ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
l ಪುಸ್ತಕ ಸಂಸ್ಕೃತಿ: ಭುವನದ ಭಾಗ್ಯ
ಲೇ: ಸಿಪಿಕೆ
ಪು: 72, ಬೆ: ರೂ. 30
ಪ್ರ: ಸಂವಹನ, 12/1ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ–570001
 
l ವರ್ತಮಾನದ ಇತಿಹಾಸಕಾರ ಮಿಶೆಲ್ ಫುಕೋ
ಲೇ: ಎನ್.ಎಸ್. ಗುಂಡೂರ
ಪು: 166, ಬೆ: ರೂ. 80
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ 
ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು–560056
 
l ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಬೇರೆ ಬೇರೆಯಲ್ಲ
ಲೇ: ಡಾ. ಬಿ.ವಿ. ವಸಂತಕುಮಾರ್
ಪು: 212, ಬೆ: ರೂ. 150
ಪ್ರ: ಕಾಂತಶ್ರೀ ಪ್ರಕಾಶನ, “ಗಂಗಾಬನಶಂಕರಿ’, ಮನೆ ನಂ.3, ಎಚ್ಐಜಿ2, ಗ್ರೂಪ್ 3, ಕೆಎಚ್‌ಬಿ ಕಾಲೋನಿ, ಹೂಟಗಳ್ಳಿ ಬಡಾವಣೆ, ಮೈಸೂರು–18
 
l ಅಪೂರ್ವ ಸಂನ್ಯಾಸಿ
ಲೇ: ಡಾ. ಮಹಾದೇವ ಬಡಿಗೇರ
ಪು: 86, ಬೆ: ರೂ. 100
ಪ್ರ: ಶ್ರೀ ಸಿದ್ಧಲಿಂಗ ಪ್ರಕಾಶನ, ಭತಗುಣಕಿ, ಕಲಬುರಗಿ–585102
 
l ಭದ್ರತಾ ಲೋಕದಲ್ಲಿ...
ಲೇ: ಹೊಳೆನರಸೀಪುರ ಮಂಜುನಾಥ
ಪು: 104, ಬೆ: ರೂ. 80
ಪ್ರ: ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ), ಕೋಡೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ–577418
 
l ಗ್ವಾಲಿಮಾರ್ ರಹಸ್ಯ
ಪು: 88, ಬೆ: ರೂ. 70
 
l ಆಟವಿಲ್ಲದ ಮೈದಾನ
ಪು: 56, ಬೆ: ರೂ. 40
 
lಕಣ್ಣಾಮುಚ್ಚಾಲೆ
ಪು:72, ಬೆ: ರೂ.50
 
lರೋಮಾಂಚನ
ಪು: 96, ಬೆ: ರೂ. 75
 
lಫೋರ್ತ್ ಅಂಪೈರ್
ಪು: 120, ಬೆ: ರೂ. 100
 
lದಶದಿಕ್ಕು
ಪು: 152, ಬೆ:ರೂ. 120
 
lಭಾರತವನದ ಅರಳೀಮರ
ಪು: 56, ಬೆ: ರೂ. 40
ಮೇಲಿನ ಏಳು ಕೃತಿಗಳ ಲೇಖಕರು: ಅಂತಃಕರಣ
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು, ಹೊಸನಗರ, ಶಿವಮೊಗ್ಗ– 577418
 
l ಬಂಜಾರಾ ರತ್ನ ಡಾ. ಎಂ. ಶಂಕರ್‌ನಾಯ್ಕ
ಲೇ: ಡಾ. ರಾಘವೇಂದ್ರನಾಯ್ಕ ಎಸ್.ಡಿ.
ಪು: 184, ಬೆ: ರೂ. 250
ಪ್ರ: ಸಪ್ನಾ ಬುಕ್ ಹೌಸ್ ಪ್ರೈ. ಲಿ.,
3ನೇ ಮುಖ್ಯ ರಸ್ತೆ, ಗಾಂಧೀನಗರ, ಬೆಂಗಳೂರು–560009

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT