ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೀಕಾಂತ್ ಎಲ್.ವಿ.

ಸಂಪರ್ಕ:
ADVERTISEMENT

ಕಲೆಯಲ್ಲಿ ದೊಡ್ಡಪ್ಪ ಈ ಚಿಕ್ಕಪ್ಪಯ್ಯ

ತುಮಕೂರು ಜಿಲ್ಲೆಗೆ ರಂಗಭೂಮಿಯಲ್ಲಿ ಹಿಂದಿನಿಂದಲೂ ತನ್ನದೇ ಹೆಸರಿದ್ದು, ನಿರಂತರವಾಗಿ ತನ್ನದೇ ಮಹತ್ವವನ್ನು ಕಾಪಾಡಿಕೊಂಡು ಬಂದಿದೆ. ಅಂತಹ ಉನ್ನತ ಪರಂಪರೆಯ ವಾರಸುದಾರರಾಗಿದ್ದಾರೆ ಚಿಕ್ಕಪ್ಪಯ್ಯ...
Last Updated 21 ನವೆಂಬರ್ 2020, 19:30 IST
ಕಲೆಯಲ್ಲಿ ದೊಡ್ಡಪ್ಪ ಈ ಚಿಕ್ಕಪ್ಪಯ್ಯ

ಮಂದರಗಿರಿಯ ಜಿನ ಮಂದಿರ

ಅಲ್ಲಿ ನಿಸರ್ಗದ ಚೆಲುವಿದೆ. ಇತಿಹಾಸ, ಧಾರ್ಮಿಕ ಹಿನ್ನೆಲೆ ವಿವರಿಸುವ ಶಾಸನಗಳಿವೆ. ಪ್ರಶಾಂತವಾಗಿರುವ ಈ ತಾಣದಲ್ಲಿ ಕೊಳ, ಸುಂದರ ಉದ್ಯಾನವೂ ಇದೆ. ರಾಜಧಾನಿ ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿರುವ ಈ ಸುಂದರ ತಾಣದ ಹೆಸರು ‘ಮಂದರಗಿರಿ’.
Last Updated 6 ಸೆಪ್ಟೆಂಬರ್ 2019, 10:54 IST
ಮಂದರಗಿರಿಯ ಜಿನ ಮಂದಿರ

ಹೋಮ್‌ವರ್ಕ್‌ನಲ್ಲಿ ಬೇಕು ಸೃಜನಶೀಲತೆ

ಮಕ್ಕಳಿಗೆ ಹೋಮ್‌ವರ್ಕ್‌ ಹೊರೆಯಾಗದಂತೆ ಮಾಡಿಸಲು ಸಾಕಷ್ಟು ವಿಧಾನಗಳಿವೆ. ಹೋಮ್‌ವರ್ಕ್‌ನಲ್ಲಿ ಒಂದಿಷ್ಟು ಮೋಜು, ಕ್ರಿಯಾಶೀಲತೆಯನ್ನು ಸೇರಿಸಿದರೆ ಮಕ್ಕಳಲ್ಲಿ ಆಸಕ್ತಿ, ಕುತೂಹಲ ಮೂಡುವುದಲ್ಲದೇ, ಒತ್ತಡವೂ ಕಡಿಮೆಯಾಗುತ್ತದೆ.
Last Updated 30 ಜುಲೈ 2019, 19:30 IST
ಹೋಮ್‌ವರ್ಕ್‌ನಲ್ಲಿ ಬೇಕು ಸೃಜನಶೀಲತೆ

ಆಡಳಿತಾತ್ಮಕ ಸೇವೆಗಳತ್ತ...

ಈ ಸಾಧಕರಿಗೆ ಅಭಿನಂದನೆಗಳು. ಎಂಜಿನಿಯರಿಂಗ್, ವೈದ್ಯಕೀಯದಂಥ ಪದವಿಗಳ ಬಗೆಗಿನ ಮೋಹ ಹೆಚ್ಚಿರುವ ಈ ಸಂದರ್ಭದಲ್ಲಿ ಆಡಳಿತಾತ್ಮಕ ಸೇವೆಗಳತ್ತ ಯುವ ಮನಸುಗಳು ಮುಖ ಮಾಡಿರುವುದು ಸ್ವಾಗತಾರ್ಹ.
Last Updated 9 ಏಪ್ರಿಲ್ 2019, 20:01 IST
fallback

ಆರ್ಥಿಕ ಸಮಸ್ಯೆ ಮತ್ತು ನ್ಯಾಯ

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕಟ್ಟುವ ಗುರುವಿನ ಸ್ಥಾನದಲ್ಲಿ ಇರುವವರು ತಾಳ್ಮೆ, ಸಹನೆ, ಜವಾಬ್ದಾರಿಯಿಂದ ಇರಬೇಕು.
Last Updated 5 ಏಪ್ರಿಲ್ 2019, 20:15 IST
fallback

ಕಲ್ಪನೆಯ ಗೆಲುವಿಗಿಂತ ವಾಸ್ತವದ ಸೋಲೇ ಮೇಲು

ಸೋಲಿನ ಬೆನ್ನಲ್ಲೇ ಮತ್ತೊಂದು ಗೆಲುವಿಗೆ ಅಣಿಯಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮುಂದಿನ ಗೆಲುವನ್ನು ನಿಶ್ಚಯ ಮಾಡುವ ಭರದಲ್ಲಿ ಹಟಕ್ಕೆ ಬೀಳುವ ಮನಸ್ಸು ಯೋಜನೆಗೆ ಬದಲಾಗಿ ಕನಸಿನಲ್ಲಿಯೇ ಮುಂದಿನ ಯಶಸ್ಸು ಎಂಬ ಕಲ್ಪನೆಯನ್ನು ಅದೆಷ್ಟು ಸುಂದರವಾಗಿ ಕಟ್ಟಿಕೊಳ್ಳುತ್ತದೆ?!
Last Updated 5 ಡಿಸೆಂಬರ್ 2017, 19:30 IST
fallback

ಮಕ್ಕಳ ಶಾಲಾ ಚೀಲಗಳು ಇ-ಪುಸ್ತಕಗಳಾದರೆ...!

ತಂತ್ರಜ್ಞಾನದ ಕೊಡುಗೆ ಕೇವಲ ಹಿರಿಯಗಷ್ಟೇ ಅಲ್ಲ, ಕಿರಿಯರಿಗೂ ಬೇಕು. ಶಾಲೆಗೆ ಮಕ್ಕಳು ಹೊರಲಾರದ ಹೊರೆ ಹೊತ್ತು ಹೋಗುವುದನ್ನು ತಪ್ಪಿಸಲು ಇ–ಪುಸ್ತಕಗಳು ನೆರವಾಗುತ್ತವೆ. ಮಕ್ಕಳ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಅವರ ಶಿಕ್ಷಣಕ್ಕೆ ಪೂರಕವಾದ ಇ–ಪುಸ್ತಕಗಳ ಬಳಕೆ ನಡೆಯಬೇಕು.
Last Updated 26 ನವೆಂಬರ್ 2017, 19:30 IST
ಮಕ್ಕಳ ಶಾಲಾ ಚೀಲಗಳು ಇ-ಪುಸ್ತಕಗಳಾದರೆ...!
ADVERTISEMENT
ADVERTISEMENT
ADVERTISEMENT
ADVERTISEMENT