ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಂದ್ರ ಪೈ

ಸಂಪರ್ಕ:
ADVERTISEMENT

ಇದೀಗ ಟ್ರೀ ಟೈಮ್!

ಅಂತರರಾಷ್ಟ್ರೀಯ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಅವರ ಸಮೃದ್ಧ–ಶ್ರೀಮಂತ ಪ್ರಬಂಧಗಳು ಬಹುಜನಪ್ರಿಯ. ಅವರ ಪುಸ್ತಕದ ಅಧ್ಯಾಯಗಳಿಂದ ಆಯ್ದ ಕೆಲವು ಭಾಗಗಳು ಇಲ್ಲಿವೆ. ಈ ಬೇಸಿಗೆಯನ್ನು ರಮಣೀಯವಾಗಿಸುವಷ್ಟು ರಸಪೂರ್ಣವಾಗಿರುವ ‘ಮರ ಸಮಯ’ದ ಅಪೂರ್ವ ಗಳಿಗೆಗಳನ್ನು ಕಥೆಗಾರ–ವಿಮರ್ಶಕ ನರೇಂದ್ರ ಪೈ ಕನ್ನಡಕ್ಕೆ ತಂದಿದ್ದಾರೆ...
Last Updated 1 ಏಪ್ರಿಲ್ 2017, 19:30 IST
ಇದೀಗ ಟ್ರೀ ಟೈಮ್!

ಮೌನ ಧ್ವನಿಗಳೊಂದಿಗೆ....

ವಿಮರ್ಶೆ
Last Updated 4 ಮಾರ್ಚ್ 2017, 19:30 IST
ಮೌನ ಧ್ವನಿಗಳೊಂದಿಗೆ....

ಗಾಳಿ ಹೆಜ್ಜೆ ಹಿಡಿದ ಸುಗಂಧ!

ನಾಡು–ನುಡಿಗೆ ಸಂಬಂಧಿಸಿದಂತೆ ಕಾಯಕಲ್ಪ ಅಗತ್ಯವಾಗಿರುವ ಸಂಗತಿಗಳಲ್ಲಿ ಕವಿಗೋಷ್ಠಿಯನ್ನೂ ಅವಶ್ಯವಾಗಿ ಸೇರಿಸಬೇಕು. ಸಹೃದಯರಲ್ಲಿ ಆತಂಕ ಉಂಟುಮಾಡುವಂತಿರುವ ಈ ಗೋಷ್ಠಿಗಳಲ್ಲಿ ಕಾವ್ಯದ ಹೊರತಾಗಿ ಮಿಕ್ಕೆಲ್ಲವೂ ಇರುತ್ತದೆ ಎನ್ನುವ ಅಪವಾದವಿದೆ. ಹೀಗಾಗಿಯೇ ಸಹೃದಯರು ಮತ್ತು ಕಾವ್ಯದ ನಡುವಣ ಅಂತರ ಹೆಚ್ಚುತ್ತಲೇ ಇದೆ. ಆದರೆ, ಏಕರೂಪದ ಲಿಪಿಯಾಗಲೀ ಉಚ್ಛಾರವಾಗಲೀ ಇಲ್ಲದ ಕೊಂಕಣಿ ಭಾಷೆಯಲ್ಲಿ ನಡೆಯುತ್ತಿರುವ ಕಾವ್ಯಪ್ರಯೋಗಗಳು ಚೇತೋಹಾರಿಯಾಗಿವೆ. ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ನೇತೃತ್ವದ ಮಂಗಳೂರಿನ ‘ಕವಿತಾ ಟ್ರಸ್ಟ್‌’ ನಡೆಸುವ ಕವಿಗೋಷ್ಠಿ, ಯಾವ ಭಾಷೆಯ ಕಾವ್ಯಹಬ್ಬಗಳಿಗೂ ಮಾದರಿಯಂತಿದೆ. ಈ ಕಾವ್ಯಸಂಭ್ರಮ ಕೌಟುಂಬಿಕ ಹಾಗೂ ಸಾಮುದಾಯಿಕ ಸಂಭ್ರಮವಾಗಿ ರೂಪುಗೊಳ್ಳುತ್ತಿರುವುದು ವಿಶೇಷ.
Last Updated 7 ಜನವರಿ 2017, 19:30 IST
ಗಾಳಿ ಹೆಜ್ಜೆ ಹಿಡಿದ ಸುಗಂಧ!

ನಿಮ್ಮೊಡನಿದ್ದೂ ನಿಮ್ಮಂತಾಗದೆ...

ಬೆಂಗಳೂರು ಮೂಲದ ಅಥೆನಾ ಕಶ್ಯಪ್‌ ತಮ್ಮ ಕವಿತೆಗಳ ಮೂಲಕ ವಿಶ್ವದ ಬೇರೆ ಬೇರೆ ಭಾಗಗಳ ಸಹೃದಯರ ಗಮನಸೆಳೆದಿರುವ ಕವಯಿತ್ರಿ. ಕನ್ನಡದ ನಿಸಾರ್‌ ಅಹಮದ್‌ ಅವರ ಕವಿತೆಗಳಲ್ಲಿ ಕಂಡುಬರುವ ‘ಅನ್ಯ’ಪ್ರಜ್ಞೆ ಅಥೆನಾ ಅವರ ಕವಿತೆಗಳಲ್ಲೂ ಕಾಣಿಸುತ್ತದೆ. ತಾನು ಬದುಕುತ್ತಿರುವ ವರ್ತಮಾನದ ಜೊತೆಗೆ ಬದುಕಿನುದ್ದಕ್ಕೂ ಜೀವದ್ರವ್ಯವಾಗಿ ಉಳಿಯುವ ಬಾಲ್ಯಕಾಲದ ಸ್ಮೃತಿಗಳಿಗೆ ಅಥೆನಾ ಕವಿತೆಗಳ ಪೋಷಾಕು ತೊಡಿಸುವ ಸೃಜನಶೀಲ ಕಸುಬುದಾರಿಕೆ ಅಪರೂಪದ್ದು. ಬೆಂಗಳೂರಿನ ಜೊತೆ ಗಾಢ ನಂಟುಳ್ಳ ವಿಶಿಷ್ಟ ಕವಿಯನ್ನು ಅವರ ಕವಿತೆಗಳ ಜೊತೆಗೆ ನರೇಂದ್ರ ಪೈ ಅವರು ‘ಮುಕ್ತಛಂದ’ದ ಓದುಗರಿಗೆ ಪರಿಚಯಿಸಿದ್ದಾರೆ.
Last Updated 20 ಆಗಸ್ಟ್ 2016, 19:30 IST
ನಿಮ್ಮೊಡನಿದ್ದೂ ನಿಮ್ಮಂತಾಗದೆ...

ಪ್ರತಿಭಾ ಯುಗ್ಮಕ್ಕೆ ವಿಮರ್ಶೆಯ ಗೌರವ

ನನ್ನ ಇಷ್ಟದ ಪುಸ್ತಕ: 2014
Last Updated 3 ಜನವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT