ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗ ಐತಾಳ

ಸಂಪರ್ಕ:
ADVERTISEMENT

ಕಿಂದರಿಜೋಗಿ ರಾಜಗೋಪಾಲ್

‘ಕುವೆಂಪು ಸಾಹಿತ್ಯ ಸಮೀಕ್ಷೆ’ಯಲ್ಲಿನ ಅವರ ‘ಬೊಮ್ಮನಹಳ್ಳಿಯ ಕಿಂದರ ಜೋಗಿ’ ಲೇಖನ ಕನ್ನಡ ಸಾರಸ್ವತ ಲೋಕದಲ್ಲಿ ಕುವೆಂಪು ಅವರ ಸಾಹಿತ್ಯದ ಬಗೆಗೆ ಬಂದ ಲೇಖನಗಳಲ್ಲೇ ಅಪರೂಪದ್ದೆಂಬ ಮೆಚ್ಚುಗೆಗೆ ಪಾತ್ರವಾಯಿತು. ರಾಜಗೋಪಾಲ್ ಮತ್ತು ಎಚ್. ಕೆ. ನಂಜುಂಡಸ್ವಾಮಿ ಸಂಪಾದಿಸಿದ ‘ನಗೆಗನ್ನಡಂ ಗೆಲ್ಗೆ’ ಕೃತಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆಯನ್ನು ಸಮಗ್ರವಾಗಿ ಕಟ್ಟಿಕೊಡುವ ಪುಸ್ತಕವಾಗಿ ರೂಪುಗೊಂಡಿತು.
Last Updated 14 ಏಪ್ರಿಲ್ 2018, 19:30 IST
ಕಿಂದರಿಜೋಗಿ ರಾಜಗೋಪಾಲ್

‘ನಮ್ಮೂರು’ ಎನಿಸಿಕೊಂಡ ಲಾಸ್ ಏಂಜಲೀಸ್

‘ಆಹಿತಾನಲ’ ಹೆಸರಿನಿಂದ ಪ್ರಖ್ಯಾತರಾದ ಅಮೆರಿಕನ್ನಡಿಗ ನಾಗ ಐತಾಳರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಾಪಕರಾಗಿ 27 ವರ್ಷ ಕೆಲಸ ಮಾಡಿದವರು. ಅವರ ‘ಅಮೆರಿಕದಲ್ಲಿ ಕಂಡ ಕನಸು, ಕಟ್ಟಿದ ನೆನಪು’ ಕೃತಿ ಅವರ ಹುಟ್ಟೂರಾದ ದಕ್ಷಿಣ ಕನ್ನಡದ ಕೋಟದಲ್ಲಿ ಜ. 9ರಂದು ಬಿಡುಗಡೆ ಆಗಲಿದೆ. ಆ ಕೃತಿಯಿಂದ ಆಯ್ದ ಒಂದು ಭಾಗ ಇಲ್ಲಿದೆ.
Last Updated 3 ಜನವರಿ 2016, 11:49 IST
fallback
ADVERTISEMENT
ADVERTISEMENT
ADVERTISEMENT
ADVERTISEMENT