ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಯಕುಮಾರ್ ಎನ್.

ಉದಯಕುಮಾರ್ ಎನ್.

1992ರಿಂದ ಪ್ರಜಾವಾಣಿಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಉದಯಕುಮಾರ್, ಪ್ರಸ್ತುತ ಸುದ್ದಿ ಸಂಪಾದಕರಾಗಿದ್ದಾರೆ. ಸುಧಾ, ಮಯೂರದಲ್ಲೂ ಕಾರ್ಯ ನಿರ್ವಹಿಸಿರುವ ಅವರು, ಜನಪ್ರಿಯ ಲೇಖಕರಾಗಿಯೂ ಗುರುತಿಸಿಕೊಂಡವರು.
ಸಂಪರ್ಕ:
ADVERTISEMENT

ಒಳಮೀಸಲಾತಿ ಜಂಜಡ: ಕಾಂಗ್ರೆಸ್‌ಗೆ ‘ಎಡಗೈ’ ಏಟು

ದಲಿತರ ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಸಿಟ್ಟಾಗಿರುವ ಎಡಗೈ ಪಂಗಡದ ಮುಖಂಡರು ಕಾಂಗ್ರೆಸ್‌ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದರು.
Last Updated 15 ಮೇ 2018, 19:30 IST
ಒಳಮೀಸಲಾತಿ ಜಂಜಡ: ಕಾಂಗ್ರೆಸ್‌ಗೆ ‘ಎಡಗೈ’ ಏಟು

ಜೈ ಲವ ಕುಶ: ತ್ರಿಪಾತ್ರದ ಗಮ್ಮತ್ತು... ಅಭಿನಯವೇ ಬಲ

ನೋಟು ರದ್ದತಿ, ರೈತರ ಬವಣೆ, ಚುನಾವಣೆ ಪ್ರಕ್ರಿಯೆಯಂಥ ಕೆಲವು ಅಂಶಗಳನ್ನು ನಡುನಡುವೆ ಮಿಳಿತಗೊಳಿಸಿ ಕಥೆಗೆ ಸಮಕಾಲೀನತೆ ತಂದಿದ್ದಾರೆ. ಬಲವಂತವಾಗಿ ಹಾಸ್ಯದ ಟ್ರ್ಯಾಕ್‌ ಜೋಡಿಸಿಲ್ಲ ಎಂಬುದು ವಿಶೇಷ. ಲವ ಹಾಗೂ ಕುಶ ಪಾತ್ರಗಳ ಮೂಲಕವೇ ವಿನೋದ ಉಕ್ಕಿಸುವ ಕೆಲಸ ಮಾಡಿದ್ದಾರೆ.
Last Updated 23 ಸೆಪ್ಟೆಂಬರ್ 2017, 19:30 IST
ಜೈ ಲವ ಕುಶ: ತ್ರಿಪಾತ್ರದ ಗಮ್ಮತ್ತು... ಅಭಿನಯವೇ ಬಲ

ದಾಸರಿ ಎನ್ನುವ ಸಿನಿಮಾ ಫ್ಯಾಕ್ಟರಿ

ದಾಸರಿ ನಾರಾಯಣರಾವು (ಜ. ಮೇ 4, 1942 – ನಿ. ಮೇ 30, 2017) ಅವರದು ಒಂದು ರೀತಿಯಲ್ಲಿ ಪೂರ್ಣದೃಷ್ಟಿ. ನಮ್ಮ ವಿಶ್ವವಿದ್ಯಾಲಯಗಳ ಬೋಧನಾಂಗ, ಪ್ರಸಾರಾಂಗ ಸಾಧಿಸಲಾರದ್ದನ್ನು ಅವರ ಸಿನಿಮಾಗಳು ಸಾಧಿಸಿವೆ. ಜನತಾ ಶಿಕ್ಷಣ ನೀಡಿದ ಗುರುವೂ ಹೌದು. ಒಬ್ಬ ಪರಿಪೂರ್ಣ ನಿರ್ದೇಶಕ ಎಂದು ಯಾರನ್ನಾದರೂ ಕರೆಯಬಹುದು ಎಂದಾದರೆ, ಮುಂಚೂಣಿಯಲ್ಲಿ ನಿಲ್ಲುವ ಹೆಸರೇ ದಾಸರಿ ಅವರದು.
Last Updated 4 ಜೂನ್ 2017, 8:12 IST
ದಾಸರಿ ಎನ್ನುವ ಸಿನಿಮಾ ಫ್ಯಾಕ್ಟರಿ

ಅಗೆದದ್ದು ಬಹುದೊಡ್ಡ ಬೆಟ್ಟ... ಸಿಕ್ಕಿದ್ದೇನು?

ನೋಟು ರದ್ದತಿ ಆಯಿತು, ಹಳೆಯ ನೋಟುಗಳು ಬೆಲೆ ಕಳೆದುಕೊಂಡವು. ಆದರೆ, ರದ್ದುಗೊಂಡ ನೋಟುಗಳ ಮೌಲ್ಯಕ್ಕೆ ಸರಿಸಮನಾದ ಹೊಸ ನೋಟುಗಳನ್ನು ಪೂರೈಸಲು ಆರ್‌ಬಿಐಗೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಎಟಿಎಂ ಹಾಗೂ ಬ್ಯಾಂಕ್‌ಗಳ ಎದುರು ಜನ ಪಡಿಪಾಟಲು ಅನುಭವಿಸಿದರು. ಈ ಹಂತದಲ್ಲಿ ಮತ್ತೊಂದು ಮಾತು ಹೇಳಿದ ಪ್ರಧಾನಿ...
Last Updated 13 ಮೇ 2017, 19:30 IST
ಅಗೆದದ್ದು ಬಹುದೊಡ್ಡ ಬೆಟ್ಟ... ಸಿಕ್ಕಿದ್ದೇನು?

ಕೇಂದ್ರೀಕರಣ ಸಲ್ಲದು

ಶಾಲಾ ಪಠ್ಯಕ್ರಮ ಹೇಗಿರಬೇಕು?
Last Updated 16 ಡಿಸೆಂಬರ್ 2016, 19:30 IST
ಕೇಂದ್ರೀಕರಣ ಸಲ್ಲದು

ವಾರಾಣಸಿ ಜನರಿಗೆ ಗಂಗೆಯ ‘ಮೈಲಿಗೆ’ ಕಳೆವ ನಿರೀಕ್ಷೆ

‘ಗಂಗಾ ಸ್ನಾನ, ತುಂಗಾ ಪಾನ’ ಎಂಬ ಮಾತು ಕನ್ನಡ­ದಲ್ಲಿ ಬಳಕೆಯಲ್ಲಿದೆ. ‘ಈ ನದಿಗಳ ನೀರು ಶ್ರೇಷ್ಠ’ ಎನ್ನುವುದು ಈ ಮಾತಿನ ಅರ್ಥ. ಆದರೆ, ಎರಡೂ ನದಿಗಳೀಗ ‘ಮೈಲಿಗೆ’­ಯಾಗಿವೆ. ಆಧ್ಯಾತ್ಮಿಕ ಬದುಕಿನ ಭಾಗವಾಗಿರುವ ಗಂಗಾ ನದಿಯ ಸ್ನಾನ, ರೋಗ– ರುಜಿನಗಳಿಗೆ ಕಾರಣವಾಗು­ತ್ತಿದೆ. ತೀವ್ರ ಆತಂಕ ಹುಟ್ಟಿಸಿರುವ ನದಿಯ ಮಾಲಿನ್ಯದ ವಿರುದ್ಧ ದೊಡ್ಡ ಕೂಗೆ­ದ್ದಿದೆ. ಅನೇಕ ಹೋರಾಟಗಳು ನಡೆಯುತ್ತಿವೆ.
Last Updated 7 ಮೇ 2014, 19:30 IST
fallback

ಕುಟುಂಬ ‘ಕೋಟೆ’ಗಳ ಆಶ್ರಯದಲ್ಲಿ ಪಕ್ಷಗಳು

ರಾಯಲ­ಸೀಮದ ಪ್ರಮುಖ ನಗರ ಕರ್ನೂಲು. ಆಂಧ್ರದ ಏಕೀಕರಣಪೂರ್ವ ರಾಜಧಾನಿ. ಈ ಜಿಲ್ಲೆಯ ರಾಜಕಾರಣ, ಪ್ರಧಾನ­ವಾಗಿ ನಾಲ್ಕೈದು ಕುಟುಂಬಗಳ ‘ಕೋಟೆ’­ಗಳನ್ನು ಅವಲಂಬಿಸಿದೆ. ಪಕ್ಷ­ಗಳು ಈ ಕೋಟೆಗಳಿಗೆ ಹಬ್ಬಿದ ಬಳ್ಳಿಗಳು.
Last Updated 4 ಮೇ 2014, 19:30 IST
ಕುಟುಂಬ ‘ಕೋಟೆ’ಗಳ ಆಶ್ರಯದಲ್ಲಿ ಪಕ್ಷಗಳು
ADVERTISEMENT
ADVERTISEMENT
ADVERTISEMENT
ADVERTISEMENT