ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿ.ಜು.ಪಾಶ

ಸಂಪರ್ಕ:
ADVERTISEMENT

ಕಡಲು, ನದಿ ಮತ್ತು ಅಮ್ಮಿ

ನಾನು ವಾಸವಿದ್ದ ಆ ನದಿಯ ಬಳಿಯೂ ಮಾತುಗಳಿದ್ದವು
Last Updated 4 ಮೇ 2019, 19:30 IST
ಕಡಲು, ನದಿ ಮತ್ತು ಅಮ್ಮಿ

ಬಯಲ ಸದ್ದು

ಯೌವ್ವನದ ವಯಸ್ಸಲ್ಲಿ ಗವ್ವೆನ್ನುವ ಇಂಥ ವಿಚಿತ್ರ, ವಿಕಾರ, ಅರ್ಥಸಾಧ್ಯತೆ ಇಲ್ಲದ ಕನಸು ಬೀಳೋದೆಂದರೆ ನಾನೆಷ್ಟು ಬರಡು? ನನ್ನ ಪ್ರೇಮಮಯವಾದ, ಏಕಾಂತದೊಳಗಿನ ಮೌನಮಯವಾದ, ಅಪರೂಪಕ್ಕೆಂಬಂತೆ ಕಾಮಮಯವಾದ ರಾತ್ರಿಗಳನ್ನೆಲ್ಲ ಗುಡಿಸಿ ಎಸೆದುಬಿಟ್ಟಿದೆ ಅತ್ತ ಈ ಏಕತಾನತೆಯ ಕನಸು. ಯಾರೋ ನನ್ನ ತಲೆಯೊಳಗೆ, ನಿದ್ದೆಯೊಳಗೆ ತುರುಕಿಬಿಟ್ಟಿದ್ದಾರ ಈ ವಿಕಾರ ಕನಸನ್ನು..?
Last Updated 23 ಫೆಬ್ರುವರಿ 2019, 19:45 IST
ಬಯಲ ಸದ್ದು

ಎಂಥದ್ದೋ ಭಯ

ಉಸಿರಾಡುತ್ತಿರುವ ಶ್ವಾಸಕೋಶಗಳ ನಡುವೆ ಸಿಕ್ಕಿಕೊಂಡ ಹೃದಯದಲ್ಲಿ ಕೇಳುವವರಿಗೆ ಸದ್ದಷ್ಟೇ
Last Updated 18 ಆಗಸ್ಟ್ 2018, 19:30 IST
ಎಂಥದ್ದೋ ಭಯ

ಅಚರ್ಚಿತ

ಅವಳಿಗೆ ಕಾಮದ ಜಗತ್ತು ಗೊತ್ತು. ಮೋಹಕ ಗಾನ ಸೂಸುವ ಕೊಳಲಿನ ಹಕೀಕತ್ತೂ ಗೊತ್ತು ಎಂದು ನಾನು ಅಂದುಕೊಂಡಿರಲಿಲ್ಲ. ಸಾಹಿತ್ಯ ಎಂಬುದು ಕಠೋರತೆಯನ್ನೂ ಹಿತವಾಗಿ ಹೇಳಬಲ್ಲದು. ಆದರೆ, ಅವಳಿಗೆ ಹಿತವಾಗಿ ಹೇಳುವ ಸಾಹಿತ್ಯದ ದೋಣಿಯ ಅವಶ್ಯಕತೆ ಇರಲಿಲ್ಲ.
Last Updated 16 ಡಿಸೆಂಬರ್ 2017, 19:30 IST
ಅಚರ್ಚಿತ

ಸಕ್ರೇಬೈಲಿನ ಬಾಗಿಲು

‘ನಾನು ಹೊರಟು ಹೋಗ್ತೇನೆ.. ಬಾಗ್ಲು ತಗೀ’ ಅಂದೆ. ರಾಬಿ ಅಷ್ಟು ಸುಲಭವಾಗಿ ನನ್ನನ್ನು ಬಿಟ್ಟುಬಿಡಲು ತಯಾರಿರಲಿಲ್ಲ. ತನ್ನ ಮೈಮೇಲಿದ್ದ ಸೀರೆಯನ್ನು ಕಣ್ಣುಮುಚ್ಚಿಬಿಡುವಷ್ಟರಲ್ಲಿ ಪರಪರನೆ ಬಿಚ್ಚೆಸೆದು, ಅರೆನಗ್ನ ಸ್ಥಿತಿಯೊಳಗೆ ನನ್ನ ತಬ್ಬಿ ನಿಂತುಬಿಟ್ಟಳು. ಪ್ರಶ್ನೆಗಳ ರಾಶಿಯಲ್ಲಿ ಮುಳುಗೇಳುತ್ತಿದ್ದ ನನ್ನೊಳಗೆ ಅಷ್ಟೇ ವೇಗದಲ್ಲಿ ಮಹಾಶೂನ್ಯವೊಂದು ಆವರಿಸಿಕೊಂಡಿತು...
Last Updated 22 ಜುಲೈ 2017, 19:30 IST
ಸಕ್ರೇಬೈಲಿನ ಬಾಗಿಲು

ಖಾದ್ರಿಯವರ ಶಾದಿಭಾಗ್ಯ

ಕಡುಬಡತನದಿಂದ ಮದುವೆಯಾಗುವ ಆಸೆಯನ್ನೇ ಬಿಟ್ಟ ನೂರಾರು ಯುವಕ–ಯುವತಿಯರಿಗೆ ಸ್ವಂತ ಖರ್ಚಿನಿಂದ ‘ಶಾದಿಭಾಗ್ಯ’ವನ್ನು ಒದಗಿಸಿ ಕೊಟ್ಟಿರುವ ಅಪರೂಪದ ವ್ಯಕ್ತಿ ಮೊಹಮ್ಮದ್ ಅನ್ವರ್ ಖಾದ್ರಿ
Last Updated 16 ಮೇ 2016, 19:30 IST
ಖಾದ್ರಿಯವರ ಶಾದಿಭಾಗ್ಯ

ಹೀಗೊಬ್ಬ ‘ಕೃಷಿ ತಂತ್ರಜ್ಞಾನಿ’

ಇದು ಕುರಿ ಕಾಯುವ ಹುಡುಗ ಕೃಷಿ ತಪಸ್ವಿಯಾದ ಕಥೆ. ಅನ್ನದಾತನ ಶ್ರಮ ಕಡಿಮೆ ಮಾಡಿದ ಶ್ರೇಯಸ್ಸು ಕೂಡ ಇವರದ್ದು. ಹಾಗಾಗಿ, ಇವರಿಗೀಗ ಎಗ್ಗಿಲ್ಲದ ಬೇಡಿಕೆ. ‘ಕುರಿ ಕಾಯುವವ’ ಎನ್ನುತ್ತಿರುವವರೆಲ್ಲಾ ಈಗ ಇವರನ್ನು ‘ಪಕ್ವ ಕೃಷಿ ತಂತ್ರಜ್ಞಾನಿ’ ಎನ್ನುತ್ತಿದ್ದಾರೆ!
Last Updated 4 ಮೇ 2015, 19:30 IST
ಹೀಗೊಬ್ಬ ‘ಕೃಷಿ ತಂತ್ರಜ್ಞಾನಿ’
ADVERTISEMENT
ADVERTISEMENT
ADVERTISEMENT
ADVERTISEMENT