ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ದಕ್ಷಿಣ ಆಫ್ರಿಕಾಕ್ಕೆ ಜಯ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಆಕ್ಲೆಂಡ್‌: ಇಮ್ರಾನ್ ತಾಹೀರ್ ಅವರ ಚುರುಕಿನ ಬೌಲಿಂಗ್ ನೆರವಿನಿಂದಾಗಿ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ನಡೆದ ಏಕೈಕ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 78 ರನ್‌ಗಳ ಗೆಲುವು ಪಡೆದಿದೆ.
 
ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 185 ರನ್ ಗಳಿಸಿತು. ಪ್ರವಾಸಿ ತಂಡದ ಚುರುಕಿನ ಬೌಲಿಂಗ್‌ಗೆ ತತ್ತರಿಸಿದ ಆತಿಥೇಯರು 107 ರನ್ ಗಳಿಸುವಷ್ಟರಲ್ಲಿ ಆಲೌಟ್‌ ಆದರು.
 
ಸಂಕ್ಷಿಪ್ತ ಸ್ಕೋರು
ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 (ಹಾಶಿಮ್‌ ಆಮ್ಲಾ 62, ಫಾಫ್‌ ಡು ಪ್ಲೆಸಿಸ್‌ 36, ಎ.ಬಿ. ಡಿವಿಲಿಯರ್ಸ್‌ 26, ಜೆ.ಪಿ. ಡುಮಿನಿ 29; ಟ್ರೆಂಟ್ ಬೌಲ್ಟ್‌ 8ಕ್ಕೆ2, ಕಾಲಿನ್‌ ಗ್ರಾಂಡ್‌ಹೊಮ್ಮೆ 22ಕ್ಕೆ2).
ನ್ಯೂಜಿಲೆಂಡ್‌: 14.5 ಓವರ್‌ಗಳಲ್ಲಿ 107 (ಟಾಮ್‌ ಬ್ರೂಸ್‌ 33, ಗ್ರಾಂಡ್‌ಹೊಮ್ಮೆ 15, ಟಿಮ್‌ ಸೌಥಿ 20; ಕ್ರಿಸ್‌ ಮಾರಿಸ್‌ 10ಕ್ಕೆ2, ಇಮ್ರಾನ್ ತಾಹೀರ್ 24ಕ್ಕೆ5). 
ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 78 ರನ್ ಗೆಲುವು. ಪಂದ್ಯ ಶ್ರೇಷ್ಠ: ಇಮ್ರಾನ್‌ ತಾಹೀರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT