ಮನೆಯ ಅಂದಕ್ಕೆ ಸೆರಾಮಿಕ್ಸ್ ಮೆರುಗು
ಇತ್ತೀಚೆಗೆ ಮನೆಯನ್ನು ಅಲಂಕರಿಸುವ ವಸ್ತುವಾಗಿ ಪ್ರಮುಖ ಸ್ಥಾನದಲ್ಲಿರುವುದು ಸೆರಾಮಿಕ್ಸ್‌ನಿಂದ ತಯಾರಾದ ಗೃಹಾಲಂಕಾರ ವಸ್ತುಗಳು. ಮೊದಲ ನೋಟಕ್ಕೇ ಮನಸೆಳೆವ ಅಂದ ಹೊಂದಿರುವ ಇವುಗಳು ಮನೆಯ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.Last Updated 29 ಸೆಪ್ಟೆಂಬರ್ 2016, 19:30 IST