ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಟೂ ಮಾಯಾಂಗನೆ

ಹಾಲಿವುಡ್‌
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹಾಲಿವುಡ್‌ ನಟಿ, 20ರ ಹರೆಯದ ಕ್ಲೋ ಮೋರ್ಟೆಜ್‌ ಅವರು ಸ್ತನದ ಕೆಳಭಾಗದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರಂತೆ!

ಈ ಸುಂದರಿಯ ಮೈಮೇಲೆ ಟ್ಯಾಟೂ ಮೂಡಿಸಿದ್ದು ಲಾಸ್‌ ಏಂಜಲೀಸ್‌ ಮೂಲದ ಕಲಾವಿದ ಡಾ.ವೂ. ಅಷ್ಟೇ ಅಲ್ಲ, ‘ಸಂ ಹೀಲ್ಡ್‌ ಒನ್ಸ್‌ ಆನ್‌ ಕ್ಲೋ ಮೊರ್ಟೆಜ್‌’ ಎನ್ನುವ ಅಡಿಬರಹದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತತ್ತು. ಆದರೆ ಅಪ್‌ಲೋಡ್‌ ಮಾಡಿದ ಕೆಲವೇ ಸಮಯದಲ್ಲಿ ಅದನ್ನು ಖಾತೆಯಿಂದ ತೆಗೆದುಹಾಕಲಾಗಿದೆ.

ಅಂದಹಾಗೆ ಬೆನ್ನಲ್ಲಿ ಅಜ್ಜಿಯ ಹೆಸರಿನ ಜೆನೆಟ್‌ ಡ್ಯೂಕ್‌, ರೋಸ್‌ ಟ್ಯಾಟೂ ಹಾಗೂ ಗುಲಾಬಿ ಹೂವಿನ ಟ್ಯಾಟೂ ಇದೆ. ತೊಡೆಯ ಮೇಲೆ ಕೌಟುಂಬಿಕ ಹೆಸರಿನ ಟ್ಯಾಟೂ ಇದ್ದರೆ ಪಾದದಲ್ಲಿ ಬಿಳಿ ಬಣ್ಣದಲ್ಲಿ ‘ಸಿಕೆ’ ಎಂದು ಬರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT