ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲಾ ರಾಮಚಂದ್ರ

ಸಂಪರ್ಕ:
ADVERTISEMENT

ಬದುಕಿಗೆ ಸಂಜೀವಿನಿಯಾದ ಹವ್ಯಾಸ

ಆರು ಮಕ್ಕಳಿರುವ ತುಂಬು ಸಂಸಾರದಲ್ಲಿ ನಮ್ಮ ಓದಿನ ಬಗ್ಗೆ ಪೂರ್ಣ ಪ್ರಮಾಣದ ಗಮನವನ್ನು ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಕೊಡಲಾಗದ ಪರಿಸ್ಥಿತಿ ಅಪ್ಪ–ಅಮ್ಮನದು...
Last Updated 14 ಜುಲೈ 2017, 19:30 IST
ಬದುಕಿಗೆ ಸಂಜೀವಿನಿಯಾದ ಹವ್ಯಾಸ

ಬಾಳೆಗೊಂದೆ ಗೊನೆ ಬದುಕಿಗೊಬ್ಬನೇ ಸಂಗಾತಿ

ಪ್ರೀತಿಯ ಹಂಬಲಿಕೆ ಮಧ್ಯ ವಯಸ್ಸಿನಲ್ಲಿ ಏಕಾಂಗಿಯಾದಾಗ ಅತಿಯಾಗಿ ಕಾಡುವುದು ನಿಜವಾದರೂ ನನ್ನ ಅನುಭವದಲ್ಲಿ ಹೇಳುವುದಾದರೆ, ಒಮ್ಮೆ ಒಬ್ಬರಲ್ಲಿ ಮೂಡಿದ ಪ್ರೀತಿ ಇದಕ್ಕೆ ಸಾಮಾಜಿಕ ಅನುಮೋದನೆಯೂ ದೊರೆತು ಮದುವೆಯ ಬಂಧನಕ್ಕೆ ಒಳಗಾದಾಗ ಆ ಬಂಧನದ ಚೌಕಟ್ಟಿನಲ್ಲಿ ನಮ್ಮ ಮನದ ಪರಿಧಿಯಲ್ಲಿರುವ ಏಕೈಕ ವ್ಯಕ್ತಿ ಜೀವನ ಸಂಗಾತಿ.
Last Updated 6 ನವೆಂಬರ್ 2015, 19:30 IST
fallback

ನೀನಿರದ ಹಾದಿಯಲ್ಲಿ ನಿನ್ನೊಂದಿಗೆ...

ವಜ್ರಾದಪಿ ಕಠೋರಾಣಿ ಕುಸುಮಾದಪಿ ಮೃದು ನೀ ಈ ಉಕ್ತಿ ನನ್ನ ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಬರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ. 13-14ರ ಎಳವೆಯಲ್ಲಿಯೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದೆ.
Last Updated 5 ಡಿಸೆಂಬರ್ 2014, 19:30 IST
ನೀನಿರದ ಹಾದಿಯಲ್ಲಿ ನಿನ್ನೊಂದಿಗೆ...
ADVERTISEMENT
ADVERTISEMENT
ADVERTISEMENT
ADVERTISEMENT