ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಜೆ.ರಾಘವೇಂದ್ರ

ಸಂಪರ್ಕ:
ADVERTISEMENT

ಅದೂ ನಿಷೇಧ!

ಮದ್ಯವನ್ನು ನಿಷೇಧಿಸಿದರೆ ಪೊಲೀಸರ ಡ್ರಂಕ್ & ಡ್ರೈವ್ ಕಾರ್ಯಾಚರಣೆಯನ್ನೂ ನಿಷೇಧಿಸಿದಂತಾಗುತ್ತದೆ!
Last Updated 31 ಜನವರಿ 2019, 20:14 IST
fallback

ದ್ವಿಮುಖ ನೀತಿ ಏಕೆ?

ಮೋಟಾರು ವಾಹನಗಳ ನೋಂದಣಿ ಸಂಖ್ಯಾ ಫಲಕ ಸ್ಪಷ್ಟವಾಗಿಲ್ಲದಿದ್ದರೆ ಅಥವಾ ಫಲಕದ ಮೇಲೆ ಬೇರೆ ಏನನ್ನಾದರೂ ಬರೆದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ್ದು ಕಡ್ಡಾಯ. ಆದರೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಈ ನಿಟ್ಟಿನಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ.
Last Updated 25 ಡಿಸೆಂಬರ್ 2018, 19:57 IST
fallback

ಗಂದೆ- ದಂಗೆ!

ಜನಪ್ರತಿನಿಧಿಗಳ ದೇಹದಲ್ಲಿ ಗಂದೆ ಎದ್ದಾಗಲೆಲ್ಲಾ ರಾಜ್ಯದ ಜನ ದಂಗೆ ಏಳಲಾದೀತೇ?
Last Updated 23 ಸೆಪ್ಟೆಂಬರ್ 2018, 19:30 IST
fallback

ನ್ಯಾಯಾಧೀಶರನ್ನು ನೇಮಿಸಿ

ಮೈಸೂರಿನ ಪ್ರಧಾನ ಎರಡನೇ ಸಿವಿಲ್ ಜಡ್ಜ್ ಹಾಗೂಜೆಎಂಎಫ್‌ಸಿ ಮತ್ತು ಹೆಚ್ಚುವರಿ ಎರಡನೇ ಸಿವಿಲ್ ಜಡ್ಜ್ಹಾಗೂ ಜೆಎಂಎಫ್‌ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು ಫ್ರಿಜ್‌ನಲ್ಲಿಟ್ಟ ತರಕಾರಿಗಳಂತಾಗಿವೆ. ಬೆಳೆಯುವುದೂ ಇಲ್ಲ, ಕೊಳೆಯುವುದೂ ಇಲ್ಲ!
Last Updated 13 ಆಗಸ್ಟ್ 2018, 19:30 IST
fallback

ನೀತಿಸಂಹಿತೆ ನಗಣ್ಯವೇ?

ಪ್ರತಿಯೊಂದು ಕ್ಷೇತ್ರದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿ ನೂರಾರು ಪ್ರಕರಣಗಳು ದಾಖಲಾಗಿದ್ದರೂ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿಯೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗುತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದಂತೂ ಗಗನಕುಸುಮವೇ ಸರಿ!
Last Updated 4 ಏಪ್ರಿಲ್ 2018, 19:30 IST
fallback

ಠಾಣೆ-ಪಾರ್ಕ್!

ಗಂಭೀರ ಅಪರಾಧ ಎಸಗಿದ ವಿವಿಐಪಿ ಅಪರಾಧಿಗಳ ಪಾಲಿಗೆ ಅದು ಕೇವಲ ಕಬ್ಬನ್ ಪಾರ್ಕ್!
Last Updated 20 ಫೆಬ್ರುವರಿ 2018, 19:30 IST
fallback

ಯಕ್ಷಪ್ರಶ್ನೆ!

ಶಾಲೆಗೆ ಸೇರಿಸುವಷ್ಟು ಸಣ್ಣ ವಯಸ್ಸಿನ ಮಕ್ಕಳು ಅಲ್ಲಿನ ಶಾಸಕರಿಗಿದ್ದಾರೆಯೇ ಎಂಬುದು ಯಕ್ಷಪ್ರಶ್ನೆ!
Last Updated 11 ಜನವರಿ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT