ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕಾಶ್‌.ಎನ್‌.ಜೆ.

ಸಂಪರ್ಕ:
ADVERTISEMENT

ಆನ್‌ಲೈನ್‌ನಲ್ಲೂ ಗ್ಯಾಸೆಟಿಯರ್‌ ಲಭ್ಯ

ಕೇವಲ ಅಕಾಡೆಮಿಕ್ ಸಂಸ್ಥೆಗಳಲ್ಲಿ ನೋಡಬಹುದಾಗಿದ್ದ ಗ್ಯಾಸೆಟಿಯರ್‌ಗಳು ಇನ್ನೂ ಮುಂದೆ ನಮ್ಮ ಮನೆಯ ಕಂಪ್ಯೂಟರ್‌ಗಳಲ್ಲಿ ಲಭ್ಯ. ಗ್ಯಾಸೆಟಿಯರ್‌ಗಳೊಂದಿಗೆ ಇಲಾಖೆ ಇದೀಗ ಪ್ರಕಟಿಸಿರುವ 54 ಗ್ರಂಥಗಳಿಗೂ ಆನ್‌ಲೈನ್ ಯೋಗ ಅಭಿಸಿದೆ.
Last Updated 19 ಮೇ 2016, 19:32 IST
ಆನ್‌ಲೈನ್‌ನಲ್ಲೂ ಗ್ಯಾಸೆಟಿಯರ್‌ ಲಭ್ಯ

ಹಸಿರುಡುಗೆಯ ಚೆನ್ನಮ್ಮನ ‘ಶಿಲ್ಪವನ’

ನಿರಂತರ ವಾಹನಗಳ ಸದ್ದು, ಪ್ರತಿಭಟನೆ, ಮೆರವಣಿಗೆಗಳ ಗೌಜು ಗದ್ದಲಗಳೇ ತುಂಬಿರುವ ಬೆಂಗಳೂರು ಜಯಚಾಮರಾಜೇಂದ್ರ ರಸ್ತೆ (ಜೆ.ಸಿ. ರಸ್ತೆ) ಬದಿಗೆ ಹಚ್ಚ ಹಸಿರಿನಿಂದ ಕಂಗೊಳಿಸುವ, ತಂಪನೆ ವಾತಾವರಣವನ್ನು ತನ್ನಲ್ಲಿಟ್ಟುಕೊಂಡ ಉದ್ಯಾನವೇ ಚೆನ್ನಮ್ಮ ಪಾರ್ಕ್‌ ಅಥವಾ ಶಿಲ್ಪವನ.
Last Updated 7 ಮಾರ್ಚ್ 2016, 19:59 IST
ಹಸಿರುಡುಗೆಯ ಚೆನ್ನಮ್ಮನ ‘ಶಿಲ್ಪವನ’

ರಾಜ್ ಯೋಗಾಯೋಗ

ಇಂದು (ಏ 24) ರಾಜ್‌ಕುಮಾರ್‌ ಹುಟ್ಟಿದ ದಿನ. ನಗರದ ವಿವಿಧೆಡೆ ಈ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಇಂದಿಗೂ ಅವರನ್ನು ಮಾದರಿಯಾಗಿ ಅಥವಾ ಒಳ್ಳೆಯ ಉದಾಹರಣೆ ಎಂದು ಸ್ಮರಿಸಿ, ಯೋಗ ಕಲಿಸುವವರು ನಮ್ಮ ನಡುವೆ ಇದ್ದಾರೆ.
Last Updated 23 ಏಪ್ರಿಲ್ 2014, 19:30 IST
ರಾಜ್  ಯೋಗಾಯೋಗ
ADVERTISEMENT
ADVERTISEMENT
ADVERTISEMENT
ADVERTISEMENT