‘ವಡ್ಡಾರಾಧನೆ’ ಹೆಸರು: ಒಂದು ಸ್ಪಷ್ಟೀಕರಣ
‘ಮುಕ್ತಛಂದ’ ಪುರವಣಿಯಲ್ಲಿ ಜುಲೈ 17ರಂದು ಪ್ರಕಟವಾದ ಡಾ. ಬಿ. ರಾಜಶೇಖರಪ್ಪ ಅವರ ಬರಹಕ್ಕೆ ಈ ಸೃಷ್ಟೀಕರಣ. ಕನ್ನಡ ಸಾಹಿತ್ಯದ ಉಜ್ವಲ ಮಾನಸ್ತಂಭಗಳಲ್ಲಿ ಒಂದಾದ ‘ವಡ್ಡಾರಾಧನೆ’ ಕುರಿತಂತೆ ರಾಜಶೇಖರಪ್ಪನವರು ಇದೀಗ ಕೃತಿಯ ಹೆಸರು ಕುರಿತು ತಮ್ಮ ಚಿಂತನೆ ಮತ್ತು ಸಂಶೋಧನೆಯನ್ನು ತಿಳಿಸಿದ್ದಾರೆ.Last Updated 20 ಆಗಸ್ಟ್ 2016, 19:30 IST