ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪದ್ಮಾ ಶ್ರೀರಾಮ

ಸಂಪರ್ಕ:
ADVERTISEMENT

ಕರ್ನಾಟಕದ ಹಸುರು ಹೊನ್ನು ಹಾಗೂ ಸ್ಕಾಟ್ಲೆಂಡ್‌ನ ಕ್ಲೆಗ್‌ಹಾರ್ನ್

‘ದಿ ಕ್ಲೆಗ್‌ಹಾರ್ನ್ ಕಲೆಕ್ಷನ್ಸ್’ ದಕ್ಷಿಣ ಭಾರತದ ಸಸ್ಯಗಳ ಕುರಿತ ಅಪೂರ್ವ ಮಾಹಿತಿಯ ಸಂಕಲನ. ಸ್ಕಾಟ್ಲೆಂಟ್‌ನ ಕ್ಲೆಗ್‌ಹಾರ್ನ್‌ ಎನ್ನುವ ಸಂಶೋಧಕನ ಶ್ರಮದ ಫಲವಾದ ಮಾಹಿತಿ–ಚಿತ್ರಗಳು ಪೂರ್ವಪಶ್ಚಿಮಗಳನ್ನು ಒಂದುಗೂಡಿಸುವ ಜ್ಞಾನತಂತುಗಳಂತಿವೆ. ಈ ಚಿತ್ರಗಳು ಇಂದು ಪುಸ್ತಕ ರೂಪದಲ್ಲಿರುವುದು ನಮ್ಮದೇ ನಿಧಿ ನಮಗೆ ದೊರಕಿದಂತಾಗಿದೆ.
Last Updated 17 ಡಿಸೆಂಬರ್ 2016, 19:30 IST
ಕರ್ನಾಟಕದ ಹಸುರು ಹೊನ್ನು ಹಾಗೂ ಸ್ಕಾಟ್ಲೆಂಡ್‌ನ ಕ್ಲೆಗ್‌ಹಾರ್ನ್

ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು

ಕನ್ನಡದ ಮಹತ್ವದ ನಾಟಕಕಾರ ಟಿ.ಪಿ. ಕೈಲಾಸಂ ಅವರನ್ನು ಕೆಲವು ಕಾಲ ಸಲಹಿದ ಕೀರ್ತಿ ನಂಜನಗೂಡು ಪಾಪಣ್ಣನವರದು. ಈ ಅವಧಿಯಲ್ಲಿನ ನಂಜನಗೂಡಿನ ಜೊತೆಗಿನ ನಂಟನ್ನು ಕೈಲಾಸಂ ತಮ್ಮ ಪತ್ರಗಳಲ್ಲಿ ದಾಖಲಿಸಿದ್ದಾರೆ.
Last Updated 17 ಸೆಪ್ಟೆಂಬರ್ 2016, 19:30 IST
ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು

‘ಗುಲ್‌ಮೊಹರ್’ ಹೂ ಮರೆಯ ಕಥೆಗಳು!

ಹಳ್ಳಿ–ಪೇಟೆಗಳ ರಸ್ತೆಯಂಚುಗಳಲ್ಲಿ ಪ್ರಾಕೃತಿಕ ಸಾಲಭಂಜಿಕೆಯರಂತೆ ಹೂ ತೊಟ್ಟ ಗುಲ್‌ಮೊಹರ್‌ ಮರಗಳು ಶೋಭಿಸುತ್ತವೆ. ಮೇ ಮೊಹರಿನ ಈ ಹೂಮರಗಳ ಹಿಂದೆ ಒಂದು ಸ್ವಾರಸ್ಯಕರ ಚರಿತ್ರೆಯೇ ಇದೆ.
Last Updated 16 ಮೇ 2015, 19:30 IST
fallback

ಹೂವಿನ ಕೊಳ್ಳದಲಿ ವಿಹಾರ

ಮಹಾರಾಷ್ಟ್ರದ ಸತಾರಕ್ಕೆ ಸಮೀಪದ ಕಾಸ್‌ಪಟಾರ್‌ ಪರಿಸರದ ಹೂವಿನಕೊಳ್ಳದ ಖ್ಯಾತಿಯನ್ನು ಯುನೆಸ್ಕೋ ಕೂಡ ಗುರ್ತಿಸಿದೆ. ಅಕಸ್ಮಾತ್ ನಮ್ಮ ನೆರೆನಾಡಾದ ಮಹಾರಾಷ್ಟ್ರದಲ್ಲಿ ಒಂದು ಹೂವಿನ ಕಣಿವೆ ಇದೆ ಎಂದು ಓದಿದೆನು. ಆಹಾ! ಇಲ್ಲಾದರೂ ನಮ್ಮ ಆಸೆ ಪೂರೈಸಿಕೊಳ್ಳಬಹುದಲ್ಲಾ ಎಂದೆಣಿಸಿ ನನ್ನ ಪುಟ್ಟ ಗೆಳತಿ ಸಾಂಚಿತಾ ಜೊತೆ ಹೊರಟೇ ಬಿಟ್ಟೆ.
Last Updated 7 ಡಿಸೆಂಬರ್ 2013, 19:30 IST
ಹೂವಿನ ಕೊಳ್ಳದಲಿ ವಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT