ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಷಾ ಪ್ರಶಾಂತ್

ಸಂಪರ್ಕ:
ADVERTISEMENT

ವಿವಿಧ ತ್ವಚೆಗೆ ಸರಳ ಫೇಸ್‌ಪ್ಯಾಕ್

ಸೌಂದರ್ಯದ ಮಾತು ಬಂದಾಗ ಮೊದಲಿಗೆ ಕೇಳಿಬರುವುದು ಫೇಸ್‌ಪ್ಯಾಕ್‌. ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಫೇಸ್‌ಪ್ಯಾಕ್‌ ಮಾಡಿಕೊಳ್ಳುವುದು ಇಂದು ಸಾಮಾನ್ಯ. ಆದರೆ ಹೆಚ್ಚಿನ ದುಡ್ಡು ಖರ್ಚು ಮಾಡುವ ಬದಲು ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ನೈಸರ್ಗಿಕವಾಗಿ ಫೇಸ್‌ಪ್ಯಾಕ್‌ ಮಾಡಿಕೊಳ್ಳುವ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ.
Last Updated 16 ಜೂನ್ 2015, 19:30 IST
fallback

ಕೆಂಪು ಬಣ್ಣದ ಒಳಗೇನಿದೆ?

ಸುಂದರ ಚರ್ಮದ ವಿಷಯ ಬಂದಾಗ, ಆರೋಗ್ಯದ ಬಗ್ಗೆ ಮಾತನಾಡುವಾಗ, ಡಯೆಟ್‌ ಕುರಿತು ಉಲ್ಲೇಖಿಸುವಾಗ ಮೊದಲಿಗೆ ಕೇಳಿ ಬರುವುದು ‘ಹಸಿರು ಹಣ್ಣು, ತರಕಾರಿ ತಿನ್ನಿ, ಆರೋಗ್ಯದಿಂದಿರಿ’ ಎನ್ನುವ ಮಾತು. ಹಾಗೆಂದು ಆರೋಗ್ಯ , ಸೌಂದರ್ಯವೆಲ್ಲ ಕೇವಲ ಹಸಿರು ಬಣ್ಣಕ್ಕೆ ಸೀಮಿತವಾಗಿಲ್ಲ. ಕೆಂಪು ಬಣ್ಣದ ಮಹಿಮೆಯೂ ಅಪಾರ.
Last Updated 13 ಏಪ್ರಿಲ್ 2015, 19:30 IST
ಕೆಂಪು ಬಣ್ಣದ ಒಳಗೇನಿದೆ?

ಬೆಳಕು ಹರಿವ ಹೊತ್ತು

ಭುವಿಗೆ ಬೆಳಕಿನ ಹೊಳೆ ಹರಿಸುವ ದೀಪಾವಳಿ ಹಬ್ಬವೆಂದರೆ ಸಂಭ್ರಮದ ಹೂರಣ. ಗಲ್ಲಿ ಗಲ್ಲಿಗಳಲ್ಲೂ ದೀಪಗಳ ವೈಭವ. ಜೊತೆಗೆ ಎದೆ ನಡುಗಿಸುವ ಪಟಾಕಿ ಸದ್ದು. ಇವುಗಳಿಂದಾಚೆಗೂ ದೀಪದ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ನಡೆಯುತ್ತದೆ. ಅವುಗಳ ಪರಿಚಯ ಇಲ್ಲಿದೆ
Last Updated 20 ಅಕ್ಟೋಬರ್ 2014, 19:30 IST
fallback

ಮಳೆಗಾಗಿ ಏನೆಲ್ಲಾ..!

ರೋಹಿಣಿ ಮಳೆ ದಾಟಿ ಮೃಗಶಿರಾ, ಆರಿದ್ರಾ ಮುಗಿದು ಪುನರ್ವಸು ಮಳೆ ನಕ್ಷತ್ರ ಸಮೀಪಿಸಿದರೂ ರಾಜ್ಯದ ವಿವಿಧೆಡೆ ಇಳೆಗೆ ಸರಿಯಾಗಿ ಮಳೆಯ ಸ್ಪರ್ಶವಾಗಿಲ್ಲ. ಆಗೊಮ್ಮೆ, ಈಗೊಮ್ಮೆ ಮಳೆಯಾಗುವುದು ಬಿಟ್ಟರೆ ಸರಿಯಾಗಿ ಇನ್ನೂ ವರುಣದ ಕೃಪೆಯಾಗಿಲ್ಲ. ಇದಕ್ಕಾಗಿ ರೈತಾಪಿ ಜನರು ಕಂಗಾಲಾಗಿದ್ದಾರೆ. ಮಳೆರಾಯನಿಗಾಗಿ ಏನೆಲ್ಲ ಮಾಡುತ್ತಿದ್ದಾರೆ ಎಂಬುದರ ಕಿರುನೋಟ ಇಲ್ಲಿದೆ...
Last Updated 7 ಜುಲೈ 2014, 19:30 IST
fallback

ಯುಗಾದಿ

ಹಸಿರೆಲೆಗಳಿಂದ ಕಂಗೊಳಿಸುವ ತರುಲತೆ, ಸುಡು ಬಿಸಿಲ ನಡುವೆಯೂ ಆಗಾಗ್ಗೆ ಬೀಸುವ ತಂಗಾಳಿ... ನಿಸರ್ಗದ ಮಡಿಲಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅರಳಿ ನಿಂತು ಸುವಾಸನೆ ಬೀರುವ ಕುಸುಮ... ವಸಂತ ಮಾಸದ ಸ್ವಾಗತಕ್ಕೆ ಪ್ರಕೃತಿ ಮಾತೆ ಸನ್ನದ್ಧಳಾಗಿದ್ದರೆ, ಇತ್ತ ಜನಮನದಲ್ಲಿ ಹಬ್ಬದ ಸಡಗರ.
Last Updated 8 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT