ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಲಿತಾ ಕೆ ಹೊಸಪ್ಯಾಟಿ.

ಸಂಪರ್ಕ:
ADVERTISEMENT

ಲಲಿತ ಪ್ರಬಂಧ | ಏರಿದ ಬಸ್ಸಲಿ ಬೆರೆತಾಗ

ಒಮ್ಮೊಮ್ಮೆ ಬಸ್ಸು ಹಿಡಿಯಲಾರದೇ ತಪ್ಪಿಸಿಕೊಂಡಿದ್ದರೂ ಒಡನಾಟ ತಪ್ಪಿಲ್ಲ. ಸುಟ್ಟುಸುಟ್ಟು ಕುದಿ ಹಿಡಿದ ಸಾರು ಕುದ್ದಷ್ಟು ಮತ್ತಿಷ್ಟು ರುಚಿ ಹೆಚ್ಚಾಗಿ ನಾಲಿಗೆಗೆ ಒಪ್ಪುವಂತೆ, ಹೊಗೆ ಕಾರೀ ಕಾರೀ ಕಡು ಬೇಸಿಗೆಯಲ್ಲಂತೂ ಕುದಿಸಿ ಕುದಿಸಿ ನೀರಿಳಿಸಿಯೇ ಕೆಳಗಿಳಿಸಿದೆ.. ಓಡುವ ಬಸ್ಸು ಮುಂದೆ ಮುಂದೆ ಸಾಗಿ ಹಿಂದೆ ಹಿಂದೆ ನನ್ನ ಓಡಿಸಿ ಹೈರಾಣು ಮಾಡಿದೆ.
Last Updated 7 ಫೆಬ್ರುವರಿ 2020, 19:45 IST
ಲಲಿತ ಪ್ರಬಂಧ | ಏರಿದ ಬಸ್ಸಲಿ ಬೆರೆತಾಗ

ಮಂಗಳಮುಖಿ ಎಂಬ ಹೆಮ್ಮೆ..

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಅಕಾಡೆಮಿಗೆ ಮಂಗಳಮುಖಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದ್ದು ಇದೇ ಮೊದಲು. ಈ ಗೌರವಕ್ಕೆ ಪಾತ್ರರಾದ ಮೊದಲ ಮಂಗಳಮುಖಿ ಮಂಜಮ್ಮ ಜೋಗತಿ. ಜೋಗತಿ ನೃತ್ಯ ಪರಂಪರೆಯ ಉಳಿವಿಗೆ ಹೋರಾಡಿದ ಆಕೆಯ ಸಾಧನೆಯ ಹಿಂದೆ ಕಲ್ಲುಮುಳ್ಳುಗಳ ಹಾದಿಯಿದೆ. ಮಂಜುನಾಥ ಶೆಟ್ಟಿ ಮಂಜಮ್ಮ ಜೋಗತಿಯಾದ ಕಥನವೇ ಸೋಜಿಗದ್ದು.
Last Updated 25 ಅಕ್ಟೋಬರ್ 2019, 19:30 IST
ಮಂಗಳಮುಖಿ ಎಂಬ ಹೆಮ್ಮೆ..

ಬೇಸಿಗೆ ಬಿಸಿಲು

ಆಗಸದಲ್ಲಿ ಸೂರ್ಯನ ಠಾವು ಏರಿದೆ ನೆಲದಲಿ ಬಿಸಿಲಿನ ಕಾವು
Last Updated 4 ಮೇ 2019, 19:30 IST
ಬೇಸಿಗೆ ಬಿಸಿಲು

ಕುಟುಂಬಕ್ಕಿರಲಿ ‘ಗೃಹಮಂತ್ರಿ’ಯ ಬಜೆಟ್‌!

ದೇಶದ, ರಾಜ್ಯಗಳ ವಾರ್ಷಿಕ ಬಜೆಟ್‌ ಮಂಡಿಸಲು ಹಣಕಾಸು ಸಚಿವರಿದ್ದರೆ, ಕುಟುಂಬದ ಬಜೆಟ್‌ ರೂಪಿಸಲು ‘ಗೃಹಮಂತ್ರಿ’ ಮನೆಯ ಯಜಮಾನಿಯೇ ಬೇಕು. ಮಾಸಿಕ ಖರ್ಚುವೆಚ್ಚಗಳನ್ನು ಅಂದಾಜಿಸಿ ಬುದ್ಧಿವಂತಿಕೆಯಿಂದ ನಿರ್ವಹಣೆ ಮಾಡಿದರೆ ಕಷ್ಟಕಾಲಕ್ಕೆ ಹಣ ಉಳಿತಾಯ ಮಾಡಬಹುದಲ್ಲವೇ!
Last Updated 1 ಫೆಬ್ರುವರಿ 2019, 19:30 IST
ಕುಟುಂಬಕ್ಕಿರಲಿ ‘ಗೃಹಮಂತ್ರಿ’ಯ ಬಜೆಟ್‌!

ಯದ್ವಾತದ್ವಾ ಕಲಿತ ಹುಡುಗಿ

ರಾಜನ ತೀರ್ಮಾನಕ್ಕೆ ಪಂಡಿತರು ಒಪ್ಪಲಿಲ್ಲ. ಯಾಜಿ ಎಂಬ ಪಂಡಿತನು ‘ಅರಣಿಗೆ ಹಾಕಿದ ಬೆರಣಿ ಕಣ್ಣಿಗೆ ಕಾಣದ ತಣ್ಣೆಲಳು ಎರಡೂ ವ್ಯರ್ಥ. ತಳಿರಿದ್ದರೆ ತೋರಣ. ಕಲಿಯುವ ಸಾಮರ್ಥ್ಯ ಇದ್ದರೆ ಮಾತ್ರ ಕಲಿಸಬೇಕು. ವಿದ್ಯೆ ಏನು ಪುಗಸಟ್ಟೆ ಸಿಗುವ ಬೆಕ್ಕೇನು’ ಎಂದ.
Last Updated 3 ಮಾರ್ಚ್ 2018, 10:37 IST
ಯದ್ವಾತದ್ವಾ ಕಲಿತ ಹುಡುಗಿ

ಹೊಸ ವರ್ಷದ ಶುಭಾಶಯ

ದಿನ ದಿನ ಕೂಡಿಸಿ ಇಟ್ಟ ಜೇನನು ತಟ್ಟನೆ ತಂದಿತು ಕರಡಿಯಣ್ಣ ಸಕ್ಕರೆ ಮಾತಿನ ಅಕ್ಕರೆ ಅರಗಿಣಿ ಪಕ್ಕಕೆ ಇಟ್ಟಿತು ಮಾವನ್ನ
Last Updated 30 ಡಿಸೆಂಬರ್ 2017, 19:30 IST
ಹೊಸ ವರ್ಷದ ಶುಭಾಶಯ

ಜೋಗತಿ ನೃತ್ಯದ ಜೋಗಿಣಿ ಮಂಜಮ್ಮ ಜೋಗತಿ

ಜಾನಪದ ಅಕಾಡೆಮಿ ಪ್ರಶಸ್ತಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು. ತೃತಿಯ ಲಿಂಗಿಗಳೂ ನಮ್ಮ ನಿಮ್ಮಂತೆ. ಸುಸಂಸ್ಕೃತ ಬದುಕು ಕಟ್ಟಿಕೊಂಡರೆ ಸ್ಥಾನಮಾನ ಎಂಬುದನ್ನು ಸಾಬೀತು ಮಾಡಿದ ಸಾಧಕಿ.
Last Updated 16 ಸೆಪ್ಟೆಂಬರ್ 2017, 19:30 IST
ಜೋಗತಿ ನೃತ್ಯದ ಜೋಗಿಣಿ ಮಂಜಮ್ಮ ಜೋಗತಿ
ADVERTISEMENT
ADVERTISEMENT
ADVERTISEMENT
ADVERTISEMENT