ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗಪ್ಪ ಗಾಣಿಗೇರ, ಹುನಗುಂದ

ಸಂಪರ್ಕ:
ADVERTISEMENT

ಬ್ಯಾಂಕಿನಲ್ಲಿ ಅವಕಾಶ

ಎಚ್‌.ಜಿ. ಸೋಮಶೇಖರ ರಾವ್‌ ಅವರ ‘ಬ್ಯಾಂಕುಗಳಲ್ಲಿ ಕನ್ನಡಿಗರು’ ಪತ್ರಕ್ಕೆ (ವಾ.ವಾ., ಮೇ 4) ಪೂರಕವಾಗಿ ಇನ್ನಷ್ಟು ಮಾಹಿತಿ. ನಾನೂ ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತನಾಗಿ 15 ವರ್ಷಗಳಾಗಿವೆ.
Last Updated 9 ಮೇ 2016, 19:53 IST
fallback

ಬರೆ ಏಕೆ?

‘ಬನವಾಸಿ ಕದಂಬೋತ್ಸವಕ್ಕೆ ಕುತ್ತು’ ಲೇಖನ (ಪ್ರ.ವಾ., ಜ. 9) ಓದಿ ಆಶ್ಚರ್ಯವಾಯಿತು. ಸಾಂಸ್ಕೃತಿಕ ಹಬ್ಬಗಳು ಸರ್ಕಾರಕ್ಕೆ ಈಗ ಏಕೋ ಅಪಥ್ಯವಾಗುತ್ತಿವೆ. ಎಲ್ಲದಕ್ಕೂ ಬರಗಾಲದ ನೆಪ!
Last Updated 15 ಜನವರಿ 2016, 19:31 IST
fallback

ಬಿಸಿ ತಟ್ಟಿತೇ?

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸರಸಂಘ ಚಾಲಕ ಮೋಹನ ಭಾಗವತ ಅವರು, ಇತ್ತೀಚೆಗೆ ‘ಅಸಮಾನತೆ ಇರುವವರೆಗೆ ಮೀಸಲಾತಿ ಇರಲಿ’ ಅಂತ ಹೇಳಿಕೆ ನೀಡಿದ್ದಾರೆ. ಹೀಗೆ ಹೇಳುವುದರ ಮೂಲಕ ಮೀಸಲಾತಿಯ ಮುಂದುವರಿಕೆಗೆ ಸಹಮತ ವ್ಯಕ್ತಪಡಿಸಿರುವುದು ಸ್ವಾಗತಾರ್ಹ.
Last Updated 22 ಡಿಸೆಂಬರ್ 2015, 19:30 IST
fallback

ಕಳವಳದ ಸಂಗತಿ

‘ದುರ್ಬಲ ಮನಸ್ಸಿನವರ ಆತ್ಮಹತ್ಯೆಗೆ ಅನ್ಯರು ಕಾರಣವಲ್ಲ’ (ಪ್ರ.ವಾ., ಡಿ. 8) ಎಂಬ ಸುದ್ದಿ ಓದಿ ಮನ ಕಲಕಿತು. ಹೈಕೋರ್ಟ್‌ ನ್ಯಾಯಮೂರ್ತಿಗಳು ಮೇಲಿನಂತೆ ತೀರ್ಪು ನೀಡಿದ್ದಾರೆ. ಉನ್ನತ ಶಿಕ್ಷಣ ಪಡೆದವರಲ್ಲೂ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳದ ಸಂಗತಿ.
Last Updated 11 ಡಿಸೆಂಬರ್ 2015, 19:30 IST
fallback

ಆಚರಣೆಗೆ ಅಸಡ್ಡೆ ಏಕೆ?

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಣಯಿಸಿರುವುದು ಆಶ್ಚರ್ಯದ ಸಂಗತಿ. ರಾಜ್ಯದಲ್ಲಿ ವಿವಿಧ ಕಾರಣಗಳಿಗಾಗಿ ರೈತರು ಆತ್ಮಹತ್ಯೆಯ ಹಾದಿ ಹಿಡಿದಿರುವುದು ದುರದೃಷ್ಟಕರ. ರೈತರ ಬವಣೆಗೆ ಸರ್ಕಾರ ಅನುಕಂಪ ತೋರಿಸಿದರೆ ಸಾಲದು. ತೀವ್ರ ಆರ್ಥಿಕ ತೊಂದರೆ ಎದುರಿಸುತ್ತಿರುವ ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರಬೇಕು. ಆ ಮೂಲಕ ಅವರಲ್ಲಿ ಜೀವನೋತ್ಸಾಹ ತುಂಬಬೇಕು.
Last Updated 23 ಆಗಸ್ಟ್ 2015, 19:30 IST
fallback

ವಿಶ್ವಾಸವೇ ಇಲ್ಲ

‘ಮಾತುಕತೆ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಸ್ಥಾಪನೆ ಸಾಧ್ಯ’ ಎಂದು ಪಾಕ್‌ ಪ್ರಧಾನಿ ನವಾಜ್‌ ಷರೀಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಆ. 16). ಇದು, ಒಳ್ಳೆಯ ಸಂದೇಶವೇ. ಆದರೆ ಸ್ವತಃ ಪಾಕಿಸ್ತಾನಕ್ಕೇ ಸ್ನೇಹ, ಸಹಕಾರದ ಬಗ್ಗೆ ವಿಶ್ವಾಸ ಇಲ್ಲವಲ್ಲ!
Last Updated 16 ಆಗಸ್ಟ್ 2015, 19:30 IST
fallback

ಕೂಡಲ ಸಂಗಮದ ದಾರಿ

ಕೂಡಲ ಸಂಗಮ ಕ್ಷೇತ್ರದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲದ ಸಂಗಮೇಶ್ವರ ಮಂದಿರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕೂಡಲ ಸಂಗಮ ಅಭಿವೃದ್ಧಿ ಮಂಡಳಿ’ ಇದೆಯಾ­ದರೂ ಇಲ್ಲಿ ಕೆಲವು ಸುಧಾರಣೆಗಳು ಆಗಬೇಕಿದೆ.
Last Updated 21 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT