ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಲಾ ಸುರತ್ಕಲ್

ಸಂಪರ್ಕ:
ADVERTISEMENT

ತ್ರಿವಿಕ್ರಮನಾದ ರೋಹನ!

ರೋಹನ ತುಂಬ ಕುಳ್ಳಗಿರುವ ಹುಡುಗ. ಬೇರೆ ಮಕ್ಕಳ ಜತೆಗಿದ್ದರೆ ಅವನು ಅವರನ್ನು ನೋಡಲು ತಲೆ ಎತ್ತಬೇಕು! ಎಲ್ಲರೂ ಅವನನ್ನು ರೋಹನ ಎನ್ನುವ ಹೆಸರಿನಿಂದ ಕರೆಯದೆ ‘ವಾಮನ’, ‘ಕುಳ್ಳ’ ಅಂತ ಕರೆಯುತ್ತಿದ್ದರು, ಗೇಲಿ ಮಾಡುತ್ತಿದ್ದರು. ಇದರಿಂದ ತುಂಬ ಬೇಸರವಾಗುತ್ತಿತ್ತು ರೋಹನನಿಗೆ.
Last Updated 1 ಜೂನ್ 2019, 19:30 IST
ತ್ರಿವಿಕ್ರಮನಾದ ರೋಹನ!

ತಮ್ಮಣ್ಣ ಸರ್!

ಈಗಲೇ ಟಿ.ವಿ ಹಾಕಿಸುವುದು ಹೆತ್ತವರಿಗೆ ಇಷ್ಟವಿಲ್ಲ. ಇಪ್ಪತ್ತನಾಲ್ಕೂ ಗಂಟೆ ಅದರೆದುರು ಕುಳಿತು ಗೀಳು ಹಿಡಿಸಿಕೊಂಡಿರುವ ಮಕ್ಕಳನ್ನು ಅವರು ಕಂಡಿದ್ದಾರೆ. ಈ ರಜೆಯಲ್ಲಿ ‘ತುಂಬ ಬೋರಾಗುತ್ತೆ’ ಅಂತ ಮಗನ ರಾಗಾಲಾಪ.
Last Updated 13 ಏಪ್ರಿಲ್ 2019, 19:31 IST
ತಮ್ಮಣ್ಣ ಸರ್!

ಶಾನ್ವಿ ಕಂಡ ಸ್ವರ್ಗ!

ರಜೆಯಲ್ಲಿ ಹಳ್ಳಿಗೆ, ತಾತನ ಮನೆಗೆ ಬಂದಿದ್ದಾಳೆ ಶಾನ್ವಿ. ಮಾಮನ ಬಳಿ ಒಂದು ಸಣ್ಣ ಮೊಬೈಲ್ ಬಿಟ್ಟರೆ ಬೇರೇನಿಲ್ಲ. ಬೆಳಿಗ್ಗೆ, ಸಂಜೆ ಅಂತ ಸಮಯ ಸಿಕ್ಕಾಗೆಲ್ಲ ರಿಮೋಟ್ ಕಂಟ್ರೋಲ್‌ ಹಿಡಿದು ಟಿ.ವಿ. ನೋಡುವ, ಮೊಬೈಲಲ್ಲಿ ಜಗತ್ತನ್ನೇ ನೋಡುವ ಶಾನ್ವಿಗೆ ಇಲ್ಲಿ ತುಂಬ ಬೇಜಾರು. ಅವುಗಳಿಲ್ಲದೆ ಇವರೆಲ್ಲ ಹೇಗೆ ಬದುಕುತ್ತಾರೋ ಅನ್ನುವ ಆಶ್ಚರ್ಯ ಬೇರೆ.
Last Updated 6 ಅಕ್ಟೋಬರ್ 2018, 19:45 IST
ಶಾನ್ವಿ ಕಂಡ ಸ್ವರ್ಗ!

ಮಳೆಗಾಲ ಬಂತು ಅಂದ್ರೆ...

ಮೂಗು ಸೊರಭರ ಅಂತಂದ್ಬಿಡ್ತು, ನೆಗಡಿ, ಶೀತ, ಜ್ವರ ಎಲ್ಲ ‘ಹಾಜರ್ ಸರ್! ಯಸ್ ಸರ್!?’
Last Updated 13 ಜೂನ್ 2018, 10:44 IST
ಮಳೆಗಾಲ ಬಂತು ಅಂದ್ರೆ...

ಮಳೆಗಾಲ ಬಂತು ಅಂದ್ರೆ...

ಮೂಗು ಸೊರಭರ ಅಂತಂದ್ಬಿಡ್ತು, ನೆಗಡಿ, ಶೀತ, ಜ್ವರ ಎಲ್ಲ ‘ಹಾಜರ್ ಸರ್! ಯಸ್ ಸರ್!?’
Last Updated 2 ಜೂನ್ 2018, 19:30 IST
ಮಳೆಗಾಲ ಬಂತು ಅಂದ್ರೆ...

ಪುಟ್ಟ ಒಂದು ಗುಟ್ಟು ಹೇಳಿ

ಕಿಟ್ಟು ಕೇಳಿ ಸುಮ್ಮ ನಿದ್ನಾ? ಟಿಂಟೂ ಕಿವೀಲೂದಿಬಿಟ್ನಾ? ಇಬ್ಬರದ್ದೂ ಗುಸು ಗುಸು ಆಗುತ್ತಿತ್ತಂತೆ
Last Updated 10 ಫೆಬ್ರುವರಿ 2018, 19:30 IST
ಪುಟ್ಟ ಒಂದು ಗುಟ್ಟು ಹೇಳಿ

ಇಂಗ್ಲಿಷ್ ರಾಜ್ಯದಲ್ಲಿ

ಮೂನುಗಳ, ಸನ್ನುಗಳ, ಸ್ಟಾರುಗಳ ರಾಜ್ಯದಲಿ ಎಲ್ಹೋದ ಚಂದ ಮಾಮ? ತಾರೆಗಳು, ಸೂರ್ಯ ಮಾಮ?
Last Updated 3 ಫೆಬ್ರುವರಿ 2018, 19:30 IST
ಇಂಗ್ಲಿಷ್ ರಾಜ್ಯದಲ್ಲಿ
ADVERTISEMENT
ADVERTISEMENT
ADVERTISEMENT
ADVERTISEMENT