ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪತ್ ಆಕಳವಾಡಿ, ಬಳ್ಳಾರಿ

ಸಂಪರ್ಕ:
ADVERTISEMENT

ಮುಕ್ತಿಯೆಂದು?

ರೈಲು ತುಂಬಾ ಅಗ್ಗದ, ಆರಾಮದಾಯಕ ಪ್ರಯಾಣ. ಇಂಥ ರೈಲು ಬೋಗಿಗಳನ್ನು ಅತಿ ಹೆಚ್ಚು ಮಲಿನಗೊಳಿಸುವುದು ಪ್ರಯಾಣಿಕರು ತಿಂದು ಬಿಸಾಡುವ ಕಡಲೇಕಾಯಿ ಸಿಪ್ಪೆಯ ರಾಶಿ. ಪ್ರತಿ ಬೋಗಿಯಲ್ಲೂ ಇಂತಹ ರಾಶಿ ಕಾಣಸಿಗುತ್ತದೆ.
Last Updated 15 ಸೆಪ್ಟೆಂಬರ್ 2015, 19:54 IST
fallback

ಸಣ್ಣ ಲಂಚಕೋರರು

ದಿನವೂ ಮಾಧ್ಯಮಗಳಲ್ಲಿ ಭ್ರಷ್ಟರ ಮುಖಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಜನರಿಗೆ ಕಿರುಕುಳ ನೀಡುವ ಸಣ್ಣ ಪುಟ್ಟ ಲಂಚಕೋರರು ಮಾತ್ರ ಯಾರ ಗಮನಕ್ಕೂ ಬರುವುದೇ ಇಲ್ಲ. ಜನ ವಿವಿಧ ಕೆಲಸಗಳಿಗೆ ನಗರಸಭೆ ಅಥವಾ ಇತರ ಕಚೇರಿಗಳಿಗೆ ಹೋದಾಗ, ಹಣ ಕೊಟ್ಟರಷ್ಟೇ ಕೆಲಸ ಬೇಗ ಮಾಡಿಕೊಡುವುದು ಎಂಬಂಥ ಪರಿಸ್ಥಿತಿ ಇದೆ.
Last Updated 30 ಜುಲೈ 2015, 19:34 IST
fallback

ಆತುರದ ಆಟ

ಪ್ರಧಾನಿ ನರೇಂದ್ರ ಮೋದಿ, ನಕ್ಸಲ್‌ಪೀಡಿತ ಛತ್ತೀಸ್‌ಗಡದ ದಾಂತೇವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಮಾವೊವಾದಿಗಳು ಕೆಲವರನ್ನು ಒತ್ತೆಯಾಗಿ ಇಟ್ಟುಕೊಂಡಿದ್ದನ್ನು ವಿದ್ಯುನ್ಮಾನ ಮಾಧ್ಯಮಗಳು ಮನಸೋ ಇಚ್ಛೆ ವರದಿ ಮಾಡಿ, ವೀಕ್ಷಕರನ್ನು ಗೊಂದಲಕ್ಕೆ ಸಿಲುಕಿಸಿದವು. ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಸಲುವಾಗಿ ಮತ್ತು ತಾವೇ ಮೊದಲು ಸುದ್ದಿಯನ್ನು ಬ್ರೇಕ್ ಮಾಡಬೇಕು ಎನ್ನುವ ಆತುರದಲ್ಲಿ, ಪ್ರಾಥಮಿಕ ಸುದ್ದಿ ಬಂದಾಗ ತಮಗೆ ತಿಳಿದ ಅಂಕಿ-ಅಂಶಗಳನ್ನು ಆ ಕ್ಷಣಕ್ಕೆ ಕೊಟ್ಟವು.
Last Updated 11 ಮೇ 2015, 19:30 IST
fallback

ಕಾಟ ತಪ್ಪುವುದೆಂದು?

ಸಮಾಜದಲ್ಲಿ ಎಲ್ಲರಿಗೂ ತಮ್ಮದೇ ಆದ ಗೌರವ ಇರು­ತ್ತದೆ. ಒಂದು ಗುಂಪಿನಲ್ಲಿ ಯಾರೋ ಒಬ್ಬರು ತಪ್ಪು ಮಾಡಿದರೂ ಇಡೀ ಗುಂಪಿಗೆ ಕೆಟ್ಟ ಹೆಸರು ಬರು­ತ್ತದೆ. ಸಮಾಜದಲ್ಲಿ ನಾವೂ ಎಲ್ಲರಂತೆ ಇರಲು ಅವಕಾಶ ಕೊಡಿ ಎಂದು ಆಗ್ರಹಿಸುವ ಲೈಂಗಿಕ ಅಲ್ಪಸಂಖ್ಯಾತರಿಗೂ ಇದು ಅನ್ವಯಿಸುತ್ತದೆ.
Last Updated 18 ಫೆಬ್ರುವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT