ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ಡಿ.ಡೊಳ್ಳಿನ

ಸಂಪರ್ಕ:
ADVERTISEMENT

ಚರಿತ್ರೆಯ ತಾಣಗಳಲ್ಲಿ ಪುಟ್ಟ ಹೆಜ್ಜೆಗಳು

ಕೊಪ್ಪಳದ ಈ ಯುವ ಛಾಯಾಗ್ರಾಹಕ ವಿಭಿನ್ನ ಜೀವನಶೈಲಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ದೇಶದ ಮೂಲೆ–ಮೂಲೆ ಸುತ್ತಿದ್ದಾರೆ; ಪಾಕಿಸ್ತಾನದ ಗಡಿವರೆಗೂ ಪಾದ ಬೆಳೆಸಿದ್ದಾರೆ. ಮಕ್ಕಳ ಜ್ಞಾನಾರ್ಜನೆಗಾಗಿ ಅವರು ಪ್ರತಿವರ್ಷ ರೂಪಿಸುವ ಕುಟುಂಬದ ಪ್ರವಾಸ ಕೂಡ ಅಷ್ಟೇ ಅನನ್ಯವಾಗಿದೆ
Last Updated 16 ಆಗಸ್ಟ್ 2017, 19:30 IST
ಚರಿತ್ರೆಯ ತಾಣಗಳಲ್ಲಿ ಪುಟ್ಟ ಹೆಜ್ಜೆಗಳು

ಹೆಣ್ಣುಮಕ್ಕಳ ಪೂರ್ಣ ಪ್ರಮಾಣದ ನಾಟಕ ಅಪೂರ್ಣ!

ಕೊಪ್ಪಳದ ‘ಅಭಿನೇತ್ರಿ’ ಬಳಗದ ಗೆಳತಿಯರು ಅಭಿನಯಿಸಿದ ವಿಶಿಷ್ಟ ರಂಗ ಪ್ರಯೋಗ ‘ಅಪೂರ್ಣ’. ಈ ನಾಟಕದಲ್ಲಿ ಪುರುಷ ಪಾತ್ರಗಳನ್ನೂ ಮಹಿಳೆಯರೇ ಅಭಿನಯಿಸಿದ್ದು ವಿಶೇಷ.
Last Updated 17 ಮಾರ್ಚ್ 2015, 19:30 IST
ಹೆಣ್ಣುಮಕ್ಕಳ ಪೂರ್ಣ ಪ್ರಮಾಣದ ನಾಟಕ ಅಪೂರ್ಣ!

ಕೆರೆಗೂ ಗಡೇವು!

ಗಾಂಧೀಜಿ ಕನಸಿನ ಗ್ರಾಮಭಾರತ, ಸ್ವಚ್ಛ ಭಾರತ ಮತ್ತೆ ಮರುಜೀವ ಪಡೆದು ಎಲ್ಲೆಡೆ ಅಭಿಯಾನ ಆರಂಭವಾಗಿದೆ. ಆದರೆ ಬೆಳವಣಿಕೆ ಗ್ರಾಮದ ಜನರು ನಾಲ್ಕು ದಶಕಗಳ ಹಿಂದೆಯೇ ಇಂಥದ್ದೊಂದು ಚಳವಳಿ ನಡೆಸಿದ್ದಾರೆ. ವರ್ಷಪೂರ್ತಿ ಕೆರೆಯ ನೀರು ದಕ್ಕುವಂತೆ ಮಾಡಿ ಗ್ರಾಮಸ್ಥರಷ್ಟೇ ಅಲ್ಲದೇ, ಜಾನುವಾರು- ಹೊಲ- ಗದ್ದೆಗಳೂ ಸಂತೃಪ್ತಿ ಹೊಂದುವಂತೆ ಮಾಡಿದ್ದಾರೆ
Last Updated 3 ನವೆಂಬರ್ 2014, 19:30 IST
ಕೆರೆಗೂ ಗಡೇವು!
ADVERTISEMENT
ADVERTISEMENT
ADVERTISEMENT
ADVERTISEMENT