ಅಜ್ಜಂಪುರ:ವೈದ್ಯರು ರಜೆ, ರೋಗಿಗಳು ಕಂಗಾಲು
ಎಲ್ಲಡೆ ಸಂಗ್ರಹವಾಗಿರುವ ಕಸದ ತ್ಯಾಜ್ಯ ತೆರವುಗೊಳ್ಳದೇ ದುರ್ನಾತ ಬೀರುತ್ತಿದೆ. ರೋಗಕಾರಕ ಕ್ರಿಮಿ-ಕೀಟಗಳ ಹಾವಳಿ ಹೆಚ್ಚಾಗಿದೆ. ಹಲವು ರಸ್ತೆಗಳ ಅನೇಕ ನಿವಾಸಿಗಳು ಜ್ವರ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.Last Updated 21 ನವೆಂಬರ್ 2017, 7:20 IST