ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜಯ್ ಗುಬ್ಬಿ

ಸಂಪರ್ಕ:
ADVERTISEMENT

ವ್ಯವಸ್ಥೆಗೆ ಕನ್ನಡಿ... ಈ ಕಿಡಿ

ಕಾಳ್ಗಿಚ್ಚು: ಕಾರಣ, ನಿಯಂತ್ರಣ
Last Updated 24 ಫೆಬ್ರುವರಿ 2017, 19:30 IST
ವ್ಯವಸ್ಥೆಗೆ ಕನ್ನಡಿ... ಈ ಕಿಡಿ

ಪರಿಸರ ಮೌಲ್ಯಮಾಪನ ಬಹು ಅಗತ್ಯ

‘ನೀವು ಹೇಳೋದೆಲ್ಲ ಸರಿ, ಆದರೆ ನಮ್ ರೈತ್ರು ಬೆಳೆನೆಲ್ಲಾ ಈ ಕಾಡು ಹಂದಿಗಳು ತಿಂತವಲ್ಲ ಅದಕ್ಕೆ ಏನ್ ಮಾಡೋದು’ ಎಂದರು ಮಹದೇಶ್ವರಬೆಟ್ಟ ಸಾಲೂರು ಮಠದ ಸ್ವಾಮಿಗಳು. ತಮ್ಮ ಅನುಯಾಯಿಗಳಿಗೆ ಬೇಟೆಯ ಬಗ್ಗೆ ನಾವು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದಿದ್ದೇವೆ ಅದಕ್ಕೆ ತಮ್ಮ ಬೆಂಬಲವಿರಲಿ, ಎಂದು ಮನವಿ ಮಾಡಿದಾಗ ಬಂದ ಉತ್ತರ.
Last Updated 25 ನವೆಂಬರ್ 2016, 5:45 IST
ಪರಿಸರ ಮೌಲ್ಯಮಾಪನ ಬಹು ಅಗತ್ಯ

ಹೆದ್ದಾರಿಯೋ? ವನ್ಯಜೀವಿ ಸಂರಕ್ಷಣೆಯೋ?

ಕಾಡುಪ್ರಾಣಿಗಳ ಉಳಿವಿಗಾಗಿ 35 ಕಿ.ಮೀ. ಹೆಚ್ಚು ದೂರ ಕ್ರಮಿಸಲು ಇಷ್ಟೆಲ್ಲ ರಾದ್ಧಾಂತ ಬೇಡ
Last Updated 16 ಏಪ್ರಿಲ್ 2015, 19:30 IST
fallback

ವೈಜ್ಞಾನಿಕ ಕ್ರಮವೇ ಮದ್ದು

ಭಾರತದಲ್ಲಿ ನಮಗೆ ವಿಧವಿಧವಾದ ವನ್ಯಜೀವಿಗಳೊಡನೆ (ಹಾವು, ಕೋತಿ, ಕಾಡುಹಂದಿ, ಮರವಿ, ಕರಡಿ, ತೋಳ, ಚಿರತೆ, ಆನೆ) ಸಂಘರ್ಷ ಪ್ರತಿನಿತ್ಯದ ಮಾತು.
Last Updated 12 ಡಿಸೆಂಬರ್ 2014, 19:30 IST
fallback

ಕಿರಿದಾದ ಆವಾಸಸ್ಥಾನ, ಹಿರಿದಾದ ಸಮಸ್ಯೆ

ಬೆಂಗಳೂರು ಅಥವಾ ದೊಡ್ಡ ನಗರಗಳಿಗೆ ಆನೆಗಳ ಹಿಂಡು ದಾಳಿ ಇಟ್ಟ ಪ್ರತಿ ಸಮಯದಲ್ಲೂ ಆನೆ- ಮಾನವ ಸಂಘರ್ಷದ ವಿಷಯ ಮುಖ್ಯವಾಹಿನಿಗೆ ಬಂದು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆಗುತ್ತದೆ. ಪ್ರತಿಯೊಬ್ಬರು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯುವತ್ತಲೇ ಗಮನ ಹರಿಸುತ್ತಾರೆ. ತಕ್ಷಣದ ಸವಾಲುಗಳಿಗೆ ಪರಿಹಾರ ಸಿಕ್ಕ ತಕ್ಷಣ ಈ ವಿಷಯ ಮಹತ್ವ ಕಳೆದುಕೊಳ್ಳುತ್ತದೆ.
Last Updated 24 ಜೂನ್ 2013, 19:43 IST
ಕಿರಿದಾದ ಆವಾಸಸ್ಥಾನ, ಹಿರಿದಾದ ಸಮಸ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT