ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ಸತ್ತರೆ ಇನ್ನೊಬ್ಬನ ಸಾವು!

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನಮ್ಮಲ್ಲಿ ಹಿಂದೆ ಸತಿ ಪದ್ಧತಿ ಇತ್ತು.  ಈ ಪದ್ಧತಿಯಲ್ಲಿ ಗಂಡ ಸತ್ತರೆ ಹೆಂಡತಿ ಗಂಡನ ಚಿತೆಗೆ ಹಾರಿ ಪ್ರಾಣಬಿಡಬೇಕಿತ್ತು. ಇದೇ ರೀತಿಯ, ಆದರೆ ಸ್ವಲ್ಪ ಭಿನ್ನ ಎನಿಸುವ ಪದ್ಧತಿಯೊಂದು ಫಿಜಿಯ ದಕ್ಷಿಣ ಭಾಗದಲ್ಲಿ ಇದೆ.

ಇಲ್ಲಿ ಒಬ್ಬ ವ್ಯಕ್ತಿ ಸತ್ತರೆ ಆತನಿಗೆ ಪ್ರಿಯವಾದ ವ್ಯಕ್ತಿಗಳ ಕುತ್ತಿಗೆ ಹಿಚುಕಿ ಸಾಯಿಸಲಾಗುತ್ತದೆಯಂತೆ! ಆ ವ್ಯಕ್ತಿಯ ಜೊತೆ ಈ ವ್ಯಕ್ತಿಯ ಶವವನ್ನೂ ಹೂಳಲಾಗುತ್ತದೆ. ಹೀಗೆ ಮಾಡಿದರೆ ಸಾವನ್ನಪ್ಪಿದವರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಅಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT