ತರಕಾರಿಗಳ ಮೂಲಕ ರೈತರು ಮತ್ತು ಗ್ರಾಹಕರ ಮುಖಾಮುಖಿಯಾಗುತ್ತದೆ.
Last Updated 9 ಏಪ್ರಿಲ್ 2019, 19:47 IST
ದೇಸಿ ಸಂತೆ ರೈತರು, ಗ್ರಾಹಕರ ಬೆಸುಗೆ

ಕೊರಗದೇ ಬೆಳೆಯಿರಿ ಕೊರಲೆ

ಸಿರಿಧಾನ್ಯಗಳ ಪೈಕಿ ಕೊರಲೆಯನ್ನು ಮುನ್ನೆಲೆಗೆ ತರುವ ಪ್ರಯತ್ನದಲ್ಲಿರುವವರಲ್ಲಿ ರಘು ಅವರೂ ಒಬ್ಬರು. ಇದಕ್ಕೆ ಕೊರಲೆ ತೊನೆದಾಡುತ್ತಿರುವ ಅವರ ಹೊಲವೇ ಸಾಕ್ಷಿ.
Last Updated 9 ಏಪ್ರಿಲ್ 2018, 19:30 IST
ಕೊರಗದೇ ಬೆಳೆಯಿರಿ ಕೊರಲೆ

ದೇಸಿ ತಳಿ ಬೀಜಗಳ ರಕ್ಷಕ

ಒಂಬತ್ತು ನಮೂನೆಯ ನವಣೆ ಮಾತ್ರವಲ್ಲ, ನಾಲ್ಕು ತಳಿಯ ಜವಾರಿ ಜೋಳವನ್ನೂ ಬೆಳೆಯುತ್ತಾ ಅವುಗಳ ಬೀಜ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ ಈ ರೈತ...
Last Updated 5 ಮಾರ್ಚ್ 2018, 19:30 IST
ದೇಸಿ ತಳಿ ಬೀಜಗಳ ರಕ್ಷಕ

ಸವಣೂರು ಸಿರಿಧಾನ್ಯ

ಸವಣೂರಿನ ಈ ರೈತನ ಹೊಲದಲ್ಲಿ ಹಾರಕ, ಕೊರಲೆ, ನವಣೆ, ಊದಲು ಹೀಗೆ ಸಿರಿಧಾನ್ಯಗಳ ಬೆಳೆಗಳು ನಳನಳಿಸುತ್ತವೆ. ಸಿರಿಧಾನ್ಯಗಳ ಸಿರಿ ಅವರ ಬದುಕನ್ನೂ ಬದಲಿಸಿದೆ...
Last Updated 1 ಜನವರಿ 2018, 19:30 IST
ಸವಣೂರು ಸಿರಿಧಾನ್ಯ

ಬಲ ತಂದ ಮೌಲ್ಯವರ್ಧನೆ

ಕೃಷಿಯೊಂದಿಗೆ ಸಿರಿಧಾನ್ಯಗಳ ಮೌಲ್ಯವರ್ಧನೆ ಕೈಗೊಂಡು ಲಾಭದ ಹಾದಿಯಲ್ಲಿದ್ದಾರೆ ಇವರು. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಸ್ವಾಮಿ ಅವರ ಗೆಲುವಿನ ಹಾದಿ ಹೀಗಿದೆ...
Last Updated 4 ಸೆಪ್ಟೆಂಬರ್ 2017, 19:30 IST
ಬಲ ತಂದ ಮೌಲ್ಯವರ್ಧನೆ

ನಿರಕ್ಷರಿಯ ಲಕ್ಷ ಗಳಿಕೆಯ ಕೃಷಿ

ದಶಕದ ಹಿಂದೆ ಟ್ರಾಕ್ಟರ್ ಚಾಲನೆ ಮಾಡುತ್ತಾ ದಿನಕ್ಕೆ ನೂರು ರೂಪಾಯಿ ಗಳಿಸಲು ಹೆಣಗುತ್ತಿದ್ದ ರೇವಣಸಿದ್ದಪ್ಪ ಇಂದು ವಾರ್ಷಿಕ 5-6 ಲಕ್ಷ ಆದಾಯ ಗಳಿಸುತ್ತಿದ್ದಾರೆ. ನಾಲ್ಕಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕೃಷಿಯಲ್ಲಿ ಲಕ್ಷಾಂತರ ಆದಾಯ ಗಳಿಸುತ್ತಿರುವ ಇವರ ಸಾಧನೆ ಹುಬ್ಬೇರಿಸುವಂತೆ ಮಾಡಿದೆ.
Last Updated 8 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT