ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಶ್ಮಾ ಅಮರನಾಥ ಪುಠಾಣೆ

ಸಂಪರ್ಕ:
ADVERTISEMENT

ಹೇಳಿಕೆ ನಿರಾಧಾರ

ಪರೀಕ್ಷೆಗಳಲ್ಲಿ ನಕಲು ದಂಧೆ ಕುರಿತ ರಾಜಕುಮಾರ ಎಂ. ದಣ್ಣೂರ ಅವರ ಪತ್ರದಿಂದ (ವಾ.ವಾ. ಮೇ 10) ನೋವಾಗಿದೆ. ವಿಜಯಪುರ ಜಿಲ್ಲೆಯಲ್ಲಿರುವ ಒಂದು ಊರು ಆಲಮೇಲದಲ್ಲಿ ನಡೆದ ಸಾಮೂಹಿಕ ನಕಲು ನಮಗೂ ಬೇಸರ ತಂದಿದೆ. ಆದರೆ ಜಿಲ್ಲೆಯಲ್ಲಿ ಎಲ್ಲ ಪರೀಕ್ಷೆಗಳೂ ಅದೇ ರೀತಿ ನಡೆಯುತ್ತವೆ ಎಂದು ನಿರಾಧಾರವಾದ ಹೇಳಿಕೆ ಕೊಟ್ಟಿರುವುದು ಸರಿಯಲ್ಲ.
Last Updated 11 ಮೇ 2016, 19:44 IST
fallback

ಕ್ಯಾನ್ಸರ್‌ ಕೂಡ ಗುಣಪಡಿಸಬಹುದು

ಕ್ಯಾನ್ಸರ್‌ ಗೆದ್ದ ಕತೆ
Last Updated 18 ಮಾರ್ಚ್ 2016, 19:30 IST
ಕ್ಯಾನ್ಸರ್‌ ಕೂಡ ಗುಣಪಡಿಸಬಹುದು

ಅರ್ಧನಾರೀಶ್ವರರು ನಾವು

ಯಾವಾಗಲೂ ಅವರು ನನಗೆ ಅರ್ಧಾಂಗಿ ಅಂತಲೇ ಸಂಬೋಧನೆ ಮಾಡುತ್ತಾರೆ. ಶಿವ ತನ್ನ ಸತಿಯಾದ ಪಾರ್ವತಿಗೆ ಸಮಾನ ಗೌರವ ಕೊಡುವುದಕ್ಕಾಗಿಯೇ ಅರ್ಧನಾರೀಶ್ವರ ರೂಪ ತಳೆದಿದ್ದು ನಿಜವಲ್ಲವೇ? ಅದೇ ರೀತಿ ಪ್ರತಿಯೊಬ್ಬ ಪತಿಯೂ ತನ್ನ ಸತಿಯನ್ನು ಅರ್ಧಾಂಗಿ ಎಂದು ಗೌರವ ಕೊಟ್ಟರೆ ಗಂಡ ಹೆಂಡಿರ ಜಗಳವೇ ಬರುವುದಿಲ್ಲ.
Last Updated 20 ನವೆಂಬರ್ 2015, 19:48 IST
fallback

ಇಳಿಸಂಜೆಯಲಿ ಸ್ಮರಣೆಯೊಂದೇ ಆಸರೆ

ಬಾಳಿನ ನೌಕೆಯಲ್ಲಿ ಸಂಗಾತಿಗಳಿಲ್ಲದೇ ಒಬ್ಬರೇ ಪಯಣಿಸುವುದು ನಿಜಕ್ಕೂ ಅತೀ ಕಷ್ಟ. ರಾಜಕಾರಿಣಿಗಳು, ಚಲನಚಿತ್ರ ನಟರು ಏನೇ ಮಾಡಿದರೂ ಅದು ಸಾಮಾನ್ಯ ವಿಷಯ.
Last Updated 9 ಅಕ್ಟೋಬರ್ 2015, 19:30 IST
fallback

ಶ್ರಾವಣದ ಕಾಣಿಕೆ ಆ ಕಿವಿಯೋಲೆ

ಇಪ್ಪತ್ತು ವರ್ಷಗಳ ಹಿಂದೆ ನಾನು ಆಗ ಹತ್ತನೇಯ ತರಗತಿ ಮುಗಿಸಿದ್ದೆ. ಜೂನ್‌ನಲ್ಲಿ ನಮ್ಮ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಯೊಂದು ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸಿದವರಿಗೆ ನಗದು ಬಹುಮಾನ ಕೊಡುವ ಕಾರ್ಯಕ್ರಮ ಇತ್ತು..
Last Updated 25 ಸೆಪ್ಟೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT