ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಘವೇಂದ್ರ ಈ ಹೊರಬೈಲು

ಸಂಪರ್ಕ:
ADVERTISEMENT

ಮಕ್ಕಳಿಗೆ ಹಿಂಸೆ: ನಾಯಕರಿಗೆ ಪ್ರತಿಷ್ಠೆ

ಶಾಲೆಯಲ್ಲಿ ನಡೆಯುವ ಚಿಕ್ಕ ಪುಟ್ಟ ಕಾರ್ಯಕ್ರಮವೂ ತಾನು ಬಂದರೆ ಮಾತ್ರ ನಡೆಯಬೇಕು ಎಂಬ ಜನನಾಯಕರ ಧೋರಣೆ ಎಷ್ಟು ಸರಿ?
Last Updated 24 ಸೆಪ್ಟೆಂಬರ್ 2019, 20:06 IST
ಮಕ್ಕಳಿಗೆ ಹಿಂಸೆ: ನಾಯಕರಿಗೆ ಪ್ರತಿಷ್ಠೆ

ಆಚರಣೆ, ಅರಿವು ಮತ್ತು ಬದ್ಧತೆ

ಪ್ರೌಢಶಾಲಾ ಶಿಕ್ಷಕನಾದ ನಾನು ಎಂದಿನಂತೆ ಶಾಲೆಗೆ ಹೊರಟೆ. ನಾನಿರುವ ಮನೆಗೂ ನಮ್ಮ ಶಾಲೆಗೂ ಸ್ವಲ್ಪವೇ ದೂರ. ನಾನಿರುವುದು ಪಟ್ಟಣವೂ ಅಲ್ಲದ, ತೀರಾ ಸಣ್ಣ ಹಳ್ಳಿಯೂ ಅಲ್ಲದ ಒಂದು ಗ್ರಾಮ.
Last Updated 5 ಸೆಪ್ಟೆಂಬರ್ 2019, 19:00 IST
ಆಚರಣೆ, ಅರಿವು ಮತ್ತು ಬದ್ಧತೆ

ಕಪ್ಪೆಗಳ ಲೋಕ

ಸಮುದ್ರ ತೀರದಲ್ಲೊಂದು ಊರು. ಆ ಊರಿನಲ್ಲಿ ಒಂದು ಹಳೆಯ ಬಾವಿ. ಆ ಬಾವಿ ಬತ್ತಿದ್ದನ್ನು ನೋಡಿದ್ದೇನೆ ಎನ್ನುವವರು ಯಾರೂ ಇಲ್ಲ. ಅದೇ ಬಾವಿಯಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಾ ಬಂದಿರುವ ಮೀನು-ಕಪ್ಪೆಗಳ ಕುಟುಂಬಗಳಿವೆ.
Last Updated 15 ಜೂನ್ 2019, 19:45 IST
ಕಪ್ಪೆಗಳ ಲೋಕ

ಬಾಲ್ಯದಲ್ಲಿ ಅಣಬೆ ಕಿತ್ತ ನೆನಪು

ರುಚಿರುಚಿಯಾಗಿರುವ ಈ ಅಣಬೆಗಳು ಒಂದೇ ಜಾಗದಲ್ಲಿ ರಾಶಿಗಟ್ಟಲೆ ಎದ್ದುಬಿಡುತ್ತವೆ. ಒಮ್ಮೆ ಈ ರಾಶಿ ಕಣ್ಣಿಗೆ ಬಿದ್ದರೆ, ನಮಗಂತೂ ಹಬ್ಬವೋ ಹಬ್ಬ. ಒಂದು ಹೊತ್ತಿನ ಊಟವೂ ತೀರಾ ಕಷ್ಟವಾಗಿದ್ದ ಪರಿಸ್ಥಿತಿಯಲ್ಲಿ ಈ ಹೆಗ್ಗಾಲಣಬೆಗಳು ಸಿಕ್ಕಿದರೆ ಎರಡು-ಮೂರು ಹೊತ್ತಿನ ಊಟಕ್ಕೆ ಅನುವಾಗುತ್ತಿತ್ತು.
Last Updated 4 ಮೇ 2019, 20:29 IST
ಬಾಲ್ಯದಲ್ಲಿ ಅಣಬೆ ಕಿತ್ತ ನೆನಪು

ಕಾಡ ದಾರಿಯಲ್ಲಿ ಕಳೆದು ಹೋಗಿದ್ದು...

ಒಂದು ಹೆಜ್ಜೆ ಇಡಲಾರದಷ್ಟು ಕತ್ತಲು. ಒಬ್ಬರ ಮುಖ ಒಬ್ಬರಿಗೆ ಕಾಣದಷ್ಟು ಕತ್ತಲು, ದಟ್ಟ ಕಾನನ, ಕಾಡುಪ್ರಾಣಿಗಳಿರುವ ಸೂಚನೆ ಸಿಗುತ್ತಿತ್ತು. ಕಾಡಿನ ತುಂಬಾ ಬಿದಿರು ಮೆಳೆ. ಇಂಥ ಸನ್ನಿವೇಶದಲ್ಲಿ ಸೈಕಲ್ ಅನ್ನು ಹತ್ತು ಹೆಜ್ಜೆ ಮುಂದಕ್ಕೆ ಓಡಿಸಿದರೂ, ಯಾವುದೋ ಬಿದಿರಿನ ಮಟ್ಟಿಗೆ ಡಿಕ್ಕಿ ಹೊಡೆಯುತ್ತಿದ್ದೆವು. ಸಹಾಯಕ್ಕಾಗಿ ಕೂಗಿ, ಕೂಗಿ ಗಂಟಲು ಹರಿದುಕೊಂಡೆವು. ನಮ್ಮ ದನಿಗೆ ಯಾರೂ ಓಗೊಡಲಿಲ್ಲ. ಮುಂದಡಿ ಇಟ್ಟಲ್ಲೆಲ್ಲಾ ಮುಳ್ಳುಗಳು ಚುಚ್ಚಿ, ಮರಕ್ಕೆ, ಬಿದಿರಿನ ಮೆಳೆಗೆ ಡಿಕ್ಕಿ ಹೊಡೆದು, ಹಳ್ಳ-ಗುಂಡಿಗಳಲ್ಲಿ ಪಲ್ಟಿಹೊಡೆದು, ಯಾವತ್ತೂ ಪ್ರಾರ್ಥಿಸದ ಎಲ್ಲಾ ಧರ್ಮದ, ಜಾತಿಯ ದೇವರುಗಳನ್ನೂ ಗೋಗರೆದು ಕರೆದಿದ್ದಾಯಿತು.
Last Updated 10 ಅಕ್ಟೋಬರ್ 2018, 19:30 IST
ಕಾಡ ದಾರಿಯಲ್ಲಿ ಕಳೆದು ಹೋಗಿದ್ದು...

ಹುಚ್ಚು ಮಳೆಯ ಅವಾಂತರ...

ಮಲೆನಾಡಿನಲ್ಲಿ ಹುಟ್ಟಿದ ನನಗೆ ಹುಚ್ಚು ಮಳೆ ಸುರಿಯುವುದು ವಿಚಿತ್ರವೆಂದು ಎನ್ನಿಸುವುದಿಲ್ಲ. ಆದರೆ ಅಂದು ಸುರಿದ ಮಳೆ ಮಾತ್ರ ನನ್ನ ಎದೆಯೊಳಗೊಂದು ಚಿರನೆನಪು ಉಳಿಸಿತು. ಜತೆಗೆ ಜೀವನದ ಪಾಠ ಹೇಳಿಹೋಯಿತು.
Last Updated 18 ಜುಲೈ 2018, 19:30 IST
ಹುಚ್ಚು ಮಳೆಯ ಅವಾಂತರ...

ಹುಚ್ಚುತನ

ಮಕ್ಕಳ ಕವನ
Last Updated 7 ಜುಲೈ 2018, 12:51 IST
ಹುಚ್ಚುತನ
ADVERTISEMENT
ADVERTISEMENT
ADVERTISEMENT
ADVERTISEMENT