ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೆಂಕಟೇಶ ಮುದಗಲ್

ಸಂಪರ್ಕ:
ADVERTISEMENT

ಇರುಳಲ್ಲಿ ಕಂಡ ಬುರ್ಜ್‌ ಬೆರಗು!

ದುಬೈನಲ್ಲಿ ನೆಲೆಯಾಗಿರುವ ತಮ್ಮ ರಮೇಶನ ಪ್ರೀತಿಯ ಆಹ್ವಾನ ಸ್ವೀಕರಿಸಿ, ದುಬೈಗೆ ಭೇಟಿ ನೀಡಿದ್ದೆ. ಅಲ್ಲಿನ ವಿಶ್ವವಿಖ್ಯಾತ ‘ಬುರ್ಜ್‌-ಖಲೀಫಾ’ಕ್ಕೆ ಭೇಟಿ ನೀಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಈ ಪ್ರವಾಸದಲ್ಲಿ ಅದನ್ನು ನನಸಾಗಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ. ಆ ಖುಷಿಗೆ ಪುಳಕಿತನಾಗಿದ್ದೆ.
Last Updated 8 ಜನವರಿ 2020, 19:30 IST
ಇರುಳಲ್ಲಿ ಕಂಡ ಬುರ್ಜ್‌ ಬೆರಗು!

ಕುತೂಹಲದ ಉಂಡವಳ್ಳಿ ಗುಹೆಗಳು

ಉಂಡವಳ್ಳಿ ಗುಹೆಗಳು 7ನೇ ಶತಮಾನದಲ್ಲಿ ಬೆಳಕಿಗೆ ಬಂದಿದ್ದು ಕ್ರಿ.ಶ 420-620ರ ಅವಧಿಯ ವಿಷ್ಣುಕುಂದಿನ್ ರಾಜರಿಗೆ ಸೇರಿತ್ತೆಂದು ಇತಿಹಾಸ ಹೇಳುತ್ತದೆ. ಮರಳುಗಲ್ಲನ್ನು ಕತ್ತರಿಸಿ ಗುಹೆಗಳನ್ನಾಗಿಸಿದ ಆಗಿನ ನೈಪುಣ್ಯತೆಯನ್ನು ಎಷ್ಟು ಹೊಗಳಿದರು ಸಾಲದು.
Last Updated 18 ಸೆಪ್ಟೆಂಬರ್ 2019, 19:30 IST
ಕುತೂಹಲದ ಉಂಡವಳ್ಳಿ ಗುಹೆಗಳು

ಬಿನ್ ಟ್ಯಾನ್ ಐಲ್ಯಾಂಡ್‌ : ಭುವಿಯ ಸ್ವರ್ಗ

ಬಿನ್-ಟ್ಯಾನ್ ಐಲ್ಯಾಂಡ್‌ಗೆ ಭೇಟಿ ನೀಡುವುದೇ ಒಂದು ಅದ್ಭುತವಾದ ಪ್ರವಾಸದ ಅನುಭವ. ಸಿಂಗಪುರದಿಂದ ಒಂದು ಗಂಟೆಯ ಸಮುದ್ರಯಾನದಲ್ಲಿ ಅಲೆಗಳ ಮೇಲೆ ತೇಲುವುದೇ ಒಂದು ಸೊಗಸು.
Last Updated 27 ಫೆಬ್ರುವರಿ 2019, 13:41 IST
ಬಿನ್ ಟ್ಯಾನ್ ಐಲ್ಯಾಂಡ್‌ : ಭುವಿಯ ಸ್ವರ್ಗ

ವೋಟು ಹಾಕದಿದ್ದರೆ ‘ಮನಿ ಬ್ಯಾಕ್‌’!

ವೋಟಿಗಾಗಿ ನೋಟು ನೀಡಿದ್ದರೂ ಪತ್ನಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತಾಗ, ನೀಡಿದ ಧನವನ್ನು ಭೂಪನೊಬ್ಬ ಗ್ರಾಮಸ್ಥರಿಂದ ಮರಳಿ ಪಡೆದಿರುವ ಸ್ವಾರಸ್ಯಕರ ಸಂಗತಿ ತೆಲಂಗಾಣದಲ್ಲಿ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
Last Updated 31 ಜನವರಿ 2019, 20:16 IST
fallback

ವಿಮಾನ ಸೇವೆ ಆರಂಭವಾಗಲಿ

ಸ್ಲೀಪರ್‌ನ ದರ ತೆತ್ತು, ಟಿ.ಸಿ. ಸಾಹೇಬರ ಕೆಂಗಣ್ಣಿಗೆ ಗುರಿಯಾಗಿ, ಅವರ ಕೈ ಬಿಸಿ ಮಾಡಿ ಬೋಗಿಯ ತಳದಲ್ಲಿ ಕುಳಿತು ಬರುವ ‘ಸೌಭಾಗ್ಯ’ ಕಲಬುರ್ಗಿಯ ಪ್ರಯಾಣಿಕರದ್ದಾಗಿರುತ್ತದೆ. ಅದಿಲ್ಲದಿದ್ದರೆ ದುಬಾರಿ ದರ ತೆತ್ತು ರಸ್ತೆ ಮೂಲಕ ಬರಬೇಕು.
Last Updated 4 ನವೆಂಬರ್ 2018, 20:39 IST
fallback

ಕಾಲವೇ ಉತ್ತರ

ಹೆಂಡತಿ ಅಥವಾ ಗಂಡನ ಅಕ್ರಮ ಸಂಬಂಧದ ಕಾರಣಕ್ಕೆ ಕೊಲೆಗಳಾಗುತ್ತಿದ್ದುದನ್ನು ನಾವು ಓದಿದ್ದೇವೆ. ವಿವಾಹ ಬಂಧನ ಸಂಕೀರ್ಣವಾದದ್ದು. ಅದಕ್ಕೊಂದು ಶಿಸ್ತಿನ ಕಟ್ಟಳೆ ಇದೆ.
Last Updated 28 ಸೆಪ್ಟೆಂಬರ್ 2018, 19:48 IST
fallback

ಕುಹಕ...!

‘ಸರ್ಕಾರ ಅಸ್ಥಿರ ಯತ್ನ ಬೇಡ’ (ಪ್ರ.ವಾ., ಆ.12)ಸುದ್ದಿ ಓದಿ, ‘ನಗೆಯು ಬರುತಿದೆ ನನಗೆ ನಗೆಯು ಬರುತಿದೆ’ ಎಂಬ ಪುರಂದರದಾಸರ ಹಾಡು ನೆನಪಾಯಿತು.
Last Updated 14 ಆಗಸ್ಟ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT