ಲಂಡನ್‌

ಲಂಡನ್‌ನಲ್ಲಿ ಉದ್ಯಮಿ ವಿಜಯ್‌ ಮಲ್ಯ ಬಂಧನ

ಉದ್ಯಮಿ ವಿಜಯ್‌ ಮಲ್ಯ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಲಂಡನ್‌ ಮೂಲದ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಲಂಡನ್‌ನಲ್ಲಿ ಉದ್ಯಮಿ ವಿಜಯ್‌ ಮಲ್ಯ ಬಂಧನ

ಲಂಡನ್‌:  ಉದ್ಯಮಿ ವಿಜಯ್‌ ಮಲ್ಯ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಲಂಡನ್‌ ಮೂಲದ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಇದನ್ನು ಓದಿ: ವಿಜಯ್‌ ಮಲ್ಯ ವಶಕ್ಕೆ ಪಡೆಯಲು ಜಾಮೀನು ರಹಿತ ವಾರಂಟ್‌; ಸಿಬಿಐ

ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ವಿಜಯ್‌ಮಲ್ಯ ಅವರನ್ನು ಬಂಧಿಸಿದ್ದಾರೆ. ಅವರನ್ನು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ ನಂತರ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಗಳಿವೆ.

ಇದನ್ನು ಓದಿ: ವಿಜಯ್‌ ಮಲ್ಯಗೆ ಸೇರಿದ ₹ 6,630 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಅಧಿಕೃತವಾಗಿ ಮನವಿ ಮಾಡಿತ್ತು. ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸಲಾಗುವುದು.

ಇದನ್ನು ಓದಿ: ಐಡಿಬಿಐ ಬ್ಯಾಂಕ್‌ ಸಾಲ ಬಾಕಿ: ವಿಜಯ್‌ ಮಲ್ಯಗೆ ‘ಇಡಿ’ ಸಮನ್ಸ್‌

9 ಸಾವಿರ ಕೋಟಿ (ಅಂದಾಜಿಸಿರುವಂತೆ)ರೂಪಾಯಿ ಸಾಲ ಮಾಡಿಕೊಂಡು ಉದ್ಯಮಿ ವಿಜಯ್‌  ಮಲ್ಯ ಅವರು ದೇಶದಿಂದ ಪಲಾಯನಗೊಂಡಿದ್ದರು.  ವಿಜಯ್ ಮಲ್ಯ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಕೋರ್ಟ್‌ಗಳಿಂದ  ಹಲವು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

ಉತ್ತರ ಸಿರಿಯಾ
ವೈಮಾನಿಕ ದಾಳಿ: 12 ಸಾವು

ಉತ್ತರ ಸಿರಿಯಾದ ಬಂಡುಕೋರರ ಹಿಡಿತದಲ್ಲಿರುವ ಇಡ್ಲಿಬ್ ಪ್ರಾಂತ್ಯದ ದುವೇಲೆ ಗ್ರಾಮದ ಮೇಲೆ ರಷ್ಯಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಬಂಡುಕೋರರು ಸೇರಿ 12...

26 Apr, 2017

ಚ್‌–1ಬಿ ವೀಸಾ
ಭಾರತದ ಕಂಪೆನಿಗಳ ಕೊಡುಗೆ ಮೌಲ್ಯಯುತ: ಅಮೆರಿಕ

ಅಮೆರಿಕ ಸರ್ಕಾರದ ಹಂಗಾಮಿ ವಕ್ತಾರ ಮಾರ್ಕ್‌ ಟೋನರ್‌, ‘ಅಮೆರಿಕ ಹಾಗೂ ಭಾರತ ಜತೆಗಿನ ವ್ಯವಹಾರ  ಮುಂದಿನ ದಿನಗಳಲ್ಲೂ ಗಟ್ಟಿಯಾಗಿರಲಿದೆ’ ಎಂದು ತಿಳಿಸಿದ್ದಾರೆ.

26 Apr, 2017

ಸಾವಿನ ದೃಶ್ಯಾವಳಿ
ಹತ್ಯೆಯ ದೃಶ್ಯ ಫೇಸ್‌ಬುಕ್‌ನಲ್ಲಿ ನೇರಪ್ರಸಾರ

ಫುಕೆಟ್‌ನ ವ್ಯಕ್ತಿಯೊಬ್ಬ ಮಗುವನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ  ದೃಶ್ಯಾವಳಿ ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಆಗಿದೆ. ಮೊಬೈಲ್‌ ಫೋನನ್ನು ಆತ ಗೋಡೆಗೆ ಅಂಟಿಸಿದ್ದರಿಂದ ಈ ಸಾವಿನ ದೃಶ್ಯಾವಳಿ...

26 Apr, 2017

ಬ್ಯುಸಿನೆಸ್ ಕ್ಲಾಸ್
₹2 ಲಕ್ಷದ ಟಿಕೆಟ್‌ಗೆ ₹1 ಕೋಟಿಯ ದಾವೆ

ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಜೆರ್ಸಿಯ ನೆವಾರ್ಕ್‌ನಿಂದ ಲಂಡನ್‌ಗೆ ಹೊರಟಿದ್ದ ಕರೆನ್ ಶಿಬೊಲೆಥ್ ಎಂಬುವರು 3146 ಅಮೆರಿಕನ್ ಡಾಲರ್ (ಸುಮಾರು ₹2.10 ಲಕ್ಷ) ನೀಡಿ ಟಿಕೆಟ್ ಪಡೆದಿದ್ದರು. ...

26 Apr, 2017

ಚೀನಾ ಸರ್ಕಾರ ಆದೇಶ
ಮುಸ್ಲಿಂ ಹೆಸರಿಟ್ಟರೆ ಪರವಾನಗಿ ರದ್ದು...!

ಮುಸಲ್ಮಾನರಲ್ಲಿ ಸಾಮಾನ್ಯವಾಗಿರುವ ‘ಇಸ್ಲಾಂ’, ‘ಕುರಾನ್‌’, ‘ಮೆಕ್ಕಾ’, ‘ಜಿಹಾದ್‌’, ‘ಇಮಾಮ್‌’, ‘ಸದ್ದಾಂ’,‘ಹಾಜಿ’, ‘ಮದೀನಾ’, ಸೇರಿದಂತೆ ಹಲವು ಹೆಸರುಗಳ ಮೇಲೆ ನಿಷೇಧ ಹೇರಿರುವ ಬಗ್ಗೆ  ‘ರೇಡಿಯೊ ಫ್ರೀ...

26 Apr, 2017