ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ ಆಕರ್ಷಕ ಕೊಡುಗೆ

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ್‌ ನಿಯಮಿತವು (ಬಿಎಸ್‌ಎನ್‌ಎಲ್‌),  ತನ್ನ ಮೊಬೈಲ್‌ ಗ್ರಾಹಕರಿಗೆ ಹೊಸ ಕೊಡುಗೆ ಪ್ರಕಟಿಸಿದೆ.

₹ 339 ಪಾವತಿಸಿ, 28 ದಿನಗಳವರೆಗೆ ಬಿಎಸ್‌ಎನ್‌ಎಲ್‌ ಸಂಪರ್ಕಜಾಲ ವ್ಯಾಪ್ತಿಯಲ್ಲಿ ಅನಿಯಮಿತ ಕರೆ ಮತ್ತು ಪ್ರತಿ ದಿನ ‘3ಜಿ’ಯ 2 ಜಿಬಿ ಡೇಟಾ  ಸೌಲಭ್ಯ ಪಡೆಯಬಹುದಾಗಿದೆ. ಪ್ರತಿ ದಿನ ಇತರ ಮೊಬೈಲ್‌ ಸಂಸ್ಥೆಗಳ ಸಂಖ್ಯೆಗಳಿಗೆ 25 ನಿಮಿಷಗಳವರೆಗೆ ಉಚಿತ ಕರೆ ಮಾಡಬಹುದಾಗಿದೆ. ಈ ಕೊಡುಗೆ 3 ತಿಂಗಳಿಗೆ ಸೀಮಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT