ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೆಂಕಟೇಶ ಪ್ರಸಾದ್‌ ಬಿ.ಎಸ್‌.

ಸಂಪರ್ಕ:
ADVERTISEMENT

ಮಂಗಳಯಾನ: ತಾಂತ್ರಿಕ ಸಿದ್ಧಿ, ಜ್ಞಾನದ ಬೆರಗು!

ಗಗನನೌಕೆಯೊಂದು ಸೂರ್ಯಕೇಂದ್ರಿತ ಕಂಸದ ಮೇಲೆ ಪಯಣಿಸುವಾಗ ಅದರ ಮೇಲೆ ಸೂರ್ಯ ಹಾಗೂ ಇತರ ಗ್ರಹಗಳ ಪ್ರಭಾವ ಏನು ಎಂಬುದರ ಅಧ್ಯಯನ ‘ಮ್ಯಾಮ್‌’ನಿಂದ ಸಾಧ್ಯವಾಗಿದೆ. ಕೋಟ್ಯಂತರ ಕಿಲೋಮೀಟರ್‌ ದೂರದ ಮಂಗಳ ಗ್ರಹದ ಕಕ್ಷೆಗೆ ನೌಕೆಯನ್ನು ಸೇರಿಸುವ ನಮ್ಮ ಲೆಕ್ಕಾಚಾರದ ಸಾಮರ್ಥ್ಯವೂ ಇದರಿಂದ ಸಾಬೀತಾಗಿದೆ.
Last Updated 7 ಅಕ್ಟೋಬರ್ 2014, 20:00 IST
fallback

ಆಯಕಟ್ಟಿನ ತಾಣದಲ್ಲಿ ರೋವರ್‌

ಮಂಗಳನಲ್ಲಿ ಮುಂದುವರಿದ ಶೋಧ
Last Updated 22 ಏಪ್ರಿಲ್ 2014, 19:30 IST
fallback

ಧ್ಯಾನದ ಮೋಡಿ ಗುಣಾಣುವಿನಲ್ಲಿನೋಡಿ..!

ಮನಃಪೂರ್ವಕವಾಗಿ ಧ್ಯಾನಸ್ಥರಾದವರ ದೇಹದಲ್ಲಿ, ಸೋಂಕಿನ ಉರಿಯೂತಕ್ಕೆ ಕಾರಣವಾಗುವ ಗುಣಾಣುಗಳ (ವಂಶವಾಹಿಗಳ) ಪ್ರಮಾಣ ತಗ್ಗಿ ಬೇಗನೇ ಗುಣಮುಖವಾಗಲು ಅನುಕೂಲವಾಗುತ್ತದೆ ಎಂಬುದು ಮೊದಲ ಬಾರಿಗೆ ವೈಜ್ಞಾನಿಕವಾಗಿ ಸಾಬೀತಾಗಿದೆ. ಧ್ಯಾನಸ್ಥ ಸ್ಥಿತಿಯ ನಂತರ ದೇಹದ ಕೋಶಗಳ ಕೆಲವು ಅಣುಗಳಲ್ಲಿ ಬದಲಾವಣೆ ಆಗುವುದನ್ನು ದಾಖಲಿಸಿ­ರುವುದಾಗಿಯೂ ಸಂಶೋಧಕರು ಹೇಳಿದ್ದಾರೆ.
Last Updated 17 ಡಿಸೆಂಬರ್ 2013, 19:30 IST
fallback

ಸಂಚಲನ ತಂದಿದೆ ಕಂಪೆನಿ ಮಸೂದೆ

ಹಲವು ವಿರೋಧಾಭಾಸಗಳಿಂದ ಕೂಡಿದ್ದ, 57 ವರ್ಷಗಳಷ್ಟು ಸುದೀರ್ಘ ಅವಧಿಯಿಂದ ಉದ್ಯಮ ವಲಯವನ್ನು ಉಸಿರುಗಟ್ಟಿಸುತ್ತಿದ್ದ ಕಂಪೆನಿ ಮಸೂದೆ ಸದ್ಯದಲ್ಲೇ ಬದಿಗೆ ಸರಿಯಲಿದೆ. `ಉದ್ಯಮ ಸ್ನೇಹಿ' ಎಂದೇ ವಿಶ್ಲೇಷಿಸಲಾಗುತ್ತಿರುವ ಹೊಸ ಮಸೂದೆ ಜಾರಿಗೆ ದಿನಗಣನೆ ಆರಂಭವಾಗಿದ್ದು, ಕಾರ್ಪೊರೇಟ್ ವಲಯ ಈಗ ಗರಿಗೆದರಿದ ಹಕ್ಕಿಯಂತಾಗಿದೆ.
Last Updated 20 ಆಗಸ್ಟ್ 2013, 19:59 IST
ಸಂಚಲನ ತಂದಿದೆ ಕಂಪೆನಿ ಮಸೂದೆ

ಊರೊಳಗಿದ್ದೂ ಊರವರಾಗದೆ...

ನಮ್ಮ ಈ ರಾಜಧಾನಿ ರಾಜ್ಯದ, ರಾಷ್ಟ್ರದ ಎಲ್ಲಾ ಭಾಗದ ಜನರಿಗೂ ನೆಲೆ ನೀಡಿದೆ. ಆಡಳಿತ ಶಕ್ತಿ ಕೇಂದ್ರವಾದ ಈ ನಗರದಲ್ಲಿ ರಾಜ್ಯದ ಬೇರೆಡೆಗೆ ಹೋಲಿಸಿದರೆ ಹೆಚ್ಚಿನ ಅನುಕೂಲಗಳಿವೆ. ಆದರೆ ಇದೇ ವೇಳೆ ಎಷ್ಟು ದುಡಿದರೂ ಸಾಕಾಗದಷ್ಟು ಆರ್ಥಿಕ ಒತ್ತಡ, ವ್ಯವಸ್ಥೆಯಲ್ಲಿನ ಲೋಪ, ಊರೊಂದಿಗಿನ ಭಾವನಾತ್ಮಕ ಸಂಬಂಧದ ಕೊರತೆ, ರಾಜಕೀಯದ ಬಗ್ಗೆ ನಿಸಕ್ತಿ ಇವೆಲ್ಲವೂ ಸೇರಿಕೊಂಡು ಮತಪಟ್ಟಿಗೆ ಹೆಸರು ನೋಂದಣಿ ಮಾಡಿಸದ, ಇಲ್ಲಿನ ರಾಜಕೀಯದ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲದವರ ಸಂಖ್ಯೆಯೂ ದೊಡ್ಡದೇ ಇದೆ.
Last Updated 29 ಏಪ್ರಿಲ್ 2013, 19:59 IST
fallback

ಒಬ್ಬರಿಗೆ ವೋಟು, ಮತ್ತೊಬ್ಬರಿಂದ ನೋಟು

`ಪ್ರೀತಿ ಮತ್ತು ಯುದ್ಧದಲ್ಲಿ ಯಾವುದೂ ತಪ್ಪಲ್ಲ' ಎನ್ನುವುದು ಪ್ರಸಿದ್ಧ ಉಲ್ಲೇಖ. ಅದೇ ರೀತಿ, `ಚುನಾವಣೆ ವೇಳೆ ಹೇಗೆ ಗಂಟು ಮಾಡಿಕೊಂಡರೂ ತಪ್ಪಲ್ಲ' ಎಂಬುದು ಈಗಿನ ರಾಜಕೀಯ ಕಾವಿನ ಸಂದರ್ಭದಲ್ಲಿ ಕೆಲವರ ನಿಲುವು.
Last Updated 27 ಏಪ್ರಿಲ್ 2013, 19:59 IST
fallback

ಮತ ಚಲಾವಣೆ ಹೆಚ್ಚಿಸುವುದೇ ಸವಾಲು

ಚುನಾವಣೆಗೆ ನಿಂತ ಮೇಲೆ ಸೋಲು- ಗೆಲುವು ಇದ್ದಿದ್ದೇ. ಸೋತವರು ಸೋಲು ಅರಗಿಸಿಕೊಳ್ಳಲು ಯತ್ನಿಸಿದರೆ, ಗೆದ್ದವರು ವಿಜಯೋತ್ಸಾಹದಲ್ಲಿ ಮುಳುಗುತ್ತಾರೆ. ಆದರೆ ಈ ಸೋಲು- ಗೆಲುವಿಗೆ ಮುನ್ನ ಇದೀಗ ಮತದಾನ ಪ್ರಮಾಣ ಹೆಚ್ಚಿಸುವುದು ಹೇಗೆ ಎಂಬುದು ನಗರದ ಅಭ್ಯರ್ಥಿಗಳ ಮುಂದಿರುವ ದೊಡ್ಡ ಸವಾಲು.
Last Updated 26 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT