ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಜಯವಂತ ಪೈ

ಸಂಪರ್ಕ:
ADVERTISEMENT

ಮಾದರಿಯಾದ ಅಧಿಕಾರಿಗಳ ವಿವಾಹ

ಅದ್ಧೂರಿ ವಿವಾಹ ಸಮಾರಂಭಗಳು ನಡೆಯುವ ಇಂದಿನ ದಿನಗಳಲ್ಲಿ, ಸರಳ ವಿವಾಹವಾದ ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ ಮತ್ತು ಪುನರ್ವಸತಿ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಅಭಿನಂದನೀಯರು.
Last Updated 13 ಮಾರ್ಚ್ 2019, 18:45 IST
fallback

ಚಿನ್ನದ ಬೆಲೆ ನಿಯಂತ್ರಣ ಏಕಿಲ್ಲ?

ಚಿನ್ನವಿಲ್ಲದೆ ಮದುವೆ ಇಲ್ಲ ಎಂಬ ನಾಣ್ಣುಡಿ ನಮ್ಮ ದೇಶಕ್ಕೆ ಹೇಳಿ ಮಾಡಿಸಿದಂತಿದೆ. ಮಹಿಳೆಯರು ಶುಭ ಸಮಾರಂಭಗಳಿಗೆ ಹೋಗಬೇಕಾದಾಗ ದೇಹದ ಮೇಲೆ ಸ್ವಲ್ಪವಾದರೂ ಚಿನ್ನ ಇಲ್ಲದಿದ್ದರೆ ಮನೆಯಿಂದ ಹೊರಬರಲಾರರು.
Last Updated 28 ಜನವರಿ 2019, 20:25 IST
fallback

ಮಕ್ಕಳ ಬಲಿ ಸರಿಯಲ್ಲ

ತಮ್ಮ ಸಾವಿನ ಬಳಿಕ ಮಕ್ಕಳು ಅನಾಥರಾದಾರು ಎಂಬ ಭಯ ಇದಕ್ಕೆ ಕಾರಣವಿರಬಹುದು. ಆದರೆ ಇದು ನೈತಿಕವಾಗಿ ಸರಿಯಲ್ಲ. ಈ ಪಿಡುಗು ನಿವಾರಣೆಗೆ ಸರ್ಕಾರ ಹಾಗೂ ಸೇವಾ ಸಂಸ್ಥೆಗಳು ಪ್ರಯತ್ನಿಸಬೇಕು.
Last Updated 24 ಮಾರ್ಚ್ 2017, 19:14 IST
fallback

ಹೆಲ್ಮೆಟ್ ಸ್ಟ್ಯಾಂಡೂ ಇರಲಿ

ಕೆಲವು ಪ್ರಸಿದ್ಧ ದೇವಸ್ಥಾನಗಳ ಹೊರ ಭಾಗದಲ್ಲಿ ಭಕ್ತಾದಿಗಳ ಪಾದರಕ್ಷೆ ಇಡಲು ಸ್ಟ್ಯಾಂಡ್ ವ್ಯವಸ್ಥೆ ಇದೆ. ದ್ವಿಚಕ್ರ ವಾಹನ ಚಾಲಕರಿಗೆ ಹಾಗೂ ಹಿಂಬದಿ ಸವಾರರಿಗೆ ಮೆಟ್ಟು ಇಲ್ಲದಿದ್ದರೂ ಅಡ್ಡಿಯಿಲ್ಲ, ಹೆಲ್ಮೆಟ್ಟು ಕಡ್ಡಾಯ ಎಂಬುದಾಗಿ ಸರ್ಕಾರ ಈಗ ಆದೇಶ ಹೊರಡಿಸಿದೆ.
Last Updated 27 ಜನವರಿ 2016, 19:30 IST
fallback

ಜನಾಭಿಪ್ರಾಯದಿಂದ ತೀರ್ಮಾನ ತರವಲ್ಲ

ರಾಷ್ಟ್ರಕವಿ ಆಯ್ಕೆಗೆ ಜನಾಭಿಪ್ರಾಯ ಕ್ರೋಡೀಕರಿಸಿ ನಿರ್ಣಯ ಮಾಡುವ ಉದ್ದೇಶ ಹಾಸ್ಯಾಸ್ಪದ. ಹೀಗೆ ಮಾಡಿದಲ್ಲಿ ಸಾಹಿತ್ಯದ ಗಂಧಗಾಳಿ ತಿಳಿಯದವರೂ ಆಯ್ಕೆಯಾಗುವ ಸಂಭವ ಇರುತ್ತದೆ.
Last Updated 28 ಜನವರಿ 2015, 19:30 IST
fallback

ಮೊಬೈಲ್ ಗೀಳು

ಇತ್ತೀಚೆಗೆ ಹೆಸರಾಂತ ಗಣಪತಿ ದೇವಸ್ಥಾನ­ವೊಂದಕ್ಕೆ ಹೋಗಿದ್ದೆ. ಸಂಕಷ್ಟಹರ ದಿನವಾ­ದು­ದರಿಂದ ಎಲ್ಲಿ ಕಂಡರೂ ಜನವೋ ಜನ. ಕಷ್ಟ­ಪಟ್ಟು ದೇವಸ್ಥಾನ ಪ್ರವೇಶಿಸಿದರೆ ಸರತಿ ಸಾಲು ಮುಂದಕ್ಕೇ ಹೋಗುತ್ತಿಲ್ಲ. ಕಾರಣ ಎಲ್ಲರ ಮೊಬೈಲ್‌ ಗೀಳು.
Last Updated 17 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT