ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟ್ಯಾನ್ಲಿ ಪರಶು

ಸಂಪರ್ಕ:
ADVERTISEMENT

ಮಕ್ಕಳ ಮುಕ್ತ ಬದುಕಿಗೆ ಸಂದ ನೊಬೆಲ್‌

ಜಮೀನ್ದಾರರು ಜೀತಕ್ಕಾಗಿ ಮಕ್ಕಳನ್ನು ಅಡವಿಟ್ಟುಕೊಂಡು, ಅವರ ಬೌದ್ಧಿಕ, ದೈಹಿಕ ಬೆಳವಣಿಗೆಯನ್ನು ಕುಗ್ಗಿಸಿದ್ದರು. ಹೋಟೆಲ್ ಉದ್ಯಮದಲ್ಲಂತೂ ಮಕ್ಕಳು ಎಂಜಲನ್ನು ಎತ್ತು­ತ್ತಲೇ ಎಂಜಲಾಗಿ ಹೋಗಿದ್ದರು. ಇಂತಹ ಮಕ್ಕಳ ಪರವಾಗಿ ಮಿಡಿದ ಕೈಲಾಶ್‌ ಈ ಸಮಸ್ಯೆಗಳ ಬಗ್ಗೆ ಸರ್ಕಾರ ಚಿಂತಿಸುವಂತೆ ಮಾಡಿದರು.
Last Updated 15 ಅಕ್ಟೋಬರ್ 2014, 19:30 IST
fallback

ದುರಂತದ ಹೆಬ್ಬಾಗಿಲು ತೆಗೆದಂತೆ

ಅದು ತಿರುಗುವ ಗಾಜಿನಕೋಣೆ. ಅದರಲ್ಲಿ ಪ್ರವೇಶಿಸಿದ ಯುವತಿ­ಯೊಬ್ಬಳು ತನ್ನ ಒಂದೊಂದೇ ಬಟ್ಟೆ ಕಳಚಿ ಬೆತ್ತಲೆ­ಯಾಗಿ ನಿಂತಳು. ಅವಳು ಹೀಗೆ ನಿಂತಿದ್ದನ್ನು ಇಡೀ ನಗರವೇ ನೋಡಬಹುದು. ಆಕೆ ವೇಶ್ಯೆ. ಹಾಗೆ ನೋಡಿ ಆಕೆ­ಯನ್ನು ಇಷ್ಟಪಟ್ಟವರು ಕರೆದೊಯ್ಯಬಹುದು. ಇದನ್ನು ಕಂಡಿದ್ದು ವೇಶ್ಯಾವಾಟಿಕೆ ಕಾನೂನುಬದ್ಧವಾಗಿರುವ ಹಾಲೆಂಡ್‌ ದೇಶದ ಆಮ್‌ಸ್ಟರ್‌ಡ್ಯಾಮ್‌ನಲ್ಲಿ; ಆರು ವರ್ಷ­ಗಳ ಹಿಂದೆ. ಅವಳು ಬೆತ್ತಲೆಯಾಗಿ ನಿಂತಿದ್ದಾಗ, ನಮ್ಮಲ್ಲಿ ಉತ್ತಮ ದರ್ಜೆಯ ಕೋಳಿಯನ್ನು ಮಾಂಸ ಮಾರುವ ಅಂಗಡಿಯಲ್ಲಿ ನೇತು ಹಾಕುತ್ತಾರಲ್ಲ ಹಾಗೆ ಕಂಡಳು...
Last Updated 12 ಸೆಪ್ಟೆಂಬರ್ 2014, 19:30 IST
fallback

ಮಕ್ಕಳ ಹಕ್ಕುಗಳು: ಸಿಹಿಯಾಗದ ಸಹಿ...

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಧ್ವನಿ ಎತ್ತಿ ‘ಅಂತರ­ರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ಗೆ ಸಹಿ ಹಾಕಿದ ಭಾರತದ ಸ್ಥಿತಿ ವಿಳಾಸವಿಲ್ಲದೇ ಬರೆದ ಪತ್ರದಂತಾಗಿದೆ ಎನಿಸುತ್ತಿದೆ. ಉತ್ತಮ ಕಾನೂನುಗಳಿದ್ದರೂ ಅವುಗಳನ್ನು ಮಾನವೀಯತೆಯೊಂದಿಗೆ ಮೇಳೈಸಿ, ಅನುಷ್ಠಾನಕ್ಕೆ ತರುವ ಕಾನೂನು ಸುವ್ಯವಸ್ಥೆ ನಮಗೆ ಇಂದು ಬೇಕಾಗಿದೆ.
Last Updated 10 ಸೆಪ್ಟೆಂಬರ್ 2014, 19:30 IST
fallback

ಕಳಂಕ, ತಾರತಮ್ಯಗಳಿಂದ ನಲುಗುತ್ತಿವೆ ಈ ಜೀವಗಳು

ವಂಚನೆ, ಆರ್ಥಿಕ, ಸಾಮಾಜಿಕ ಒತ್ತಡ, ಸರ್ಕಾರದ ಅವೈಜ್ಞಾನಿಕ ನೀತಿಗಳು ಹಾಗೂ ಧಾರ್ಮಿಕ ಕಾರಣಗಳಿಂದ ಶೋಷಿಸಲ್ಪಟ್ಟು ವೇಶ್ಯಾವಾಟಿಕೆಗೆ ದೂಡಲ್ಪಡುತ್ತಿರುವ ಅಸಂಖ್ಯಾತ ಮಹಿಳೆಯರ ಮತ್ತು ಮಕ್ಕಳ ನರಕಸದೃಶ ಜೀವನ ಯಾವುದೇ ಕಲ್ಯಾಣ ರಾಷ್ಟ್ರಕ್ಕೆ ಶೋಭೆಯಲ್ಲ.
Last Updated 25 ಜೂನ್ 2013, 19:59 IST
fallback

ಈ ಮಕ್ಕಳ ಬದುಕ ಮನ್ನಿಸು ಪ್ರಭುವೇ

ಆ ದಿನ ಸುಡುವ ಬಿಸಿಲಲ್ಲಿ ಅಳುತ್ತಾ ನಮ್ಮ ಮುಂದೆ ನಿಂತವಳು ಒಬ್ಬ ಮಹಿಳೆ! ಆಕೆ ಬಡವಿ ಹಾಗೂ ವಿಧವೆ. ವಯಸ್ಸು ನಲವತ್ನಾಲ್ಕು. ಇಬ್ಬರು ಮಕ್ಕಳ ವಯಸ್ಸು ಹದಿನೈದು ಮತ್ತು ಹದಿಮೂರು, ಹಾಸನ ತ್ಲ್ಲಾಲೂಕಿನ ಹೆಣ್ಣು ಮಗಳಾಕೆ.
Last Updated 12 ಮೇ 2013, 19:59 IST
fallback

ಮಾನವ ಸಾಗಾಣಿಕೆ ಜಾಡಿಗೆ ಒತ್ತು ನೀಡದ ಮಹಿಳಾ ಆಯೋಗ

`ಕಳೆದುಹೋದ' ಮಕ್ಕಳನ್ನು ಪತ್ತೆ ಹಚ್ಚದ ವ್ಯವಸ್ಥೆ ಸುಲಭವಾಗಿ ಅವರನ್ನು `ಓಡಿಹೋದ', `ಪರಾರಿಯಾದ' ಮಕ್ಕಳೆಂದು ಬಿಂಬಿಸಿ ತನ್ನ ಕೈ ತೊಳೆದುಕೊಳ್ಳುತ್ತಿದೆ. ಈ `ಓಡಿಹೋಗುವ' `ಪರಾರಿಯಾಗುವ' ನಾಟಕೀಯ ಪ್ರಕ್ರಿಯೆಯ ಹಿಂದೆ ಕಾರ್ಯನಿರ್ವಹಿಸುವ ಕರಾಳ ಕೈಗಳನ್ನು ಪತ್ತೆ ಹಚ್ಚಿ, ಕಾನೂನಿನ ಸಮಕ್ಷಮಕ್ಕೆ ಒಪ್ಪಿಸಿ, ಶಿಕ್ಷಿಸಿ, ಕಳೆದು ಹೋದ ಮಕ್ಕಳನ್ನು ಘನತೆಯೊಡನೆ ಮರಳಿಸುವ ಕಾರ್ಯ ಮಹಿಳಾ ಆಯೋಗಕ್ಕೆ ಮುಖ್ಯವೆನಿಸಬೇಕು.
Last Updated 5 ಡಿಸೆಂಬರ್ 2012, 19:39 IST
fallback
ADVERTISEMENT
ADVERTISEMENT
ADVERTISEMENT
ADVERTISEMENT