ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಎನ್‌.ಎಂ.ಗುಪ್ತಾ

ಸಂಪರ್ಕ:
ADVERTISEMENT

ಸೌರಫಲಕ ಅಳವಡಿಸಿ

ಇತ್ತೀಚೆಗೆ ನಮ್ಮ ಸರ್ಕಾರ ಸೌರಫಲಕಗಳಿಂದ ವಿದ್ಯುತ್‌ ಉತ್ಪಾದಿಸುವ ಪ್ರಯತ್ನಕ್ಕೆ ಒತ್ತು ನೀಡಿದೆ. ರಾಜ್ಯದಲ್ಲಿ ಬೋಳುಗುಡ್ಡ, ಬೆಟ್ಟಗಳು ಬಹಳಷ್ಟಿವೆ. ಇವುಗಳಲ್ಲಿ ಹಸಿರು ಮರಗಳು ಅತ್ಯಲ್ಪ.
Last Updated 24 ನವೆಂಬರ್ 2015, 19:34 IST
fallback

ಸೌರಶಕ್ತಿಯ ಬಳಕೆ

ರಾಜ್ಯದಲ್ಲಿ ಮಳೆ ಇಲ್ಲವಾದ್ದರಿಂದ ವಿದ್ಯುತ್‌ ಅಭಾವ ತೀವ್ರವಾಗಿದೆ. ನಗರ ಜೀವನಕ್ಕೆ ವಿದ್ಯುತ್‌ ತೀರಾ ಅನಿವಾರ್ಯ. ವಿದ್ಯುತ್ ಅಭಾವದಿಂದ ನಾಗರಿಕರಿಗೆ ಬಹಳ ತೊಂದರೆಯಾಗಿದೆ.
Last Updated 6 ಸೆಪ್ಟೆಂಬರ್ 2015, 19:30 IST
fallback

ಲಿಫ್ಟ್ ದುರಂತ ತಪ್ಪಿಸಲು ‘ಎಮರ್ಜೆನ್ಸಿ ಬ್ರೇಕ್‌ ಸ್ಟಾಪರ್‌’

ಇತ್ತೀಚೆಗೆ ಲಿಫ್ಟ್‌ನಲ್ಲಿ ತೊಂದರೆಗಳಾಗಿ ಅನೇಕ ಅವಘಡಗಳಾದ ಬಗ್ಗೆ ನಿತ್ಯವೂ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಸಣ್ಣಪುಟ್ಟ ಗಾಯಗಳಾಗಿ, ಕೆಲವೊಂದು ಕಡೆ ಲಿಫ್ಟ್‌ಗಳು ಕೆಟ್ಟು ಪ್ರಾಣಹಾನಿಯೂ ಆಗಿದೆ. ಹೆಚ್ಚಿನ ಅಪಘಾತಗಳು ಲಿಫ್ಟ್ ಬಾಕ್ಸನ್ನು ಚಲಿಸುವಂತೆ ಮಾಡುವ ಮುಖ್ಯ ಕೇಬಲ್‌ ತುಂಡಾಗುವುದರಿಂದ ಇಂಥ ಅವಘಡಗಳು ಪದೇಪದೇ ಸಂಭವಿಸಿವೆ.
Last Updated 21 ಏಪ್ರಿಲ್ 2014, 19:30 IST
fallback

ಕೈಮಗ್ಗ ಬಟ್ಟೆ ಬಳಕೆ ಹೆಚ್ಚಲಿ

ಕೈಮಗ್ಗ ಬಟ್ಟೆಗಳ ಬೆಲೆ ತುಸು ದುಬಾರಿ. ಈ ಅಂಶ ಜನಸಾಮಾನ್ಯರನ್ನು ಹಿಮ್ಮೆಟ್ಟಿಸುತ್ತದೆ. ಶ್ರೀಮಂತರು ಉಪ್ಪಿನಕಾಯಿ ತರಹ ಯಾವಾ­ಗಲೋ ಒಮ್ಮೆ ಇಂತಹ ಬಟ್ಟೆ ಉಪಯೋಗಿ­ಸುತ್ತಾರೆ. ಇದರಿಂದಾಗಿ ಬೇಡಿಕೆ ಇಲ್ಲವಾಗಿದೆ.
Last Updated 28 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT