ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮಲತಾ ಎನ್

ಸಂಪರ್ಕ:
ADVERTISEMENT

ವರ್ಷಾರಂಭಕೆ ಸುಂದರ ತಾಣಗಳ ಮುನ್ನುಡಿ

ಹೊಸ ವರ್ಷದ ಬಾಗಿಲು ತೆರೆಯುತ್ತಿದ್ದಂತೆ ಹೊಸ ಕನಸು, ಹುರುಪು, ಉತ್ಸಾಹವೂ ಮೈದುಂಬುತ್ತದೆ. ಕಹಿ ಮರೆತು ನವ ಚೈತನ್ಯ ಬಯಸುವ ಮನಗಳಿಗೆ ವರ್ಷದ ಆರಂಭವನ್ನು ಹೊಸತಾಗಿ, ಸ್ಮರಣೀಯಗೊಳಿಸುವಂತೆ ಮಾಡುವ ಸುಂದರ ಸ್ಥಳಗಳ ಪರಿಚಯ ಇಲ್ಲಿದೆ...
Last Updated 23 ಡಿಸೆಂಬರ್ 2023, 23:30 IST
ವರ್ಷಾರಂಭಕೆ ಸುಂದರ ತಾಣಗಳ ಮುನ್ನುಡಿ

ಒಟಿಟಿ ಗಾಳ ಧಾರಾವಾಹಿಗೆ ಅಕಾಲ

ವೆಬ್‌ಸೀರೀಸ್‌ಗಳ ಭರಾಟೆ, ಒಟಿಟಿ ಒಡ್ಡಿರುವ ಆಯ್ಕೆಗಳ ಉದ್ದನೆಯ ಪಟ್ಟಿಯಿಂದಾಗಿ ಧಾರಾವಾಹಿಗಳಿಗೆ ಮೊದಲಿನಷ್ಟು ಬೇಡಿಕೆ ಈಗಿಲ್ಲ.
Last Updated 6 ಮೇ 2023, 23:00 IST
ಒಟಿಟಿ ಗಾಳ ಧಾರಾವಾಹಿಗೆ ಅಕಾಲ

ಬೇರುಗಳಿಗೆ ನೀರು ಹನಿಸಿ

ದಕ್ಷಿಣ ಭಾರತದ ಕಲೆ, ಸಂಸ್ಕೃತಿ, ಪರಂಪರೆಯ ಮಾಹಿತಿಗಳನ್ನು ಕಲೆ ಹಾಕುವ, ದಾಖಲಿಸುವ ಹಾಗೂ ಅವನ್ನು ಜನರ ಹತ್ತಿರ ಕೊಂಡೊಯ್ಯುವ ಕೆಲಸ ಮಾಡುತ್ತಿದೆ ದಕ್ಷಿಣ ವಿಭಾಗದ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ.
Last Updated 25 ಏಪ್ರಿಲ್ 2016, 19:46 IST
ಬೇರುಗಳಿಗೆ ನೀರು ಹನಿಸಿ

ತಂತ್ರಮಾರ್ಗಿಯ ಭಿನ್ನ ಪಯಣ

ಸಾಮಾನ್ಯವಾಗಿ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ಎಂಜಿನಿಯರಿಂಗ್‌ ಓದುವ ವಿದ್ಯಾರ್ಥಿಗಳ ಗುರಿ ಹೆಚ್ಚು ಸಂಬಳ ತರುವ ನೌಕರಿಯಷ್ಟೇ ಆಗಿರುತ್ತದೆ. ಆದರೆ ಹಣದ ಥೈಲಿಯ ಆಸೆ ಬಿಟ್ಟು ತಮ್ಮ ಶಿಕ್ಷಣದ ಜ್ಞಾನವನ್ನು ಅಭಿರುಚಿಯ ದಾರಿ ರೂಪಣೆಗೆ ಬಳಸಿಕೊಳ್ಳುತ್ತಿರುವ ಪ್ರಶಾಂತ್‌ ಭಿನ್ನವಾಗಿ ಕಾಣುತ್ತಾರೆ. ಅವರ ಈ ಹಂಬಲಕ್ಕೆ ಸಾಮಾಜಿಕ ಕಾಳಜಿಯ ಸ್ಪರ್ಶವೂ ಇರುವುದು ಮಹತ್ವದ ವಿಷಯ.
Last Updated 17 ಜೂನ್ 2015, 19:30 IST
ತಂತ್ರಮಾರ್ಗಿಯ  ಭಿನ್ನ ಪಯಣ

ಹಿಟ್ಟು ಕೊಳ್ಳಿರೋ ನೀವೆಲ್ಲರೂ...

ಐಟಿ ಉದ್ಯೋಗ ಬಿಟ್ಟುಬಂದ ಮುಸ್ತಫಾ ತಮ್ಮನ್ನು ತೊಡಗಿಸಿಕೊಂಡಿದ್ದು ಇಡ್ಲಿ, ದೋಸೆ ಹಿಟ್ಟು ಮಾಡಿ ಮಾರುವ ಕೆಲಸದಲ್ಲಿ. ನಗರಗಳ ಸಿದ್ಧ ಉಪಾಹಾರದ ಚಿಕ್ಕ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಈ ಕೆಲಸಕ್ಕೆ ಕೈ ಹಾಕಿ ಇಂದು ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ.
Last Updated 6 ಮೇ 2015, 19:30 IST
fallback

ಎಸ್‌ಎಂಎಸ್ ಹುಟ್ಟಿದ ಕಥೆ...!

ಮೊಬೈಲ್ ಮಾತು
Last Updated 11 ಸೆಪ್ಟೆಂಬರ್ 2013, 9:05 IST
ಎಸ್‌ಎಂಎಸ್ ಹುಟ್ಟಿದ ಕಥೆ...!

ವಾದ್ಯ ವಿನ್ಯಾಸ ಸಖ

ಸಂಗೀತ ವಾದ್ಯಗಳ ತಯಾರಿಕೆಯನ್ನೇ ನೆಚ್ಚಿಕೊಂಡ ಕುಟುಂಬದವರು ಸಿರಿಲ್ ಲೂಯಿಸ್. 1930ರ ಕಾಲದಿಂದಲೂ ನಗರದಲ್ಲಿ ಹಲವು ರೀತಿಯ ಸಂಗೀತ ಸಾಧನಗಳ ವಿನ್ಯಾಸದಲ್ಲಿ ತೊಡಗಿಕೊಂಡಿದ್ದ ತಂದೆಯ ಮಗನಾಗಿ ಅವರು ನಡೆದ ಹಾದಿ ಹೊಸದು. ರಾಜ್ಯದಲ್ಲಿ ಮೊದಲ ಬಾರಿಗೆ ದೊಡ್ಡ `ಹಾರ್ಪ್' ವಿನ್ಯಾಸ ಮಾಡಿರುವ ಅವರ ವಾದ್ಯ ವಿನ್ಯಾಸ ಪ್ರೀತಿ ಆಸಕ್ತಿಕರವಾಗಿದೆ.
Last Updated 29 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT