ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಲ್ಲಿ ತೇಲಾಡುವ ಕಾರು: ಬೆಂಗಳೂರಿಗೂ ಬರಲಿವೆ ಪಾಡ್‌ ಟ್ಯಾಕ್ಸಿಗಳು? 

Last Updated 11 ಮೇ 2017, 10:43 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಟ್ರಾಫಿಕ್‌ ಕಿರಿ ಕಿರಿ ತಪ್ಪಿಸುವ ಸಲುವಾಗಿ ಪಾಡ್‌ ಟ್ಯಾಕ್ಸಿ ಯೋಜನೆಗೆ ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪಾಡ್ ಟ್ಯಾಕ್ಸಿ?
ಪಾಡ್‌ ಟ್ಯಾಕ್ಸಿಗೆ ಪರ್ಸನಲ್‌ ರ‍್ಯಾಪಿಡ್‌ ಟ್ರಾನ್ಸಿಟ್‌ (ಪಿಆರ್‌ಟಿ) ಎಂದು ಹೆಸರು.  ಇವು ವಿದ್ಯುತ್‌ನಿಂದ ಚಲಿಸುವ ಸ್ವಯಂಚಾಲಿತ ವಾಹನಗಳು. ಇದರಲ್ಲಿ 5 ರಿಂದ 6 ಜನ ಪ್ರಯಾಣಿಸಬಹುದು.

ಗಂಟೆಗೆ 60 ಕಿ. ಮೀ ವೇಗದಲ್ಲಿ ಚಲಿಸುವ ಪಾಡ್‌ ಟ್ಯಾಕ್ಸಿಗಳಿಗೆ ಪ್ರಯಾಣಿಕರು ಹತ್ತಲು ಇಳಿಯಲು ಅಲ್ಲಲ್ಲಿ ನಿಲ್ದಾಣಗಳನ್ನು ನೇಮಿಸಲಾಗುವುದು.

ಬಿಬಿಎಂಪಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರು ಜನರಿಗೆ ಭೂಮಿ ಮತ್ತು ಆಕಾಶದ ನಡುವೆ ತೇಲಾಡುತ್ತಾ ಸಾಗುವ ಸಮಯ ಬಹಳ ದೂರವೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT