ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಟ್ರಲೈಟ್ ಯಿಂದ ಆರೋಗ್ಯಕರ ಲಘು ತಿನಿಸು

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆರೋಗ್ಯಕರ ತಿನಿಸು ತಯಾರಿಕ ಸಂಸ್ಥೆ ನ್ಯೂಟ್ರಲೈಟ್ ಆರೆಂಜ್ ಮತ್ತು ಬೆಳ್ಳುಳ್ಳಿಯುಕ್ತ  ಎರಡು ಆರೋಗ್ಯಕರ ಲಘು ತಿನಿಸುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಪ್ರಖ್ಯಾತ ಶೆಫ್ ಸಂಜೀವ್ ಶರ್ಮಾ ಅವರು ರೆಸಿಪಿಯಿಂದ ಈ ಲಘು ತಿನಿಸು ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ. ಬೆಲೆ: 100 ಗ್ರಾಂ ಪ್ಯಾಕೆಟ್‌ಗೆ ₹42.

*


ಮಸಾಲಾ ನೂಡಲ್ಸ್‌
ಐಟಿಸಿ ಫುಡ್ ಇಂಡಿಯಾ ಸಂಸ್ಥೆಯು ಆಶೀರ್ವಾದ ಗೋಧಿಹಿಟ್ಟಿನಿಂದ ತಯಾರಿಸಿದ ‘ಪವರ್‌ ಆಫ್ ಮಸಾಲಾ ಯೆಪ್ಪಿ ನೂಡಲ್ಸ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತರಕಾರಿ, ಮಸಾಲೆ ಪದಾರ್ಥಗಳು ಮತ್ತು ತರಕಾರಿ ಮಿಶ್ರಿತ ನೂಡಲ್ಸ್ ಇದಾಗಿದೆ ಎಂದು ಸಂಸ್ಥೆ ಹೇಳಿದೆ. ಬೆಲೆ: 70 ಗ್ರಾಂ ₹15.

*


ಕೆಎಫ್‌ಸಿಯಲ್ಲಿ ‘ಚಿಲ್ಲಿ ಚೀಸಾ’
ಕೆಎಫ್‌ಸಿ ‘ಚಿಲ್ಲಿ ಚೀಸಾ’ ಎಂಬ ಹೊಸ ತಿನಿಸನ್ನು ಪರಿಚಯಿಸಿದೆ. ಆಕರ್ಷಕ ವಾಗಿರುವ ಇದು ರುಚಿಯಲ್ಲಿಯೂ ಅದ್ಭುತವಾಗಿದೆ ಎನ್ನುತ್ತದೆ ಕೆಎಫ್‌ಸಿ. ಹಸಿ ಮೆಣಸು, ಕೆಂಪು ಮೆಣಸು, ಈರುಳ್ಳಿ ಮತ್ತು ಚೀಸ್‌ನಿಂದ ಕೂಡಿರುವ ಇದರ ಬೆಲೆ ₹205.

*


ಬೇಗಂ ಜಾನ್ ಕಲೆಕ್ಷನ್
ಸೆನ್ಕೊ ಆಭರಣ ಬ್ರಾಂಡ್ ನೂತನ ವಿನ್ಯಾಸದ ಆಭರಣ ‘ಬೇಗಂ ಜಾನ್ ಕಲೆಕ್ಷನ್’ ಅನ್ನು ಮಾರುಕಟ್ಟೆಗೆ ತಂದಿದೆ. ನಗರದ ಸೆನ್ಕೊ ಮಳಿಗೆಯಲ್ಲಿ ನೂತನ ವಿನ್ಯಾಸದ ಆಭರಣ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT