ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿವೇಕ್ ಶಂಕರ್, ಬೆಂಗಳೂರು

ಸಂಪರ್ಕ:
ADVERTISEMENT

ಹೇರಿಕೆ ನಿಲ್ಲಲಿ

ಇತ್ತೀಚೆಗೆ ಒಬ್ಬ ಗ್ರಾಹಕ ರಾಷ್ಟ್ರ ಮಟ್ಟದ ಬ್ಯಾಂಕೊಂದಕ್ಕೆ ಹೋಗಿ ಕನ್ನಡದಲ್ಲಿ ಮಾತನಾಡಿದಾಗ, ಹಿಂದಿ ಇಲ್ಲವೇ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಒರಟಾದ ಪ್ರತಿಕ್ರಿಯೆ ಸಿಕ್ಕಿದೆ. ಇದು ಯಾವುದೋ ಒಂದು ಬ್ಯಾಂಕಿನಲ್ಲಿ ನಡೆಯುವ ಸಂಗತಿಯಲ್ಲ, ಹೆಚ್ಚು ಕಡಿಮೆ ಎಲ್ಲ ಬ್ಯಾಂಕುಗಳಲ್ಲೂ ಇದೇ ಸ್ಥಿತಿ ಇದೆ.
Last Updated 25 ಜುಲೈ 2016, 19:30 IST
fallback

ಮಾಹಿತಿ ತಲುಪಲಿ

‘ಆಹಾರ ಉತ್ಪನ್ನಗಳ ಮೇಲೆ ಎಕ್ಸ್‌ಪೈರಿ ಡೇಟ್ ಮಾತ್ರ ಇರಲಿ, ಬೆಸ್ಟ್‌ ಬಿಫೋರ್‌ ಎಂದು ನಮೂದಿಸುವುದು ಬೇಡ. ಈ ನಿಟ್ಟಿನಲ್ಲಿ ನಿಯಮ ರೂಪಿಸಲು ನಮ್ಮ ಇಲಾಖೆ ಕಾರ್ಯಪ್ರವೃತ್ತವಾಗಲಿದೆ’ ಎಂದು ಕೇಂದ್ರ ಆಹಾರ ಮತ್ತು ಪಡಿತರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಇಂತಹ ಕ್ರಮ ಒಳ್ಳೆಯದೆ. ಆದರೆ ಈ ಬಗೆಯ ಮಾಹಿತಿಯೆಲ್ಲ ಯಾವ ಭಾಷೆಯಲ್ಲಿರಬೇಕು ಎಂಬುದನ್ನು ಸಚಿವರು ಪ್ರಸ್ತಾಪಿಸಿಲ್ಲ.
Last Updated 28 ಡಿಸೆಂಬರ್ 2015, 19:51 IST
fallback

ಕನ್ನಡ ಕಡ್ಡಾಯವಾಗಲಿ

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಭದ್ರತಾ ಕೆಲಸ ನಿರ್ವಹಿಸುವ ಬಹುತೇಕ ಕಾವಲುಗಾರರಿಗೆ ಕನ್ನಡ ಗೊತ್ತಿಲ್ಲ. ಅವರ ಜೊತೆ ಮಾತನಾಡುವುದೇ ದೊಡ್ಡ ಸಮಸ್ಯೆ.
Last Updated 15 ಡಿಸೆಂಬರ್ 2015, 19:49 IST
fallback

ಗ್ರಾಹಕ ಸೇವೆ ಕನ್ನಡದಲ್ಲಿರಲಿ

ಹಲವು ವರ್ಷಗಳಿಂದ ಮಾರ್ಚ್ ಹದಿನೈದನ್ನು ಬಳಕೆದಾರರ ದಿನ ಎಂದು ಆಚರಿಸುತ್ತಿದ್ದರೂ ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಸೇವೆಯಲ್ಲಿ ಕೊರತೆಗಳು ಈಗಲೂ ಉಳಿದಿವೆ. ಅದರಲ್ಲಿ ಇಂದಿಗೂ ಜಾರಿಗೆ ಬರದ ಒಂದು ಸೇವೆ– ಸ್ಥಳೀಯ ನುಡಿಯ ಬಳಕೆ.
Last Updated 12 ಮಾರ್ಚ್ 2015, 19:30 IST
fallback

ಕನ್ನಡ: ಬಿಎಂಟಿಸಿಗೆ ತಾತ್ಸಾರ ಏಕೆ?

ಬಿಎಂಟಿಸಿಯ ಹಲವು ಬಸ್ಸುಗಳಲ್ಲಿ ಮುಂದುಗಡೆ ‘ಕನ್ನಡ ಕಾಮಧೇನು ‘ಕರ್ನಾಟಕ ಕಲ್ಪವೃಕ್ಷ’ ಹಾಗೂ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಇವೆಲ್ಲ ಮಾತುಗಳನ್ನು ಹಾಕಿರುವುದು ಸರಿಯಾದ ಕ್ರಮ. ಆದರೆ ಅದಕ್ಕೆ ತಕ್ಕ ಹಾಗೆ ಅವರು ಆಡಳಿತದಲ್ಲಿ ಕನ್ನಡವನ್ನು ಎಲ್ಲೆಡೆ ಬಳಕೆಗೆ ತರಬೇಕು. ಆದರೆ ಹಾಗೆ ಆಗಿಲ್ಲ.
Last Updated 6 ಅಕ್ಟೋಬರ್ 2013, 19:30 IST
fallback

ಮರೆತಿರುವ ಪದ

ಇತ್ತೀಚೆಗೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಎಂಟು ಸಂಪುಟದ ಪದಕೋಶದಲ್ಲಿ ಎಂಟನೆಯ ಸಂಪುಟ ನೋಡುತ್ತಿರುವಾಗ ಅದರಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಇನ್ನೊಂದು ಪದ ಸಿಕ್ಕಿತು. ಅದು `ಸೊಡರುಹಬ್ಬ~ ಅಂತ. ನಮ್ಮೆಲ್ಲರಿಗೂ ಗೊತ್ತು ಸೊಡರು ಅಂದರೆ ದೀಪ ಅಂತ. `ಸೊಡರು ಹಬ್ಬ~ ಅಂದರೆ `ದೀಪಗಳ ಹಬ್ಬ~ ಇಲ್ಲವೇ ದೀಪಾವಳಿ ಅಂತ ಇತ್ತು.
Last Updated 8 ನವೆಂಬರ್ 2012, 19:30 IST
fallback

ಟೋಲ್ ರಸೀದಿಗಳಲ್ಲಿ ಕನ್ನಡ ಕಾಣೆ

ಕರ್ನಾಟಕದ ಕೆಲವು ಹೆದ್ದಾರಿಗಳಲ್ಲಿ ಓಡಾಡಲು ಟೋಲ್ ಕಟ್ಟಬೇಕು. ಆದರೆ ಈ ಟೋಲ್ ತಾಣಗಳಲ್ಲಿ ನೀಡುವ ರಸೀದಿಗಳಲ್ಲಿ ಕನ್ನಡವೇ ಇಲ್ಲ
Last Updated 26 ಜೂನ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT