ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾದೇವ ಬಸರಕೊಡ ಅಮೀನಗಡ, ಹುನಗುಂದ

ಸಂಪರ್ಕ:
ADVERTISEMENT

ಗಣಿತ ಸುಲಭ ಕಣ್ರೀ..

ಗಣಿತ ಹಲವು ಮಕ್ಕಳಿಗೆ ಕಬ್ಬಿಣದ ಕಡಲೆಯಂತೆ ಅನುಭವವಾಗಬಹುದು. ಇದಕ್ಕೆ ಕಾರಣ ಪ್ರಾಥಮಿಕ, ಪ್ರೌಢಶಾಲಾ ಮಟ್ಟದಲ್ಲಿ ಗಣಿತದ ಪಠ್ಯ ಹಾಗೂ ಬೋಧನಾ ವಿಧಾನ. ಮಕ್ಕಳಿಗೆ ದೈನಂದಿನ ಜೀವನಕ್ಕೆ ಅನ್ವಯಿಸಿ ಬೋಧನೆ ಮಾಡುವ ಗಣಿತೀಕರಣದ ವಿಧಾನವನ್ನು ಅಳವಡಿಸಬೇಕಾದ ಅವಶ್ಯಕತೆಯಿದೆ.
Last Updated 16 ಏಪ್ರಿಲ್ 2019, 19:30 IST
ಗಣಿತ ಸುಲಭ ಕಣ್ರೀ..

ಹಸಿವೆಂಬ ಹೆಬ್ಬಾವು ಮತ್ತು ನಾವು

ಓದುಗರ ವೇದಿಕೆ
Last Updated 13 ಆಗಸ್ಟ್ 2016, 19:30 IST
ಹಸಿವೆಂಬ ಹೆಬ್ಬಾವು ಮತ್ತು ನಾವು

ಮತಗಳೆಲ್ಲವೂ ಪಥಗಳು...

ಓದುಗರ ವೇದಿಕೆ
Last Updated 25 ಜೂನ್ 2016, 19:30 IST
ಮತಗಳೆಲ್ಲವೂ ಪಥಗಳು...

ಆಹಾರ ಸುರಕ್ಷೆ ಗುಮ್ಮ

ಆಧುನಿಕತೆಯ ಭರಾಟೆಯಲ್ಲಿ, ಜಾಗತೀಕರಣದ ಪ್ರವಾಹದಲ್ಲಿ ಮುನ್ನಡೆಯುತ್ತಿರುವ ಬದುಕಿನ ಶೈಲಿಯಲ್ಲಿ ನಮ್ಮ ಸಾಂಪ್ರದಾಯಿಕ ಆಹಾರಗಳ ಸ್ಥಾನವನ್ನು ಭಿನ್ನ ಭಿನ್ನ ದೇಶಗಳ ಆಹಾರಗಳು ಆಕ್ರಮಿಸುತ್ತಿವೆ.
Last Updated 30 ಮೇ 2016, 19:30 IST
fallback

ಮಾನವೀಯತೆ ಮಾನದಂಡ

ಕೆಲವು ದಿನಗಳ ಹಿಂದೆ ನಡೆದ ಪರಮಾಣು ಭದ್ರತಾ ಶೃಂಗಸಭೆಯಲ್ಲಿ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಐಎಸ್‌ ಉಗ್ರರ ಗುಂಪುಗಳು ಅಣ್ವಸ್ತ್ರಗಳನ್ನು ಪಡೆದುಕೊಂಡು ಬಳಸಬಹುದಾದ ಮತ್ತು ಸಂಭವಿಸಬಹುದಾದ ಅನಾಹುತಗಳ ಸಾಧ್ಯತೆ ಬಗ್ಗೆ ಮಾತನಾಡಿದ್ದು ಹೆಚ್ಚು ಮಹತ್ವ ಪಡೆದುಕೊಂಡಿದೆ.
Last Updated 7 ಏಪ್ರಿಲ್ 2016, 19:40 IST
fallback

ಕೈಜೋಡಿಸಲಿ

ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಸ್ವಚ್ಛತಾ ಉದ್ದೇಶಗಳಿಗೆ ನಿಗದಿತ ವೆಚ್ಚವನ್ನು ಹೆಚ್ಚಿಸಿರುವುದು ಸಕಾಲಿಕವಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ರೈಲುಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ.
Last Updated 8 ಮಾರ್ಚ್ 2016, 19:30 IST
fallback

ಕೈಗೆಟಕುವಂತಾಗಲಿ

ಸಂಕ್ರಮಣದ ಸುಗ್ಗಿಯ ಸಂದರ್ಭದಲ್ಲಿ ಪ್ರಧಾನಿಅವರು, ಫಸಲು ವಿಮಾ ಯೋಜನೆ ಪ್ರಕಟಿಸಿರುವುದು ಸ್ವಾಗತಾರ್ಹ.
Last Updated 17 ಜನವರಿ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT